Ott Releases This Week: ಈ ವಾರ ಓಟಿಟಿ ರಿಲೀಸ್ ಚಿತ್ರಗಳ ಲಿಸ್ಟ್, ಒಂದು ಕನ್ನಡ ಸಿನಿಮಾ ಇದೆ

ಈ ವಾರ ಚಿತ್ರಮಂದಿರಗಳಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಸಣ್ಣ ಪುಟ್ಟ ಸಿನಿಮಾಗಳು ಮಾತ್ರ ಬರ್ತಿವೆ. ಕರ್ನಾಟಕದಲ್ಲಿ ದೊಡ್ಡ ಸಿನಿಮಾಗಳ ಅಭಾವ ಎದುರಾಗಿದೆ. ಚಿತ್ರಮಂದಿರಗಳನ್ನು ಕೆಲ ದಿನಗಳ ಕಾಲ ಮುಚ್ಚಬೇಕು ಎಂದು ಮಾಲೀಕರು ನಿರ್ಧರಿಸುವ ಮಟ್ಟಗೆ ಹೋಗಿದೆ ಪರಿಸ್ಥಿತಿ.

ಇತ್ತ ಓಟಿಟಿಯಲ್ಲಿ ಕೂಡ ಕನ್ನಡ ಸಿನಿಮಾಗಳ ಬರ ಎದುರಿಸುವಂತಾಗಿದೆ. ಸಣ್ಣ ಸಿನಿಮಾಗಳನ್ನು ಓಟಿಟಿ ಪ್ಲಾಟ್‌ಫಾರ್ಮ್‌ಗಳು ಕೊಂಡುಕೊಳ್ಳುತ್ತಿಲ್ಲ. ಸಂಕ್ರಾಂತಿಗೆ ಬಿಡುಗಡೆಯಾಗಿದ್ದ ಸಿನಿಮಾಗಳು ಒಂದೊಂದಾಗಿ ಓಟಿಟಿ ಕಡೆ ಮುಖ ಮಾಡುತ್ತಿವೆ. ಈ ವಾರ ಯಾವೆಲ್ಲಾ ಸಿನಿಮಾಗಳು ಓಟಿಟಿಗೆ ಬರ್ತಿವೆ ಮುಂದೆ ಓದಿ.

From Game changer To Baby john This week Ott Release movies amp amp web series list

ಅಮೇಜಾನ್ ಪ್ರೈಂ

1. ಮರ್ಯಾದೆ ಪ್ರಶ್ನೆ

ದಿಢೀರನೆ 'ಮರ್ಯಾದೆ ಪ್ರಶ್ನೆ' ಸಿನಿಮಾ ಓಟಿಟಿಗೆ ಬಂದಿದೆ. ನಾಗರಾಜ ಸೋಮಯಾಜಿ ನಿರ್ದೇಶನದ ಈ ಚಿತ್ರದಲ್ಲಿ ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ತೇಜು ಬೆಳವಾಡಿ, ಪ್ರಭು ಮುಂಡ್ಕುರ್, ಶೈನ್ ಶೆಟ್ಟಿ ನಟಿಸಿದ್ದಾರೆ. ನವೆಂಬರ್ 22ರಂದು ಬಿಡುಗಡೆಯಾಗಿದ್ದ ಸಿನಿಮಾ ಇದೀಗ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

2. ಗೇಮ್ ಚೇಂಜರ್

ಸಂಕ್ರಾಂತಿ ಸಂಭ್ರಮದಲ್ಲಿ ಬಿಡುಗಡೆ ಆಗಿ ಸೋತಿದ್ದ 'ಗೇಮ್‌ ಚೇಂಜರ್' ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ. ಅಮೇಜಾನ್ ಪ್ರೈಂನಲ್ಲಿ ಫೆಬ್ರವರಿ 7ರಂದು ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಚಿತ್ರದಲ್ಲಿ ರಾಮ್‌ಚರಣ್ ದ್ವಿಪಾತ್ರದಲ್ಲಿ ತಂದೆ ಮಗನಾಗಿ ನಟಿಸಿದ್ದಾರೆ. ಅವರ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಸೋತಿತ್ತು. ಹಳೇ ಕಥೆಯನ್ನು ಮತ್ತೆ ಹೇಳಿ ಶಂಕರ್ ಬೇಸರ ಮೂಡಿಸಿದ್ದರು. ಚಿತ್ರದಲ್ಲಿ ಕಿಯಾರಾ ಅಡ್ವಾನಿ ಹಾಗೂ ಅಂಜಲಿ ನಾಯಕಿಯರಾಗಿ ನಟಿಸಿದ್ದರು. ದಿಲ್ ರಾಜು ಚಿತ್ರಕ್ಕೆ ಹಣ ಹೂಡಿದ್ದರು. 5 ಭಾಷೆಗಳಲ್ಲಿ ಸಿನಿಮಾ ಓಟಿಟಿಗೆ ಬರ್ತಿದೆ.

3. ಬೇಬಿ ಜಾನ್

ಕ್ರಿಸ್‌ಮಸ್ ಹಬ್ಬದ ದಿನ ಬಿಡುಗಡೆಯಾಗಿದ್ದ 'ಬೇಬಿ ಜಾನ್' ಹಿಂದಿ ಸಿನಿಮಾ ಸದ್ದಿಲ್ಲದೇ ಓಟಿಟಿಗೆ ಬಂದಿದೆ. ಆದರೆ ಸದ್ಯಕ್ಕೆ 349 ರೂ. ಹಣ ಪಾವತಿಸಿ ಸಿನಿಮಾ ವೀಕ್ಷಿಸಬಹುದು. ತಮಿಳಿನ 'ತೇರಿ' ಸಿನಿಮಾ ರೀಮೆಕ್ ಇದು. ವರಣ್ ಧವನ್ ಹಾಗೂ ಕೀರ್ತಿ ಸುರೇಶ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು.

From Game changer To Baby john This week Ott Release movies amp amp web series list

4. ದಿ ಮೆಹ್ತಾ ಬಾಯ್ಸ್(ಹಿಂದಿ ಸಿನಿಮಾ) ಫೆಬ್ರವರಿ 7

5. ಇನ್ವಿಸಿಬಲ್ ಸೀಸನ್- 3 (ಇಂಗ್ಲೀಷ್ ಆನಿಮೇಟೆಡ್ ಸೀರಿಸ್) ಫೆಬ್ರವರಿ 6

ನೆಟ್‌ಫ್ಲಿಕ್ಸ್

1. ಕ್ಲೈಂಡ್ ಪ್ರೆಗ್ನೆಂಟ್(ಇಂಗ್ಲೀಷ್ ವೆಬ್ ಸೀರಿಸ್) ಫೆಬ್ರವರಿ 4

2. ಪ್ರಿಜನ್ ಸೆಲ್ 211(ಹಾಲಿವುಡ್ ವೆಬ್ ಸೀರಿಸ್) ಫೆಬ್ರವರಿ 5

3. ಆಪಿಲ್ ಸ್ಪೈಡರ್ ವೆನಿಗರ್(ಇಂಗ್ಲೀಷ್ ಸಿನಿಮಾ) ಫೆಬ್ರವರಿ 6

4. ದಿ ಗ್ರೇಟೆಸ್ಟ್ ರೈವರ್ಲಿ: ಇಂಡಿಯಾ ವರ್ಸಸ್ ಪಾಕಿಸ್ತಾನ್(ಹಿಂದೆ ಡಾಕ್ಯೂ ಸೀರಿಸ್) ಫೆಬ್ರವರಿ 7

5. ದಿ ಆರ್ಮ್ ಮರ್ಡರ್ಸ್(ಇಂಗ್ಲೀಷ್ ವೆಬ್ ಸೀರಿಸ್) ಫೆಬ್ರವರಿ 6

ಡಿಸ್ನಿ ಹಾಟ್‌ಸ್ಟರ್

1. ಕೊಬಲಿ(ತೆಲುಗು ವೆಬ್ ಸೀರಿಸ್) ಫೆಬ್ರವರಿ 4

ಅಹಾ ಓಟಿಟಿ

1. ವಿವೇಕಾನಂದನ್ ವೈರಲ್(ಮಲಯಾಳಂ ಸಿನಿಮಾ) ಫೆಬ್ರವರಿ 7

ಜೀ-5

1. ಮಿಸಸ್(ಹಿಂದಿ ಸಿನಿಮಾ)

ಸೋನಿ ಲಿವ್

1. ಬಡಾ ನಾಮ್ ಕರೇಂಗೆ(ಹಿಂದಿ ವೆಬ್ ಸೀರಿಸ್) ಫೆಬ್ರವರಿ 7

2. ರೇಖಾ ಚಿತ್ರಂ (ಮಲಯಾಳಂ ಥ್ರಿಲ್ಲರ್ ಸಿನಿಮಾ) ಫೆಬ್ರವರಿ 5

More from Filmibeat

English summary
Ott Releases This Week; interesting Movies and series streaming in amazon, Netflix and more;
Read more about: ott ramcharan tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X