OTT Releases This Week: ಈ ವೀಕೆಂಡ್ ಸ್ಟ್ರೀಮಿಂಗ್ ಆಗುತ್ತಿರುವ ಸಿನಿಮಾ, ಸೀರಿಸ್ ಲಿಸ್ಟ್

ಈ ವೀಕೆಂಡ್ ಸಿನಿಪ್ರಿಯರಿಗೆ ಭರ್ಜರಿ ಮನರಂಜನೆ ಕಾದಿದೆ. ಅತ್ತ ಥಿಯೇಟರ್ ಇತ್ತ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್, ಸಿನಿಮಾ ವೆಬ್ ಸೀರಿಸ್ ರಿಲೀಸ್ ಆಗುತ್ತಿದೆ. ಶಿವರಾಜ್‌ಕುಮಾರ್ ನಟನೆಯ 'ಭೈರತಿ' ರಣಗಲ್ ಸಿನಿಮಾ ತೆರೆಗಪ್ಪಳಿಸುತ್ತಿದೆ.

ತಮಿಳಿನ 'ಕಂಗುವ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ವಾರ ಬಿಡುಗಡೆ ಆಗುತ್ತಿದೆ. ಸೂರ್ಯ ದ್ವಿಪಾತ್ರದಲ್ಲಿ ನಟಿಸಿರುವ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬರ್ತಿದೆ. ಈಗಾಗಲೇ ಎರಡೂ ಸಿನಿಮಾಗಳ ಅಡ್ವಾನ್ಸ್ ಬುಕ್ಕಿಂಗ್ ಕೂಡ ಶುರುವಾಗಿದೆ.

From unstoppable season 4 to freedom at midnight This week streaming Ott Movies and series list

ಇನ್ನುಳಿದಂತೆ ಕನ್ನಡದ 'ಬಘೀರ', ತಮಿಳಿನ 'ಅಮರನ್', ತೆಲುಗಿನ 'ಲಕ್ಕಿ ಭಾಸ್ಕರ್' ಹಾಗೂ ಹಿಂದಿಯ 'ಸಿಂಗಂ ಅಗೇನ್', 'ಭೂಲ್ ಭುಲಯ್ಯ'-3 ಸಿನಿಮಾಗಳು 2ನೇ ವಾರವೂ ಭರ್ಜರಿ ಪ್ರದರ್ಶನ ಕಾಣುತ್ತಿವೆ. ಇನ್ನು ಓಟಿಟಿಯಲ್ಲಿ ಯಾವೆಲ್ಲಾ ಸಿನಿಮಾ, ವೆಬ್‌ ಸೀರಿಸ್ ಸ್ಟ್ರೀಮಿಂಗ್ ಆಗುತ್ತದೆ ಮುಂದೆ ಓದಿ.

ನೆಟ್‌ಫ್ಲಿಕ್ಸ್

1. ರಿಧಮ್ + ಫ್ಲೋ: ಬ್ರೆಜಿಲ್(ಪೋರ್ಚುಗೀಸ್ ಸೀರಿಸ್) ನವೆಂಬರ್ 12

2. ರಿಟರ್ನ್ ಆಫ್ ದಿ ಕಿಂಗ್ (ಇಂಗ್ಲೀಷ್ ಸಿನಿಮಾ) ನವೆಂಬರ್ 13

3. ಹಾಟ್ ಫ್ರಾಸ್ಟಿ(ಇಂಗ್ಲೀಷ್ ಸಿನಿಮಾ) ನವೆಂಬರ್ 13

4. ಆಡ್ರಿಯೆನ್ ಇಪಲುಚಿ: ದಿ ಡಾರ್ಕ್ ಕ್ವೀನ್ (ಇಂಗ್ಲೀಷ್ ಸಿನಿಮಾ) ನವೆಂಬರ್ 12

5. ಎಮಿಲಿಯಾ ಪೆರೆಜ್(ಇಂಗ್ಲೀಷ್ ಸಿನಿಮಾ) ನವೆಂಬರ್ 13

6. ಕೋಬ್ರಾ ಕೊಯ್ ಸೀಸನ್ -6 ಪಾರ್ಟ್-2(ಇಂಗ್ಲೀಷ್ ವೆಬ್ ಸೀರಿಸ್) ನವೆಂಬರ್ 15

From unstoppable season 4 to freedom at midnight This week streaming Ott Movies and series list

ಅಮೇಜಾನ್ ಪ್ರೈಂ

1. ಕ್ರಾಸ್(ಇಂಗ್ಲೀಷ್ ವೆಬ್ ಸೀರಿಸ್) ನವೆಂಬರ್ 14

2. ಇನ್ ಕೋಲ್ಡ್ ವಾಟರ್(ಇಂಗ್ಲೀಷ್ ಸೀರಿಸ್) ನವೆಂಬರ್ 12

ಅಹಾ ಓಟಿಟಿ

1. ಅನ್‌ಸ್ಟಾಪಬಲ್ ಸೀಸನ್-4

ತೆಲುಗಿನಲ್ಲಿ ಬಾಲಕೃಷ್ಣ ನಿರೂಪಣೆಯಲ್ಲಿ ಅನ್‌ಸ್ಟಾಪಬಲ್ ಸೀಸನ್-4 ಶುರುವಾಗಿರುವುದು ಗೊತ್ತೇಯಿದೆ. ಈ ವಾರ ಅಲ್ಲು ಅರ್ಜುನ್ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಅಹಾ ಓಟಿಟಿಯಲ್ಲಿ ಈ ಟಾಕ್‌ ಶೋ ಸ್ಟ್ರೀಮಿಂಗ್ ಆಗುತ್ತಿದೆ. 'ಪುಷ್ಪ' ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಅಲ್ಲು ಅರ್ಜುನ್ ಕಾರ್ಯಕ್ರಮದಲ್ಲಿ ಹಾಜರಾಗಿ ಆಗಿ ಮಾತನಾಡಿದ್ದಾರೆ. ಈಗಾಗಲೇ ಪ್ರೋಮೊ ವೈರಲ್ ಆಗ್ತಿದೆ. ನವೆಂಬರ್ 15ಕ್ಕೆ 4ನೇ ಎಪಿಸೋಡ್ ಪ್ರಸಾರವಾಗಲಿದೆ.

ಜಿಯೋ ಸಿನಿಮಾ

1. ದಿ ಮ್ಯಾಜಿಕ್ ಆಫ್ ಶ್ರೀ(ಹಿಂದಿ ವೆಬ್ ಸೀರಿಸ್) ನವೆಂಬರ್ 14

2. ದಿ ಡೇ ಆಫ್‌ ದಿ ಜಕಲ್(ಇಂಗ್ಲೀಷ್ ವೆಬ್ ಸೀರಿಸ್) ನವೆಂಬರ್ 15

3. ಸೇಂಟ್ ಡೆನಿಸ್ ಮೆಡಿಕಲ್ (ಇಂಗ್ಲೀಷ್ ವೆಬ್ ಸೀರಿಸ್) ನವೆಂಬರ್ 13

ಸೋನಿ ಲಿವ್

1. ಫ್ರೀಡಂ ಅಟ್ ಮಿಡ್‌ನೈಟ್(ಕನ್ನಡ ಡಬ್ಬಿಂಗ್ ವೆಬ್ ಸೀರಿಸ್) ನವೆಂಬರ್ 15

ಹಾಟ್‌ಸ್ಟರ್

1. ಯಾನ್ ಆಲ್ಮೋಸ್ಟ್ ಕ್ರಿಸ್ಮಸ್ ಸ್ಟೋರಿ(ಇಂಗ್ಲೀಷ್ ಸಿನಿಮಾ) ನವೆಂಬರ್ 15

2. ಡೆಡ್‌ಪೂಲ್ ಅಂಡ್ ವಾಲ್ವರಿನ್ (ಕನ್ನಡ ಡಬ್ಬಿಂಗ್ ಸಿನಿಮಾ) ನವೆಂಬರ್ 12

More from Filmibeat

English summary
Latest Ott Release movies and web series complete list;
Read more about: ott bollywood tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X