ಫಿಲ್ಮ್‌ಫೇರ್ ಒಟಿಟಿ: 'ಸ್ಕ್ಯಾಮ್'ಗೆ ಪ್ರಶಸ್ತಿಗಳ ಸುರಿಮಳೆ, ಸಮಂತಾ ಅತ್ಯುತ್ತಮ ನಟಿ
ಒಟಿಟಿ ವೆಬ್ ಸರಣಿಗಳಿಗೆ ಫಿಲ್ಮ್‌ಫೇರ್ 2021 ಪ್ರಶಸ್ತಿ ಘೋಷಣೆಯಾಗಿದ್ದು ಪ್ರತೀಕ್ ಗಾಂಧಿ ನಟನೆಯ 'ಸ್ಕ್ಯಾಮ್ 1992' ವೆಬ್ ಸರಣಿಗೆ ಅತಿ ಹೆಚ್ಚು ಪ್ರಶಸ್ತಿಗಳು ಘೋಷಣೆಯಾಗಿವೆ.
'ದಿ ಫ್ಯಾಮಿಲಿ ಮ್ಯಾನ್ 2' ಮೂಲಕ ಮೊದಲ ಬಾರಿಗೆ ವೆಬ್ ಸರಣಿಗೆ ಬಂದ ಸಮಂತಾಗೆ ಮೊದಲ ಯತ್ನದಲ್ಲೇ ಫಲ ದೊರೆತಿದ್ದು ಅತ್ಯುತ್ತಮ ನಟಿ ಪ್ರಶಸ್ತಿ ಸಮಂತಾ ಪಾಲಾಗಿದೆ.
ಫಿಲಂಫೇರ್ ಒಟಿಟಿ 2021 ಪಟ್ಟಿ ಇಂತಿದೆ:
ಅತ್ಯುತ್ತಮ ನಿರ್ದೇಶಕ: ಹನ್ಸಲ್ ಮೆಹ್ತಾ (ಸ್ಕ್ಯಾಮ್ 1992)
ಅತ್ಯುತ್ತಮ ನಟ: ಪ್ರತೀಕ್ ಗಾಂಧಿ (ಸ್ಕ್ಯಾಮ್ 1992)
ಅತ್ಯುತ್ತಮ ನಟಿ: ಸಮಂತಾ (ದಿ ಫ್ಯಾಮಿಲಿ ಮ್ಯಾನ್ 2)
ಅತ್ಯುತ್ತಮ ನಟ (ವಿಮರ್ಶಕರ ಮೆಚ್ಚುಗೆ): ಮನೋಜ್ ಬಾಜಪೇಯಿ (ದಿ ಫ್ಯಾಮಿಲಿ ಮ್ಯಾನ್)
ಅತ್ಯುತ್ತಮ ನಟಿ (ವಿಮರ್ಶಕರ ಮೆಚ್ಚುಗೆ): ಹುಮಾ ಖುರೇಷಿ (ಮಹಾರಾಣಿ)
ಅತ್ಯುತ್ತಮ ನಿರ್ದೇಶಕ (ವಿಮರ್ಶಕರ ಮೆಚ್ಚುಗೆ): ಸುಪರ್ಣ ವರ್ಮಾ (ದಿ ಫ್ಯಾಮಿಲಿ ಮ್ಯಾನ್)
ಅತ್ಯುತ್ತಮ ನಟ, (ಒರಿಜಿನಲ್ ಸಿನಿಮಾ): ನವಾಜುದ್ದೀನ್ ಸಿದ್ಧಿಖಿ (ಸೀರಿಯಸ್ ಮ್ಯಾನ್)
ಅತ್ಯುತ್ತಮ ವೆಬ್ ಸರಣಿ (ವಿಮರ್ಶಕರ ಮೆಚ್ಚುಗೆ) ಮಿರ್ಜಾಪುರ್ ಸೀಸನ್ 2
ಅತ್ಯುತ್ತಮ ಪೋಷಕ ನಟಿ: ಅಮೃತಾ ಸುಭಾಷ್ (ಬಾಂಬೆ ಬಿಗಾನ್ಸ್)
ಅತ್ಯುತ್ತಮ ಪೋಷಕ ನಟ: ಶರೀಬ್ ಹಷ್ಮಿ (ದಿ ಫ್ಯಾಮಿಲಿ ಮ್ಯಾನ್)
ಅತ್ಯುತ್ತಮ ಹಾಸ್ಯ ಸರಣಿ: ಗುಲ್ಲಕ್
ಅತ್ಯುತ್ತಮ ಹಾಸ್ಯ ನಟ: ಜಮೀಲ್ ಖಾನ್ (ಗುಲ್ಲಕ್)
ಅತ್ಯುತ್ತಮ ಹಾಸ್ಯ ನಟಿ: ಗೀತಾಂಜಲಿ ಕುಲಕರ್ಣಿ (ಗುಲ್ಲಕ್)
ಅತ್ಯುತ್ತಮ ಹಾಸ್ಯ ನಟ (ವಿಮರ್ಶಕರ ಆಯ್ಕೆ): ಸುನಿಲ್ ಗ್ರೋವರ್ (ಸನ್ ಫ್ಲವರ್)
ಅತ್ಯುತ್ತಮ ನಾನ್ ಫಿಕ್ಷನಲ್ ಸರಣಿ: ಬ್ಯಾಡ್ ಬಾಯ್ಸ್ ಬಿಲಿಯನೇರ್
ಅತ್ಯುತ್ತಮ ಚಿತ್ರಕತೆ: ಫ್ಯಾಮಿಲಿ ಮ್ಯಾನ್ 2
ಅತ್ಯುತ್ತಮ ಅಡಾಪ್ಟಿವ್ ಸ್ಕ್ರೀನ್ ಪ್ಲೇ: ಸ್ಕ್ಯಾಮ್ 1992
ಅತ್ಯುತ್ತಮ ಸಿನಿಮಾಟೊಗ್ರಫಿ: ಸ್ಕ್ಯಾಮ್ 1992
ಅತ್ಯುತ್ತಮ ಸಂಗೀತ: ಸ್ಕ್ಯಾಮ್ 1992



Click it and Unblock the Notifications











