OTT Releases this Week: 'ಜೈಲರ್' ಮಾತ್ರವಲ್ಲ, ಹಲವು ಇಂಟ್ರೆಸ್ಟಿಂಗ್ ಸಿನಿಮಾ, ವೆಬ್‌ ಸೀರಿಸ್ ಈ ವಾರ ಸ್ಟ್ರೀಮಿಂಗ್

ಈ ವಾರ ಥಿಯೇಟರ್‌ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿವೆ. ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ತೆಲುಗಿನಲ್ಲಿ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ ತೆರೆಗಪ್ಪಳಿಸಲು ಸಿದ್ಧವಾಗಿದೆ. ಇನ್ನು ಓಟಿಟಿಯಲ್ಲೂ ಸೂಪರ್ ಹಿಟ್ ಸಿನಿಮಾಗಳ ಜೊತೆಗೆ ಇಂಟ್ರೆಸ್ಟಿಂಗ್ ವೆಬ್‌ ಸೀರಿಸ್‌ಗಳು ಸ್ಟ್ರೀಮಿಂಗ್ ಆಗಲಿದೆ.

ದಿನದಿಂದ ದಿನಕ್ಕೆ ಓಟಿಟಿ ಫ್ಲಾಟ್‌ಪಾರ್ಮ್‌ಗಳ ಚಂದಾದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ವರ್ಷಗಳ ಬಳಿಕ ಥಿಯೇಟರ್ ಸಂಸ್ಕೃತಿ ಹೋಗಿ ಎಲ್ಲರೂ ಡಿಜಿಟಲ್ ಫ್ಲಾಟ್‌ಪಾರ್ಮ್‌ನಲ್ಲೇ ಸಿನಿಮಾ ವೀಕ್ಷಿಸುವ ಕಾಲ ಬಂದರೂ ಬರಬಹುದು. ಆದರೂ ಕೂಡ ದೊಡ್ಡ ಪರದೆಯಲ್ಲಿ ಸಿನಿಮಾಗಳನ್ನು ನೋಡುವ ಮಜಾನೇ ಬೇರೆ. ಇನ್ನು ಓಟಿಟಿಯಲ್ಲಿ ಸಿನಿಮಾಗಳ ಜೊತೆಗೆ ವೆಬ್‌ ಸೀರಿಸ್‌ಗಳು ನೋಡಲು ಸಿಗುತ್ತವೆ.

from Jailer to One Shot: new ott Releases this week

ಈ ವಾರ ಕೂಡ ಹೊಚ್ಚ ಹೊಸ ಸಿನಿಮಾಗಳ ಜೊತೆಗೆ ಸಾಕಷ್ಟು ವೆಬ್‌ ಸೀರಿಸ್ ವೀಕ್ಷಕರನ್ನು ರಂಜಿಸಲು ಬರ್ತಿವೆ. 'ಜೈಲರ್' ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಗುರುವಾರವೇ ಸ್ಮಾಲ್‌ ಸ್ಕ್ರೀನ್‌ನಲ್ಲಿ 'ಜೈಲರ್' ದರ್ಬಾರ್ ನಡೆಯಲಿದೆ. ಇದರ ಜೊತೆಗೆ ಇನ್ನು ಹಲವು ಸಿನಿಮಾ, ವೆಬ್‌ ಸೀರಿಸ್‌ಗಳು ಸ್ಟ್ರೀಮಿಂಗ್ ಆಗ್ತಿವೆ.

ಅಮೇಜಾನ್ ಪ್ರೈಂ

1. ಜೈಲರ್

ನೆಲ್ಸನ್ ನಿರ್ದೇಶನದಲ್ಲಿ ರಜನಿಕಾಂತ್ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ 'ಜೈಲರ್'. ಶಿವರಾಜ್‌ಕುಮಾರ್, ಮೋಹನ್ ಲಾಲ್, ರಮ್ಯಾಕೃಷ್ಣ ಸೇರಿದಂತೆ ಘಟಾನುಘಟಿ ಕಲಾವಿದರು ತಾರಾಗಣದಲ್ಲಿದ್ದಾರೆ. ಈಗಾಗಲೇ ಬಾಕ್ಸಾಫೀಸ್‌ನಲ್ಲಿ ಸಿನಿಮಾ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಆದರೆ ಆನ್‌ಲೈನ್‌ನಲ್ಲಿ ಸಿನಿಮಾ HD ಪ್ರಿಂಟ್ ಲೀಕ್ ಆಗಿದೆ. ಹಾಗಾಗಿ ತಿಂಗಳಿಗೂ ಮೊದ್ಲೆ ಓಟಿಟಿಗೆ 'ಜೈಲರ್'ಎಂಟ್ರಿ ಆಗ್ತಿದೆ. ಪ್ರೈಂ ವೀಡಿಯೋದಲ್ಲಿ 5 ಭಾಷೆಗಳಲ್ಲಿ ಸಿನಿಮಾ ವೀಕ್ಷಣೆಗೆ ಸಿಗಲಿದೆ.

2. ಲಕ್ಕಿ ಗೌ(ಹಿಂದಿ ಸಿನಿಮಾ)- ಸೆ.6ರಿಂದ ಸ್ಟ್ರೀಮಿಂಗ್

3. ವನ್ ಶಾಟ್: ಓವರ್ ಟೈಮ್ ಎಲೈಟ್ (ಇಂಗ್ಲೀಷ್ ವೆಬ್‌ ಸೀರಿಸ್)- ಸೆ.5ರಂದು ರಿಲೀಸ್

4. ಸಿಟ್ಟಿಂಗ್ ಇನ್ ಬಾರ್ ವಿತ್ ಕೇಕ್(ಹಾಲಿವುಡ್ ಸಿನಿಮಾ)- ಸೆ.8ರಂದು ರಿಲೀಸ್

ನೆಟ್‌ಫ್ಲಿಕ್ಸ್

1. ಷೆನ್‌ ಗಿಲ್ಲಿಸ್ ಬ್ಯೂಟಿಫುಲ್ ಡಾಗ್ಸ್(ಇಂಗ್ಲೀಷ್ ಸಿನಿಮಾ) -ಸೆ.5ರಂದು ರಿಲೀಸ್

2. ಸ್ಕಾಟ್ಸ್ ಹಾನರ್ (ಹಾಲಿವುಡ್ ಚಿತ್ರ)- ಸೆ.5ರಂದು ರಿಲೀಸ್

3. ಕುಂಗ್‌ಫು ಪಾಂಡಾ(ವೆಬ್‌ ಸೀರಿಸ್)- ಸೆ.7ರಿಂದ ಸ್ಟ್ರೀಮಿಂಗ್

4. ಟಾಪ್‌ ಬಾಯ್(ವೆಬ್ ಸೀರಿಸ್ ಸೀಸನ್-2)- ಸೆ.7ರಂದು ರಿಲೀಸ್

5. ವರ್ಜಿನ್ ರಿವರ್(ವೆಬ್ ಸೀರಿಸ್)- ಸೆ.7ರಂದು ರಿಲೀಸ್

6. ಸೆಲ್ಲಿಂಗ್ ದಿ ಓಸಿ(ವೆಬ್ ಸೀರಿಸ್ ಸೀಸನ್-2)- ಸೆ.8ರಂದು ರಿಲೀಸ್

ಜೀ-5

1. ಹಡ್ಡಿ- ಸೆಪ್ಟೆಂಬರ್ 7ರಂದು ರಿಲೀಸ್

ಹಾಟ್‌ಸ್ಟರ್

1. ದಿ ಲಿಟರ್ ಮರ್ಮಾಯಿಡ್(ಹಾಲಿವುಡ್ ಸಿನಿಮಾ)- ಸೆ.6ರಂದು ರಿಲೀಸ್

2. ಐಯಾಮ್ ಗ್ರೂಟ್(ವೆಬ್ ಸೀರಿಸ್ ಸೀಸನ್-2)
ಸೆ.6ರಂದು ರಿಲೀಸ್

ಆಹಾ

1. ಲವ್ (ತಮಿಳು ಚಿತ್ರ)- ಸೆಪ್ಟೆಂಬರ್ 8 ರಂದು ರಿಲೀಸ್

ಆಪಲ್ ಟಿವಿ ಪ್ಲಸ್‌

1. ದಿ ಛೇಂಜ್‌ಲಿಂಗ್‌ (ಹಾಲಿವುಡ್‌) - ಸೆಪ್ಟೆಂಬರ್‌ 8 ರಂದು ಬಿಡುಗಡೆ

ಬುಕ್ ಮೈ ಶೋ

1. ಲವ್ ಆನ್ ದಿ ರೋಡ್ (ಹಾಲಿವುಡ್ ಮೂವಿ) - ಸೆಪ್ಟೆಂಬರ್ 8 ರಂದು ಬಿಡುಗಡೆ

ಲಯನ್ಸ್ ಗೇಟ್ ಪ್ಲೇ

1. ದಿ ಬ್ಲಾಕ್ ಡೆಮನ್ (ಹಾಲಿವುಡ್ ಮೂವಿ) - ಸೆಪ್ಟೆಂಬರ್ 8 ರಂದು ರಿಲೀಸ್

More from Filmibeat

English summary
new ott Releases this week: Jailer, One Shot, Haddi, Family Dhamaka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X