Bigg Boss Kannada OTT Live: ಆಬಿಗ್‌ಬಾಸ್‌ನಲ್ಲಿ ಶುರುವಾಯ್ತು ಹೊಸ ಲವ್ ಸ್ಟೋರಿ
ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ ಮತ್ತೆ ಬಂದಿದೆ. ಆದರೆ ಈ ಬಾರಿ ತುಸು ಭಿನ್ನ ಮಾಧ್ಯಮದಲ್ಲಿ. ಕಳೆದ ಎಂಟು ಸೀಸನ್‌ಗಳಿಂದ ಟಿವಿಯಲ್ಲಿ ಪ್ರಸಾರವಾಗಿದ್ದ ಬಿಗ್‌ಬಾಸ್ ಇಂದಿನಿಂದ (ಆಗಸ್ಟ್ 06) ವೂಟ್ ಒಟಿಟಿಯಲ್ಲಿ ಪ್ರಸಾರವಾಗಲಿದೆ.
ಹಿಂದಿ ಹೊರತುಪಡಿಸಿದರೆ ಇನ್ನಾವ ಭಾರತೀಯ ಭಾಷೆಯ ಬಿಗ್‌ಬಾಸ್ ಸಹ ಒಟಿಟಿಯಲ್ಲಿ ಪ್ರಸಾರವಾಗಿರಲಿಲ್ಲ. ಒಟಿಟಿಯಲ್ಲಿ 24*7 ಲೈವ್‌ನಲ್ಲಿ ಪ್ರಸಾರವಾಗಲಿರುವ ಮೊದಲ ಪ್ರಾದೇಶಿಕ ಭಾಷೆಯ ಬಿಗ್‌ಬಾಸ್ ಎಂಬ ಶ್ರೇಯ ಕನ್ನಡದ್ದಾಗಲಿದೆ. ಟಿವಿ ರಿಯಾಲಿಟಿ ಶೋ ನಿರೂಪಣೆ ಮೂಲಕ ದೊಡ್ಡ ಅಭಿಮಾನಿ ವರ್ಗ ಸಂಪಾದಿಸಿರುವ ಸುದೀಪ್ ಅವರೇ ಒಟಿಟಿಯ ಶೋ ಅನ್ನೂ ನಿರೂಪಣೆ ಮಾಡಲಿದ್ದಾರೆ.

ಇಂದು (ಆಗಸ್ಟ್ 06) ರ ಸಂಜೆ 07 ಗಂಟೆಗೆ ಬಿಗ್‌ಬಾಸ್ ಕನ್ನಡ ಒಟಿಟಿ ಲೈವ್ ಪ್ರಸಾರ ಕಾರಣಲಿದೆ. ವೂಟ್‌ನಲ್ಲಿ ಈ ಶೋ ಅನ್ನು ವೀಕ್ಷಿಸಬಹುದಾಗಿದೆ. ತಪ್ಪಿದಲ್ಲಿ, ಫಿಲ್ಮಿಬೀಟ್‌ನ ಈ ಲೈವ್ ಪುಟದಲ್ಲಿ ಬಿಗ್‌ಬಾಸ್ ಕನ್ನಡ ಒಟಿಟಿ ವೇದಿಕೆಯ ಮೇಲೆ ನಡೆಯುವ ಬೆಳೆವಣಿಗೆಗಳ ಕ್ಷಣ-ಕ್ಷಣದ ಲೈವ್ ಅಪ್‌ಡೇಟ್‌ಗಳು, ಸ್ಪರ್ಧಿಗಳು, ಸ್ಪರ್ಧಿಗಳ ಹಿನ್ನೆಲೆ, ಬಿಗ್‌ಬಾಸ್ ಮನೆಯ ವೈಶಿಷ್ಟ್ಯ ಇನ್ನಿತರೆ ವಿಷಯಗಳನ್ನು ಓದಬಹುದಾಗಿದೆ.
- Sep 24, 2022 6:44 PM

- Aug 10, 2022 7:07 AM
- Aug 10, 2022 7:05 AM
- Aug 8, 2022 1:40 PM
- Aug 8, 2022 12:46 PM
- Aug 6, 2022 11:30 PM
- Aug 6, 2022 11:15 PM
- Aug 6, 2022 11:12 PM

- Aug 6, 2022 10:56 PM

- Aug 6, 2022 10:40 PM

- Aug 6, 2022 10:29 PM

- Aug 6, 2022 10:19 PM
- Aug 6, 2022 10:16 PM

- Aug 6, 2022 10:00 PM

- Aug 6, 2022 9:45 PM

- Aug 6, 2022 9:29 PM
- Aug 6, 2022 9:25 PM

- Aug 6, 2022 9:05 PM

- Aug 6, 2022 8:58 PM
- Aug 6, 2022 8:47 PM
- Aug 6, 2022 8:43 PM

- Aug 6, 2022 8:33 PM
- Aug 6, 2022 8:29 PM

- Aug 6, 2022 8:18 PM
- Aug 6, 2022 8:07 PM

- Aug 6, 2022 8:02 PM
- Aug 6, 2022 7:53 PM

- Aug 6, 2022 7:41 PM

- Aug 6, 2022 7:32 PM
- Aug 6, 2022 7:27 PM
- Aug 6, 2022 7:20 PM

- Aug 6, 2022 7:17 PM
- Aug 6, 2022 7:05 PM
- Aug 6, 2022 7:05 PM

- Aug 6, 2022 6:58 PM

- Aug 6, 2022 6:45 PM

- Aug 6, 2022 4:55 PM

- Aug 6, 2022 4:54 PM
- Aug 6, 2022 4:48 PM

- Aug 6, 2022 4:47 PM
- Aug 6, 2022 3:30 PM

- Aug 6, 2022 2:31 PM
- Aug 6, 2022 2:13 PM
- Aug 6, 2022 2:13 PM
- Aug 6, 2022 2:13 PM
- Aug 6, 2022 2:12 PM


Click it and Unblock the Notifications











