Ott Releases This Week; ಈ ವಾರ ಓಟಿಟಿಗೆ ಬರ್ತಿರೋ ಸಿನಿಮಾ, ವೆಬ್ ಸೀರಿಸ್ ಲಿಸ್ಟ್

ಚಿತ್ರಮಂದಿರಗಳಲ್ಲಿ ಈ ವಾರ ಕನ್ನಡದ 8 ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ಕಳೆದ ವಾರ ಕೂಡ ಏಳೆಂಟು ಚಿತ್ರಗಳು ಪ್ರೇಕ್ಷಕರ ಮುಂದೆ ಬಂದಿದ್ದವು. ಈ ವಾರ 'ವಿಷ್ಣು ಪ್ರಿಯ' ಹಾಗೂ 'ಎದ್ದೇಳು ಮಂಜುನಾಥ-2' ಚಿತ್ರಗಳು ಕೊಂಚಮಟ್ಟಿಗೆ ಕುತೂಹಲ ಮೂಡಿಸಿದೆ.

ಓಟಿಟಿ ವಿಚಾರಕ್ಕೆ ಬಂದರೆ ಸದ್ಯ 'ಮ್ಯಾಕ್ಸ್' ಆರ್ಭಟ ಜೋರಾಗಿದೆ. ಈಗಾಗಲೇ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದವರು ಮತ್ತೊಮ್ಮೆ ಜೀ5ನಲ್ಲಿ ಕಿಚ್ಚ ಮ್ಯಾಕ್ಸಿಮಮ್ ಮನರಂಜನೆ ಎಂಜಾಯ್ ಮಾಡ್ತಿದ್ದಾರೆ. ಓಟಿಟಿ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಕೂಡ ಸಿನಿಮಾ ಸ್ಟ್ರೀಮಿಂಗ್ ಆಗಿ ಸದ್ದು ಮಾಡಿತ್ತು. ಕಳೆದ ವಾರ 'ಮ್ಯಾಕ್ಸ್' ಜೊತೆಗೆ 'ವಿಜಯಾನಂದ' ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ.

Daaku Maharaaj to Baby John This week ott Release movies list

'ಯುಐ', 'ಛೂ ಮಂತರ್' ಹಾಗೂ 'ಸಂಜು ವೆಡ್ಸ್ ಗೀತಾ' ಸೇರಿದಂತೆ ಕೆಲ ಸಿನಿಮಾಗಳನ್ನು ಓಟಿಟಿಯಲ್ಲಿ ನೋಡಲು ಕನ್ನಡ ಸಿನಿರಸಿಕರು ಕಾಯುತ್ತಿದ್ದಾರೆ. ಈ ವಾರ ಯಾವೆಲ್ಲಾ ಸಿನಿಮಾಗಳು ಓಟಿಟಿ ಬರ್ತಿದೆ ಮುಂದೆ ಓದಿ.

ನೆಟ್‌ಫ್ಲಿಕ್ಸ್

1. ಡಾಕು ಮಹಾರಾಜ್

ಬಾಲಕೃಷ್ಣ ನಟನೆಯ ತೆಲುಗಿನ 'ಡಾಕು ಮಹಾರಾಜ್' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ಬಾಬಿ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಪ್ರಜ್ಞಾ ಜೈಸ್ವಾಲ್ ನಾಯಕಿಯಾಗಿ ಮಿಂಚಿದ್ದರು. ಬಾಬಿ ಡಿಯೋಲ್, ಶ್ರದ್ಧಾ ಶ್ರೀನಾಥ್, ಊವರ್ಶಿ ರೌಟೇಲ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸುಗ್ಗಿ ಸಡಗರದಲ್ಲಿ ಫಸ್ಟ್ ವೀಕೆಂಡ್ ಬಹಳ ಸದ್ದು ಸಿನಿಮಾ ಬಳಿಕ ಸೈಲೆಂಟ್ ಆಗಿತ್ತು. ಅಂದಾಜು 19 ಕೋಟಿ ರೂ.ಗೆ ಚಿತ್ರದ ಓಟಿಟಿ ರೈಟ್ಸ್ ನೆಟ್‌ಫ್ಲಿಕ್ಸ್ ಪಾಲಾಗಿದೆ. ಫೆಬ್ರವರಿ 21ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.

Daaku Maharaaj to Baby John This week ott Release movies list

2. ಜಿರೋ ಡೇ(ವೆಬ್ ಸೀರಿಸ್) ಫೆಬ್ರವರಿ 20

3. ಅಮೆರಿಕನ್ ಮರ್ಡರ್; ಗಾಬಿ ಪೆಟಿಟೊ(ಡಾಕ್ಯೂ ಸೀರಿಸ್) ಫೆಬ್ರವರಿ 17

4. ಕೋರ್ಟ್ ಆಫ್ ಗೋಲ್ಡ್(ಡಾಕ್ಯುಮೆಂಟರಿ) ಫೆಬ್ರವರಿ 18

5. ಪ್ಯಾಂಥಿಯಾನ್ ಸೀಸನ್ 2(ವೆಬ್ ಸೀರಿಸ್)ಫೆಬ್ರವರಿ 22

ಜೀ5

1. ಕ್ರೈಂ ಬೀಟ್(ಹಿಂದಿ ವೆಬ್ ಸೀರಿಸ್) ಫೆಬ್ರವರಿ 21

ಅಮೇಜಾನ್ ಪ್ರೈಂ

1. ಬೇಬಿ ಜಾನ್

ವರುಣ್ ಧವನ್ ಹಾಗೂ ಕೀರ್ತಿ ಸುರೇಶ್ ನಟನೆಯ 'ಬೇಬಿ ಜಾನ್' ಸಿನಿಮಾ ಕಳೆದ ವಾರವೇ ಪ್ರೈಂ ವಿಡಿಯೋಗೆ ಬಂದಿತ್ತು. ಆದರೆ ಚಂದಾದಾರರು 249 ರೂ. ಪಾವತಿಸಿ ಸಿನಿಮಾ ನೋಡಲು ಅವಕಾಶ ಇತ್ತು. ಆದರೆ ಫೆಬ್ರವರಿ 20ರಿಂದ ಚಂದಾದಾರರು ಉಚಿತವಾಗಿ ಸಿನಿಮಾ ವೀಕ್ಷಿಸಬಹುದು. ತಮಿಳಿನ 'ತೇರಿ' ಸಿನಿಮಾ ರೀಮೆಕ್ ಇದು. ಕ್ರಿಸ್‌ಮಸ್ ಸಂಭ್ರಮದಲ್ಲಿ ಬಂದಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು.

2. ರೀಚರ್ ಸೀಸನ್ 3(ವೆಬ್ ಸೀರಿಸ್) ಫೆಬ್ರವರಿ 20

ಜಿಯೋ ಹಾಟ್‌ಸ್ಟರ್

1. ಊಪ್ಸ್! ಅಬ್‌ಕ್ಯಾ?(ವೆಬ್ ಸೀರಿಸ್) ಫೆಬ್ರವರಿ 21

2. ವಿನ್ or ಲೂಸ್(ವೆಬ್ ಸೀರಿಸ್) ಫೆಬ್ರವರಿ 19

3. ದಿ ವೈಟ್ ಲೋಟಸ್: ಸೀಸನ್ 3 (ವೆಬ್ ಸೀರಿಸ್) ಫೆಬ್ರವರಿ 17

4. ಆಫೀಸ್ (ವೆಬ್ ಸೀರಿಸ್) ಫೆಬ್ರವರಿ 21

ಆಪಲ್ ಟಿವಿ ಪ್ಲಸ್

1. ಸರ್ಫೆಸ್ ಸೀಸನ್-2(ವೆಬ್ ಸೀರಿಸ್) ಫೆಬ್ರವರಿ 21

More from Filmibeat

English summary
Ott Releases This Week; interesting film and web series releasing digital flatform this week;
Read more about: balakrishna tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X