ಒಟಿಟಿಯಲ್ಲಿ ಈ ವಾರ ನೋಡಬಹುದಾದ ಸಿನಿಮಾ, ವೆಬ್ ಸಿರೀಸ್‌ಗಳ ವಿವರ

ಕಳೆದ ಒಂದೂವರೆ ವರ್ಷದಿಂದ ಚಿತ್ರಮಂದಿರಗಳು ಸಂಪೂರ್ಣವಾಗಿ ಬಂದ್ ಆಗಿವೆ. ಈ ಸಮಯದಲ್ಲಿ ಒಟಿಟಿಗಳ ಪ್ರಭಾವ ಹೆಚ್ಚಾಯಿತು. ಅಮೇಜಾನ್ ಪ್ರೈಮ್, ನೆಟ್‌ಫ್ಲಿಕ್ಸ್ ಜೊತೆಗೆ ಡಿಸ್ನಿ ಹಾಟ್‌ಸ್ಟಾರ್, ಜೀ 5, ಎಂಎಕ್ಸ್ ಪ್ಲೇಯರ್, ಜಿಯೋ ಟಿವಿ ಅಂತಹ ಚಾನಲ್‌ಗಳ ಕಡೆ ಚಿತ್ರಪ್ರೇಮಿಗಳು ಆಸಕ್ತಿ ತೋರಿದರು.

ಕಮರ್ಷಿಯಲ್ ಚಿತ್ರಗಳನ್ನು ಮಾತ್ರ ನೋಡ್ತಿದ್ದ ಮಂದಿ ಒಟಿಟಿ ಪ್ರಭಾವದಿಂದ ವೆಬ್‌ಸಿರೀಸ್, ಸಾಕ್ಷ್ಯಚಿತ್ರ, ಟಿವಿ ಸಿರೀಸ್, ವಿದೇಶಿಗಳ ಸಿನಿಮಾಗಳನ್ನು ನೋಡಲು ಆರಂಭಿಸಿದರು. ಇದರ ಪರಿಣಾಮ ಈಗ ಒಟಿಟಿ ಸಮಯ ಎನ್ನುವಂತಾಗಿದೆ. ಈ ವಾರ ಹೊಸ ಹೊಸ ಸಿನಿಮಾಗಳು, ವೆಬ್ ಸಿರೀಸ್‌ಗಳು ಒಟಿಟಿಗೆ ಎಂಟ್ರಿಯಾಗಿದೆ. ಜೊತೆ ಈ ವೀಕೆಂಡ್‌ಲ್ಲಿ ನೋಡಬಹುದಾದ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ. ಯಾವುದನ್ನು ನೋಡಬೇಕು ಎನ್ನುವ ಆಯ್ಕೆ ನಿಮಗೆ ಬಿಟ್ಟಿದ್ದು. ಮುಂದೆ ಓದಿ....

ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದಾದ ಚಿತ್ರಗಳು

ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದಾದ ಚಿತ್ರಗಳು

- ಪೆಂಗ್ವಿನ್ ಟೌನ್ (ಇಂಗ್ಲಿಷ್)

- ಸಿಲ್ವರ್ ಸ್ಕೇಟ್ಸ್ (ರಷ್ಯಾನ್-ಇಂಗ್ಲಿಷ್)

- ದಿ ಗಿಫ್ಟ್ ಸೀಸನ್ 3 (ಟರ್ಕಿಶ್)

- ಕಟ್ಲಾ (ಇಂಗ್ಲಿಷ್)

- ಬ್ಲಾಕ್ ಸಮ್ಮರ್ ಸೀಸನ್ 3 (ಇಂಗ್ಲಿಷ್)

- ಹಾಸ್ಪಿಟಲ್ ಪ್ಲೇ ಲಿಸ್ಟ್ ಸೀಸನ್ 2 (ಕೊರಿಯನ್)

- ಅಲಿ ಅಂಡ್ ರತು ರತು ಕ್ವೀನ್ಸ್ (ಇಂಡೋನೇಷಿಯನ್)

- ಹೆಡ್‌ಸ್ಪೇಸ್ ಅನ್‌ವೈಂಡ್ ಯುಆರ್ ಮೈಂಡ್ (ಇಂಗ್ಲಿಷ್)

- ರೈಮ್ ಟೈಮ್ ಟೌನ್ ಸೀಸನ್ 2 (ಇಂಗ್ಲಿಷ್)

- ವರ್ಕಿನ್ ಮಮ್ಸ್ ಸೀಸನ್ 5 (ಇಂಗ್ಲಿಷ್)

ಧನುಶ್ ಹೊಸ ಸಿನಿಮಾ

ಧನುಶ್ ಹೊಸ ಸಿನಿಮಾ

- ಜಗಮೇ ತಂಥೀರಮ್ (ತಮಿಳು)

- ಎಲೈಟ್: ಸೀಸನ್ 4 (ಸ್ಪಾನಿಶ್)

- ದಿ ರೇಷ್ನಲ್ ಲೈಫ್ (ಕೊರಿಯನ್)

- ದಿ ವರ್ಲ್ಡ್ ಮೋಸ್ಟ್ ಅಮೇಜಿಂಗ್ ವ್ಯಾಕೇಷನ್ ರೆಂಟಲ್ಸ್ (ಇಂಗ್ಲಿಷ್)

- ಎ ಫ್ಯಾಮಿಲಿ (ಜಪಾನಿಸ್)

- ಫೆದರ್‌ವುಟ್ (ಜಪಾನಿಸ್)

- ರುರೌನಿ ಕೆನ್ಶಿನ್: ಫೈನಲ್ (ಇಂಗ್ಲಿಷ್)

- ಸೋ ನಾಟ್ ವರ್ತ್ ಇಟ್ (ಕೊರಿಯನ್)

ಅಮೇಜಾನ್ ಪ್ರೈಮ್

ಅಮೇಜಾನ್ ಪ್ರೈಮ್

- ಶೆರ್ನಿ (ಹಿಂದಿ)

- ಡಿಸಿ'ಸ್ ಲೆಜೆಂಡ್ಸ್ ಆಫ್ ಟುಮಾರೋ (ಇಂಗ್ಲಿಷ್)

- ಆಲಾಸ್ ಮೊಟಪಾ ಘಬ್ರಾಹತ್ ಫೀಟ್ ಕರುಣೇಶ್ ತಲ್ವಾರ್ (ಹಿಂದಿ, ಇಂಗ್ಲಿಷ್)

- ಎಲ್ ಕಾರ್ಜೋನ್ ದೆ ಸೆರ್ಗಿಯೋ ರಾಮೋಸ್ ಎಸ್2: ಲಾ ಲೆಯೆಂಡ ದೆ ಸೆರ್ಗಿಯೋ ರಾಮೋಸ್ (ಸ್ಪಾನಿಶ್)

ಇತರೆ ಒಟಿಟಿಯಲ್ಲಿ ನೋಡಲು

ಇತರೆ ಒಟಿಟಿಯಲ್ಲಿ ನೋಡಲು

- ಇನ್ ದಿ ನೇಮ್ ಆಫ್ ಗಾಡ್: ಅಹಾ (ತೆಲುಗು)

- ಲೋಕಿ: ಡಿಸ್ನಿ ಹಾಟ್‌ಸ್ಟಾರ್ (ಇಂಗ್ಲಿಷ್)

- ಲುಕಾ: ಡಿಸ್ನಿ ಹಾಟ್‌ಸ್ಟಾರ್ (ಇಂಗ್ಲಿಷ್)

- ದಿ ರಿಪಬ್ಲಿಕ್ ಆಫ್ ಸಾರ್ಹ: ವೂಟ್ ಸೆಲೆಕ್ಟ್ (ಇಂಗ್ಲಿಷ್)

- ಇವಿಲ್ ಸೀಸನ್ 2: ವೂಟ್ ಸೆಲೆಕ್ಟ್ (ಇಂಗ್ಲಿಷ್)

- ಚೇರಾತುಕಲ್ (ಮಲಯಾಳಂ): (ನೀಸ್ಟ್ರೀಮ್, ಸೈನ ಪ್ಲೇ, ಫಿಲ್ಮಿ, ರೂಟ್ಸ್ ವಿಡಿಯೋ ಅಂಡ್ ಲೈಮ್‌ಲೈಟ್ ಚಾನಲ್)

- ಸ್ಕಂಬಾಗ್: ಬುಕ್ ಮೈ ಶೋ ಸ್ಟ್ರೀಮಿಂಗ್ (ಇಂಗ್ಲಿಷ್)

- ಟ್ರು ಅಡ್ವೆಂಚರ್ ಆಫ್ ದಿ ವುಲ್ಫ್ ಬಾಯ್ (ಇಂಗ್ಲಿಷ್)

- ಅಫೀಶಿಯಲ್ ಸೀಕ್ರೆಟ್ (ಇಂಗ್ಲಿಷ್)

More from Filmibeat

English summary
OTT Releases Of The Week: full list of movies and shows watch this weekend.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X