For Quick Alerts
  ALLOW NOTIFICATIONS  
  For Daily Alerts

  ಅತ್ಯುತ್ತಮ ಟಿವಿ ಶೋ, ವೆಬ್ ಸರಣಿಗಳಿಗೆ ಎಮ್ಮಿ ಪ್ರಶಸ್ತಿ ವಿತರಣೆ: ಇಲ್ಲಿದೆ ಪಟ್ಟಿ

  |

  ಅತ್ಯುತ್ತಮ ಟಿವಿ ಶೋ, ವೆಬ್ ಸರಣಿ, ಅಂಥಾಲಜಿ ಸಿನಿಮಾಗಳಿಗೆ ಕೊಡಮಾಡುವ ಅತ್ಯುತ್ತಮ ಪ್ರಶಸ್ತಿ ಎಮ್ಮಿ ಮತ್ತೆ ಬಂದಿದ್ದು, 2022ನೇ ಸಾಲಿನ ಎಮ್ಮಿ ಪ್ರಶಸ್ತಿ ವಿತರಣೆ ಲಾಸ್ ಎಂಜಲ್ಸ್‌ನ ಮೈಕ್ರೊಸಾಫ್ಟ್ ಥಿಯೇಟರ್‌ನಲ್ಲಿ ನಿನ್ನೆ ನಡೆದಿದೆ.

  ಅದ್ಧೂರಿ ಕಾರ್ಯಕ್ರಮದಲ್ಲಿ ಹಲವು ಅತ್ಯುತ್ತಮ ಟಿವಿ ಶೋ, ವೆಬ್ ಸರಣಿ, ಅಂಥಾಲಜಿ ಸಿನಿಮಾಗಳು, ಮಿನಿ ಸೀರೀಸ್, ಕಾರ್ಟೂನ್ ಸೀರಿಸ್‌ಗಳು, ನಟ-ನಟಿಯರು, ತಂತ್ರಜ್ಞರು ಪ್ರಶಸ್ತಿ ಪಡೆದಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ನೆಟ್‌ಫ್ಲಿಕ್ಸ್‌, ಆಪಲ್‌ ಟಿವಿ, ಎಚ್‌ಬಿಓನ ಶೋಗಳು ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

  ಕೆಲವೇ ಕ್ಷಣಗಳಲ್ಲಿ ಟಿವಿ ಬಿಗ್‌ಬಾಸ್ ಸೀಸನ್ ಗ್ರ್ಯಾಂಡ್ ಓಪನಿಂಗ್: ಸೆಲೆಬ್ರಿಟಿಗಳ ಜೊತೆ ಕಾಮನ್‌ಮ್ಯಾನ್ ಎಂಟ್ರಿ!ಕೆಲವೇ ಕ್ಷಣಗಳಲ್ಲಿ ಟಿವಿ ಬಿಗ್‌ಬಾಸ್ ಸೀಸನ್ ಗ್ರ್ಯಾಂಡ್ ಓಪನಿಂಗ್: ಸೆಲೆಬ್ರಿಟಿಗಳ ಜೊತೆ ಕಾಮನ್‌ಮ್ಯಾನ್ ಎಂಟ್ರಿ!

  ಅತ್ಯುತ್ತಮ ಡ್ರಾಮಾ ಸೀರೀಸ್: ಸಕ್ಸೆಶನ್ (ಎಚ್‌ಬಿಓ)

  ಅತ್ಯುತ್ತಮ ಕಾಮಿಡಿ ಸೀರೀಸ್: ಟೆಡ್ ಲಾಸ್ಸೊ (ಆಪಲ್ ಟಿವಿ)

  ಅತ್ಯುತ್ತಮ ಅಂಥಾಲಜಿ ಸರಣಿ: ದಿ ವೈಟ್ ಲೋಟಸ್ (ಆಪಲ್ ಟಿವಿ)

  ಅತ್ಯುತ್ತಮ ಸ್ಪರ್ಧಾ ಕಾರ್ಯಕ್ರಮ: ಲಿಜೋಸ್ ವಾಚೌಟ್ ಫಾರ್ ಬಿಗ್ ಗರ್ಲ್ಸ್‌ (ಪ್ರೈಂ ವಿಡಿಯೋ)

  ಅತ್ಯುತ್ತಮ ಟಾಕ್ ಶೋ: ಲಾಸ್ಟ್ ವೀಕ್ ಟುನೈಟ್ ವಿತ್ ಜಾನ್ ಆಲಿವರ್ (ಎಚ್‌ಬಿಓ)

  ಅತ್ಯುತ್ತಮ ಸ್ಕೆಚ್ ಕಾಮಿಡಿ: ಸ್ಯಾಟರ್ಡೆ ನೈಟ್ ಲೈವ್ (ಎನ್‌ಬಿಸಿ)

  ನಟನೆ

  ಕಾಮಿಡಿ ಸೀರೀಸ್‌ನಲ್ಲಿ ಅತ್ಯುತ್ತಮ ನಟ: ಜೇಸನ್ ಸುಡಿಕಿಸ್ (ಟೆಡ್ ಲಾಸ್ಸೊ)

  ಕಾಮಿಡಿ ಸೀರೀಸ್‌ನಲ್ಲಿ ಅತ್ಯುತ್ತಮ ನಟಿ: ಜೀನ್ ಸ್ಮಾರ್ಟ್ (ಹ್ಯಾಕ್ಸ್- ಆಪಲ್ ಟಿವಿ)

  ಡ್ರಾಮಾ ಸರಣಿಯಲ್ಲಿ ಅತ್ಯುತ್ತಮ ನಟ: ಸ್ಕ್ವಿಡ್ ಗೇಮ್ (ಸಿಯಾಂಗ್ ಗಿ ಹುನ್- ನೆಟ್‌ಫ್ಲಿಕ್ಸ್)

  ಡ್ರಾಮಾ ಸರಣಿಯಲ್ಲಿ ಅತ್ಯುತ್ತಮ ನಟಿ: ಜೆಂಡಿಯಾ (ಯುಫೋರಿಯಾ)
  ಅಂಥಾಲಜಿ ಸಿನಿಮಾದಲ್ಲಿ ಅತ್ಯುತ್ತಮ ನಟ: ಮೈಕಲ್ ಕೀಟನ್ (ಡೋಪ್‌ಸಿಕ್- ಹೂಲು)

  ಅಂಥಾಲಜಿ ಸಿನಿಮಾದಲ್ಲಿ ಅತ್ಯುತ್ತಮ ನಟಿ: ಅಮಂಡಾ ಸೇಫ್ರೈಡ್ (ದಿ ಡ್ರಾಪೌಟ್- ಹೂಲು)

  ಕಾಮಿಡಿ ಸೀರೀಸ್‌ನಲ್ಲಿ ಅತ್ಯುತ್ತಮ ಪೋಷಕ ನಟ: ಬ್ರೆಟ್ ಗೋಲ್ಡ್‌ಸ್ಟೈನ್ (ಟೆಡ್ ಲಾಸ್ಸೊ)

  ಕಾಮಿಡಿ ಸೀರೀಸ್‌ನಲ್ಲಿ ಅತ್ಯುತ್ತಮ ಪೋಷಕ ನಟಿ: ಶೆರ್ಲಿ ರಾಲ್ಫ್‌ (ಅಬಾಟ್ ಎಲಿಮೆಂಟ್ರಿ)

  ಡ್ರಾಮಾ ಸರಣಿಯಲ್ಲಿ ಅತ್ಯುತ್ತಮ ಪೋಷಕ ನಟ: ಮ್ಯಾಥ್ಯೂ ಮ್ಯಾಕ್‌ಫಡೇನ್ (ಸಕ್ಸೆಶನ್)

  ಡ್ರಾಮಾ ಸರಣಿಯಲ್ಲಿ ಅತ್ಯುತ್ತಮ ಪೋಷಕ ನಟಿ: ಓಜಾರ್ಕ್ (ನೆಟ್‌ಫ್ಲಿಕ್ಸ್)

  ಅಂಥಾಲಜಿ ಸಿನಿಮಾದಲ್ಲಿ ಅತ್ಯುತ್ತಮ ಪೋಷಕ ನಟ: ಮರ್ರಿ ಬಾರ್ಟ್ಲೆಟ್ (ದಿ ವೈಟ್ ಲೋಟಸ್)

  ಅಂಥಾಲಜಿ ಸಿನಿಮಾದಲ್ಲಿ ಅತ್ಯುತ್ತಮ ಪೋಷಕ ನಟಿ: ಜೆನ್ನಿಫರ್ ಕೂಲಿಡ್ಜ್ (ದಿ ವೈಟ್ ಲೋಟಸ್)

  ನಿರ್ದೇಶನ

  ಕಾಮಿಡಿ ಸರಣಿ ಅತ್ಯುತ್ತಮ ನಿರ್ದೇಶಕ: ಎಂಜೆ ಡಿಲಾನೆ (ಟೆಡ್ ಲಾಸ್ಸೊ)

  ಡ್ರಾಮಾ ಸರಣಿಯ ಅತ್ಯುತ್ತಮ ನಿರ್ದೇಶಕ: ಹ್ವಾಂಗ್ ಡಾಂಗ್ ಯುಕ್ (ಸ್ಕ್ವಿಡ್ ಗೇಮ್ಸ್)

  ಅತ್ಯುತ್ತಮ ಅಂಥಾಲಜಿ ಸಿನಿಮಾ ನಿರ್ದೇಶಕ: ಮೈಕ್ ವೈಟ್ (ದಿ ವೈಟ್ ಲೋಟಸ್)

  English summary
  Emmy awards 2022: here is the full list of winners. Apple Tv, HBO and Netflix shows grab the most of the awards.
  Tuesday, September 13, 2022, 11:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X