OTT Releases This Week : ಮಾರ್ಚ್ 17ರಂದು ಗಂಧದಗುಡಿ ಸೇರಿ ಓಟಿಟಿಗೆ ಬಂದ ಹೊಸ ಚಿತ್ರಗಳ ಪಟ್ಟಿ

ಇಂದು ( ಮಾರ್ಚ್ 17 ) ಸಿನಿ ರಸಿಕರ ನೆಚ್ಚಿನ ಶುಕ್ರವಾರವಾದ ಕಾರಣ ವಿವಿಧ ಚಿತ್ರರಂಗಗಳ ಹಲವಾರು ಹೊಸ ಸಿನಿಮಾಗಳು ಚಿತ್ರಮಂದಿರಗಳಲ್ಲಿ ತೆರೆಕಂಡಿವೆ. ಇನ್ನೂ ಕೆಲ ಹಳೆ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಮರುಬಿಡುಗಡೆಗೊಂಡಿವೆ.

ಕನ್ನಡದಲ್ಲಿ ರಿಯಲ್‌ ಸ್ಟಾರ್ ಉಪೇಂದ್ರ ನಟನೆಯ ಬಹು ನಿರೀಕ್ಷಿತ ಚಿತ್ರ ಕಬ್ಜ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ತೆರೆಗೆ ಬಂದಿದೆ‌ ಹಾಗೂ ಪುನೀತ್ ನಟನೆಯ ಹಳೆ ಸಿನಿಮಾಗಳೂ ಸಹ ಮರು ಬಿಡುಗಡೆಯಾಗಿವೆ. ಹೌದು, ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಶನ್ ನ ಯುವರತ್ನ ಹಾಗೂ ರಾಜಕುಮಾರ ಚಿತ್ರಗಳು ಮರುಬಿಡುಗಡೆಯಾಗಿವೆ‌.

Gandhada Gudi and Once Upon A Time In Jamaaligudda released on OTT today

ಹೀಗೆ ಒಂದೆಡೆ ಚಿತ್ರಮಂದಿರಗಳಲ್ಲಿ ಈ ಚಿತ್ರಗಳು ಬಿಡುಗಡೆಯಾದರೆ ಮತ್ತೊಂದೆಡೆ ಓಟಿಟಿಯಲ್ಲಿ ಹಲವು ಸಿನಿಮಾಗಳು ಹಾಗೂ ವೆಬ್ ಸರಣಿಗಳು ಬಿಡುಗಡೆಗೊಂಡಿವೆ. ಆ ಚಿತ್ರಗಳು ಹಾಗೂ ವೆಬ್ ಸರಣಿಗಳು ಯಾವುವು ಮತ್ತು ಅವುಗಳು ಯಾವ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

ಗಂಧದ ಗುಡಿ - ಚಲನಚಿತ್ರ, ಕನ್ನಡ - ಅಮೆಜಾನ್ ಪ್ರೈಮ್ ವಿಡಿಯೊ

ಸತ್ತಿ ಗಾನಿ ರೆಂಡು ಎಕರಲು - ಚಲನಚಿತ್ರ, ತೆಲುಗು - ಆಹಾ

ಲಾಕ್ಡ್ - ತಮಿಳು, ವೆಬ್ ಸರಣಿ - ಆಹಾ ತಮಿಳು

ಕುತ್ತೇ - ಹಿಂದಿ, ಚಲನಚಿತ್ರ - ನೆಟ್ ಫ್ಲಿಕ್ಸ್

ದ ಮೆಜಿಷಿಯನ್ಸ್ ಎಲಿಮೆಂಟ್ - ಇಂಗ್ಲಿಷ್, ಚಲನಚಿತ್ರ - ನೆಟ್ ಫ್ಲಿಕ್ಸ್

ನಾಯ್ಸ್ - ಮೆಕ್ಸಿಕನ್, ಚಲನಚಿತ್ರ - ನೆಟ್ ಫ್ಲಿಕ್ಸ್

ರೈಟರ್ ಪದ್ಮಭೂಷಣ್ - ತೆಲುಗು, ಚಲನಚಿತ್ರ - ಜೀ ಫೈವ್

ಆ್ಯಮ್ ಐ ನೆಕ್ಸ್ಟ್ - ಹಿಂದಿ, ಚಲನಚಿತ್ರ - ಜೀ ಫೈವ್

ಬ್ಲ್ಯಾಕ್ ಆಡಂ - ಇಂಗ್ಲಿಷ್, ತೆಲುಗು, ತಮಿಳು ಹಾಗೂ ಹಿಂದಿ, ಚಲನಚಿತ್ರ - ಅಮೆಜಾನ್ ಪ್ರೈಮ್ ವಿಡಿಯೊ

ದ ವೇಲ್ ( ಆಸ್ಕರ್‌ ವಿನ್ನರ್ ) - ಇಂಗ್ಲಿಷ್, ಚಲನಚಿತ್ರ -ಸೋನಿ ಲಿವ್

ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ - ಕನ್ನಡ, ಚಲನಚಿತ್ರ - ಸನ್ ನೆಕ್ಸ್ಟ್

More from Filmibeat

English summary
Gandhada Gudi and Once Upon A Time In Jamaaligudda released on OTT today. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X