OTT Releases This Week; 15ಕ್ಕೂ ಅಧಿಕ ಸಿನಿಮಾ, ಸೀರಿಸ್ ಈ ವಾರ ಓಟಿಟಿಗೆ ಎಂಟ್ರಿ

ಈ ವಾರವೂ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರುತ್ತಿಲ್ಲ. 'ಕಲ್ಕಿ 2898 AD' ಹಾಗೂ 'ಇಂಡಿಯನ್-2' ಸಿನಿಮಾಗಳ ಆರ್ಭಟ ಕಮ್ಮಿ ಆಗುತ್ತಿದೆ. ಆಗಸ್ಟ್‌ನಲ್ಲೇ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಇತ್ತ ಓಟಿಟಿಯಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ, ಸೀರಿಸ್ ಸ್ಟ್ರೀಮಿಂಗ್ ಆಗುತ್ತಿದೆ.

ಮತ್ತೊಂದು ವೀಕೆಂಡ್ ಹತ್ತಿರವಾಗುತ್ತಿದ್ದು ಓಟಿಟಿ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಯಾವೆಲ್ಲಾ ಸಿನಿಮಾ, ಸೀರಿಸ್ ಬರಬಹುದು, ಯಾವುದನ್ನು ನೋಡಬೇಕು ಎಂದು ಹುಡುಕುತ್ತಿದ್ದಾರೆ. ತಮಿಳಿನ 'ಮಹಾರಾಜ' ಹಾಗೂ ಮಲಯಾಳಂನ 'ಆಡುಜೀವಿತಂ' ಚಿತ್ರಗಳಿಗೆ ನೆಟ್‌ಫ್ಲಿಕ್ಸ್‌ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಅವೆರಡು ಹಳೆಯದಾಯಿತು.

Chef chidambara to grandma New movies web-series to watch this weekend in OTT

ಈ ವಾರ ಕನ್ನಡದ ಒಂದು ಸಿನಿಮಾ ಕೂಡ ಓಟಿಟಿಗೆ ಬಂದಿದೆ. ಕನ್ನಡದ ಹಿಟ್ ಸಿನಿಮಾವೊಂದು ತೆಲುಗಿಗೆ ಡಬ್ ಆಗಿ ಸ್ಟ್ರೀಮಿಂಗ್ ಆರಂಭಿಸಿದೆ. ಒಟ್ಟು 18ಕ್ಕೂ ಅಧಿಕ ಸಿನಿಮಾ, ಸೀರಿಸ್ ವಿವಿಧ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್ ಆಗಲಿವೆ. ಮುಂದೆ ಓದಿ.

ಅಮೇಜಾನ್ ಪ್ರೈಂ

1. ಶೆಫ್ ಚಿದಂಬರ

ಅನಿರುದ್ದ್ ಜತ್ಕರ್ ನಟನೆಯ 'ಶೆಫ್ ಚಿದಂಬರ' ಸಿನಿಮಾ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಜೂನ್ 14ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಈ ಡಾರ್ಕ್ ಕಾಮಿಡಿ ಥ್ರಿಲ್ಲರ್ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿರಲಿಲ್ಲ. ಅನಿರುದ್ದ್ ಜೊತೆಗೆ ನಿಧಿ ಸುಬ್ಬಯ್ಯ, ಶಿವಮಣಿ, ರಚೆಲ್ ನಟಿಸಿದ್ದಾರೆ.

2. ಶಾಖಾಹಾರಿ

ಕನ್ನಡದ 'ಶಾಖಾಹಾರಿ' ಸಿನಿಮಾ ತೆಲುಗಿಗೆ ಡಬ್ ಆಗಿ ಓಟಿಟಿಗೆ ಬಂದಿದೆ. ರಂಗಾಯಣ ರಘು ಹಾಗೂ ಗೋಪಾಲಕೃಷ್ಣ ದೇಶಪಾಂಡೆ ನಟನೆಯ ಕ್ರೈಂ ಥ್ರಿಲ್ಲರ್ ಚಿತ್ರವನ್ನು ತೆಲುಗು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಸಂದೀಪ್ ಸುಂಕದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

3. ದಿ ಮಿನಿಸ್ಟ್ರಿ ಆಫ್ ಅನ್‌ಜೆಂಟಲ್‌ಮೆನ್ಲಿ ವಾರ್‌ ಫೇರ್(ಇಂಗ್ಲೀಷ್ ಸಿನಿಮಾ) ಜುಲೈ 25

ನೆಟ್‌ಫ್ಲಿಕ್ಸ್

1. ಡೆಕಾಮೆರಾನ್ (ಇಂಗ್ಲಿಷ್ ವೆಬ್ ಸೀರಿಸ್) - ಜುಲೈ 25

2. ಕ್ಲಿಯೋ ಸೀಸನ್ 2 (ಜರ್ಮನ್ ವೆಬ್ ಸೀರಿಸ್) - ಜುಲೈ 25

3. ಡ್ರ್ಯಾಗನ್ ಪ್ರಿನ್ಸ್ ಸೀಸನ್ 6 (ಇಂಗ್ಲಿಷ್ ವೆಬ್ ಸೀರಿಸ್) - ಜುಲೈ 26

4. ಎಲೈಟ್ ಸೀಸನ್ 8 (ಇಂಗ್ಲಿಷ್ ವೆಬ್ ಸೀರಿಸ್) - ಜುಲೈ 26

5. ಟೋಕಿಯೋ ಸ್ವಿಂಡ್ಲರ್ಸ್ (ಜಪಾನೀಸ್ ವೆಬ್ ಸೀರಿಸ್) - ಜುಲೈ 25

6. ಘೋಸ್ಟ್‌ಬಸ್ಟರ್ಸ್: ಫ್ರೋಜನ್ ಎಂಪೈರ್ (ಇಂಗ್ಲಿಷ್ ಸಿನಿಮಾ) - ಜುಲೈ 26

Chef chidambara to grandma New movies web-series to watch this weekend in OTT

ಜೀ-5

1. ಭಯ್ಯಾಜಿ (ಹಿಂದಿ ಸಿನಿಮಾ) - ಜುಲೈ 26

2. ಚಲ್ತೇ ರಹೇ ಜಿಂದಗಿ (ಹಿಂದಿ ಸಿನಿಮಾ) - ಜುಲೈ 26

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್

1. ಬ್ಲಡಿ ಇಷ್ಕ್ (ಹಿಂದಿ ಸಿನಿಮಾ) - ಜುಲೈ 26

2. ಚಟ್ನಿ ಸಾಂಬಾರ್ (ತಮಿಳು ವೆಬ್ ಸೀರಿಸ್) - ಜುಲೈ 26

ಅಹಾ ಓಟಿಟಿ

1. ಗ್ರ್ಯಾಂಡ್ ಮಾ (ತಮಿಳು ಸಿನಿಮಾ)- ಜುಲೈ 23

2. ರಾಜು ಯಾದವ್ (ತೆಲುಗು ಸಿನಿಮಾ) - ಜುಲೈ 24

3. ಭರತನಾಟ್ಯಂ (ತೆಲುಗು ಸಿನಿಮಾ) - ಜುಲೈ 27

ಆಪಿಲ್ ಟಿವಿ

1. ಟೈಂ ಬಂಡಿಟ್ಸ್(ಇಂಗ್ಲೀಷ್ ಸೀರಿಸ್) ಜುಲೈ 24

ಬುಕ್‌ಮೈ ಶೋ

1. ವನ್ ಲೈಫ್(ಇಂಗ್ಲೀಷ್ ಸಿನಿಮಾ) ಜುಲೈ 25

More from Filmibeat

English summary
New OTT Releases This Week: Chef chidambara, grandma and More Movies & TV Shows to Watch Online
Read more about: ott sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X