ಒಂದೇ ದಿನ ಓಟಿಟಿಯಲ್ಲಿ 20ಕ್ಕೂ ಹೆಚ್ಚು ಸಿನಿಮಾ, ವೆಬ್‌ ಸೀರಿಸ್ ರಿಲೀಸ್‌: ಇಲ್ಲಿದೆ ಲಿಸ್ಟ್

ವೀಕೆಂಡ್ ಬಂದ್ರೆ ಸಾಕು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವವರು ಮಾತ್ರವಲ್ಲ ಓಟಿಟಿ ವೀಕ್ಷಕರು ಅಲರ್ಟ್ ಆಗ್ತಾರೆ. ಈ ವಾರ ಯಾವ ಸಿನಿಮಾ, ವೆಬ್‌ ಸೀರಿಸ್ ಸ್ಟ್ರೀಮಿಂಗ್ ಆಗುತ್ತದೆ ಎಂದು ಹುಡುಕಾಟ ನಡೆಸುತ್ತಾರೆ. ಮತ್ತೊಂದು ವೀಕೆಂಡ್ ಬಂದಿದೆ. ಅಂದಮೇಲೆ ವೀಕ್ಷಕರಿಗೆ ಹಬ್ಬವೇ ಸರಿ.

ಈ ವೀಕೆಂಡ್ ಕೂಡ ಹತ್ತಾರು ಇಂಟ್ರೆಸ್ಟಿಂಗ್ ಸಿನಿಮಾಗಳು, ವೆಬ್‌ ಸೀರಿಸ್‌ಗಳು ಸ್ಟ್ರೀಮಿಂಗ್ ಆಗುತ್ತಿವೆ. ಆದರೆ ಶುಕ್ರವಾರ(ಡಿಸೆಂಬರ್ 15) ಒಂದೇ ದಿನ 20ಕ್ಕೂ ಅಧಿಕ ಸಿನಿಮಾ, ಸೀರಿಸ್ ರಿಲೀಸ್ ಆಗಲಿದೆ. ಈ ವಾರ ಕೂಡ ಕನ್ನಡ ಕಂಟೆಂಟ್ ಯಾವುದು ಕೂಡ ಓಟಿಟಿಗೆ ಬರ್ತಿಲ್ಲ.

 december 15th, friday ott streaming movies, web series list

ಡಾಲಿ ಧನಂಜಯ್ ನಿರ್ಮಾಣದ 'ಟಗರುಪಲ್ಯ' ಸಿನಿಮಾ ಡಿಸೆಂಬರ್ 8ಕ್ಕೆ ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗಬೇಕಿತ್ತು. ತಾಂತ್ರಿಕ ಸಮಸ್ಯೆಗಳಿಂದ ಒಂದು ವಾರ ಕಳೆದರೂ ಸ್ಟ್ರೀಮಿಂಗ್ ಆಗುತ್ತಿಲ್ಲ. ಶೀಘ್ರದಲ್ಲೇ ಹೊಸ ರಿಲೀಸ್ ಡೇಟ್ ಘೋಷಣೆ ಆಗುವ ಸಾಧ್ಯತೆಯಿದೆ. ಇನ್ನುಳಿದಂತೆ ಶುಕ್ರವಾರ ವೀಕ್ಷಕರ ಮುಂದೆ ಬರುತ್ತಿರುವ ಸಿನಿಮಾ, ಸೀರಿಸ್ ಲಿಸ್ಟ್ ಇಲ್ಲಿದೆ ನೋಡಿ.

ಅಮೇಜಾನ್ ಪ್ರೈಂ

1. ವ್ಯೂಹಂ- ತೆಲುಗು ವೆಬ್ ಸೀರಿಸ್

2. ಫಸ್ಟ್ ಆಕ್ಟ್- ಹಿಂದಿ ವೆಬ್ ಸೀರಿಸ್

3. ಇಮ್ಮೆಚ್ಯೂರ್(ಐಯಾಮ್ ಮೆಚ್ಯುರ್) ಸೀಸನ್-3- ಹಿಂದಿ ವೆಬ್ ಸೀರಿಸ್

4. ಡೆತ್ಸ್‌ ಗೇಮ್- ಕೊರಿಯನ್ ವೆಬ್ ಸೀರಿಸ್

5. ರಿಚರ್ ಸೀಸನ್-2- ಇಂಗ್ಲಿಷ್ ವೆಬ್ ಸೀರಿಸ್

6. ಡೆಹಟಿ ಲಡ್ಕೆ- ಹಿಂದಿ ವೆಬ್ ಸೀರಿಸ್

ಜಿಯೋ ಸಿನಿಮಾ

1. ಔಟ್ ಆಫ್ ಟೈಂ- ಹಿಂದಿ ಸಿನಿಮಾ

2. ದಿ ಬ್ಲಾಕನಿಂಗ್- ಇಂಗ್ಲೀಷ್ ಸಿನಿಮಾ(ಡಿಸೆಂಬರ್ 16)

3. ದಿ ಸೊವೆನಿರ್- ಇಂಗ್ಲೀಷ್ ಸಿನಿಮಾ(ಡಿಸೆಂಬರ್ 17)

ಜೀ5

1. ಮಿಸ್ಟರ್ ಅಂಡ್ ಮಿಸ್ಸೆಸ್- ಹಿಂದಿ ವೆಬ್ ಸೀರಿಸ್

2. ಕೂಸೆ ಮುನಿಸಾಮಿ ವೀರಪ್ಪನ್(ಸ್ಟ್ರೀಮಿಂಗ್ ಆಗುತ್ತಿದೆ)

 december 15th, friday ott streaming movies, web series list

ನೆಟ್‌ಫ್ಲಿಕ್ಸ್

1. ಫ್ಯಾಮಿಲಿಯಾ - ಸ್ಪ್ಯಾನಿಷ್ ಸಿನಿಮಾ

2. ಸೆಶಮ್ ಮೈಕ್-ಇಲ್ ಫಾತಿಮಾ- ಮಲಯಾಳಂ ಸಿನಿಮಾ

3. ಯೋ! ಕ್ರಿಸ್ಮಸ್ - ಇಂಗ್ಲೀಷ್ ವೆಬ್ ಸೀರಿಸ್

4. ದ ಕ್ರೌನ್ ಸೀಸನ್ 6: ಭಾಗ 2 - ಇಂಗ್ಲಿಷ್ ಸರಣಿ ಸ್ಟ್ರೀಮಿಂಗ್

5. ಯು ಯು ಹಕೂಶೋ - ಜಪಾನೀಸ್ ವೆಬ್ ಸೀರಿಸ್

6. ಕ್ಯಾರೋಲ್ & ದ ಎಂಡ್ ಆಫ್ ದ ವರ್ಲ್ಡ್ - ಇಂಗ್ಲಿಷ್ ವೆಬ್‌ ಸೀರಿಸ್

7. ಚಿಕನ್ ರನ್: ಡಾನ್ ಆಫ್ ದ ನಗ್ಗೆಟ್ - ಇಂಗ್ಲಿಷ್ ಸಿನಿಮಾ

8. ಆರ್ಚರ್ : ಸೀಸನ್ 14 - ಇಂಗ್ಲೀಷ್ ವೆಬ್‌ ಸೀರಿಸ್

9. ವನ್ ಪೀಸ್ ಫಿಲ್ಮ್: ರೆಡ್ - ಜಪನೀಸ್ ಸಿನಿಮಾ

10. ಫೇಸ್ ಟು ಫೇಸ್ ವಿತ್ ಈಟಿಎ: ಕನ್ವರ್ಜೆಶನ್ಸ್ ವಿತ್ ಏ ಟೆರರಿಸ್ಟ್ - ಸ್ಪಾನಿಷ್ ಸಿನಿಮಾ

11. ದ ರೋಪ್ ಕರ್ಸ್ 3- ಮಾಂಡರಿನ್ ಸಿನಿಮಾ(ಡಿಸೆಂಬರ್ 17)

ಆಪಲ್ ಪ್ಲಸ್ ಟಿವಿ

1. ದಿ ಫ್ಯಾಮಿಲಿ ಪ್ಲ್ಯಾನ್- ಇಂಗ್ಲೀಷ್ ಸಿನಿಮಾ

ಅಹಾ

1. ರಾಕ್ಷಸ ಕಾವ್ಯಂ

ಬುಕ್ ಮೈ ಶೋ

1. ಲೈಲಾಸ್ ಬ್ರದರ್ಸ್- ಪರ್ಷಿಯನ್ ಸಿನಿಮಾ

2. ವಿಂಟರ್ ಟೈಡ್- ಇಂಗ್ಲೀಷ್ ಸಿನಿಮಾ

ಲಯನ್ಸ್ ಗೆಟ್ ಪ್ಲೇ

1. ಡಿಟೆಕ್ಟಿವ್ ನೈಟ್: ಇಂಡಿಪೆಂಡೆನ್ಸ್- ಇಂಗ್ಲೀಷ್ ಸಿನಿಮಾ

More from Filmibeat

English summary
this friday, (december 15th) ott release movies, web series;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X