ಡಿಸೆಂಬರ್ 16ರಂದು ಓಟಿಟಿಯಲ್ಲಿ ಬಿಡುಗಡೆಯಾಗುವ ಚಿತ್ರಗಳ ಪಟ್ಟಿ
ಡಿಸೆಂಬರ್ 16ರಂದು ಬೆಳ್ಳಿತೆರೆ ಮೇಲೆ ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಅವತಾರ್ ದ ವೇ ಆಫ್ ವಾಟರ್ ಬಿಡುಗಡೆಗೊಳ್ಳಲಿದ್ದರೆ, ಓಟಿಟಿ ವೇದಿಕೆಯಲ್ಲಿ ಹಲವಾರು ಚಿತ್ರಗಳು ಹಾಗೂ ಸರಣಿಗಳು ಬಿಡುಗಡೆಗೊಳ್ಳಲಿದ್ದು, ಓಟಿಟಿಯಲ್ಲಿ ಚಿತ್ರ ವೀಕ್ಷಿಸಲು ಇಚ್ಛಿಸುವವರು ಈ ಚಿತ್ರ ಹಾಗೂ ಸರಣಿಗಳನ್ನು ವೀಕ್ಷಿಸಬಹುದಾಗಿದೆ.
ಈ ಹಿಂದೆ ನೇರ ಓಟಿಟಿ ಬಿಡುಗಡೆಯಾಗಲಿದೆ ಎಂದು ಸುದ್ದಿಗೆ ಒಳಗಾಗಿದ್ದ ಕರಣ್ ಜೋಹಾರ್ ನಿರ್ಮಾಣದ ಗೋವಿಂದ ನಾಮ್ ಮೇರಾ ಚಿತ್ರ ಕೂಡ ನಾಳೆಯೇ ( ಡಿಸೆಂಬರ್ 16 ) ಓಟಿಟಿಯಲ್ಲಿ ರಿಲೀಸ್ ಆಗಲಿದ್ದು, ಈ ಚಿತ್ರದ ಜೊತೆಗೆ ನಾಳೆ ಯಾವ ಯಾವ ಚಿತ್ರಗಳು ಹಾಗೂ ಸರಣಿಗಳು ಬಿಡುಗಡೆಯಾಗಲಿವೆ ಎಂಬ ಪಟ್ಟಿ ಈ ಕೆಳಕಂಡಂತಿದೆ..
ಆಹಾ ವಿಡಿಯೊದಲ್ಲಿ ಬಿಡುಗಡೆಯಾಗುವ ಚಿತ್ರಗಳು:
ವಾಳಿದ್ದರಿ ಮಧ್ಯ - ತೆಲುಗು
ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಬಿಡುಗಡೆಯಾಗುವ ಚಿತ್ರಗಳು:
ಗೋವಿಂದ ಮೇರಾ ನಾಮ್ - ಹಿಂದಿ
ಅಮೆಜಾನ್ ವಿಡಿಯೊ: ಹಾಫ್ ಪ್ಯಾಂಟ್ಸ್ ಪುಲ್ ಪ್ಯಾಂಟ್ಸ್ - ಹಿಂದಿ

ಜೀ 5 ಬಿಡುಗಡೆಯಾಗುವ ಚಿತ್ರಗಳು:
ವಿಜಯ್ ರಾಘವನ್ - ತೆಲುಗು
ಅನಂತ - ಬೆಂಗಾಲಿ
ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವ ಚಿತ್ರಗಳು
ಕಲಗ ತಲೈವನ್ - ತಮಿಳು
ಅರಿಯಿಪ್ಪು - ಮಲಯಾಳಂ
ಕೋಡ್ ನೇಮ್ ತಿರಂಗ - ಹಿಂದಿ
ದ ವಾಲ್ಕನೋ: ರೆಸ್ಕ್ಯೂ ಫ್ರಮ್ ವಾಖರಿ - ಇಂಗ್ಲಿಷ್
ಪ್ರೈವೇಟ್ ಲೆಸನ್ - ಟರ್ಕಿಷ್
ಬಾರ್ಡೊ - ಮೆಕ್ಸಿಕನ್
ದಿ ರಿಕ್ರೂಟ್ - ಇಂಗ್ಲಿಷ್ - ಸಿರೀಸ್ ಸೀಸನ್ 1
ಫಾರ್ ಫ್ರಮ್ ಹೋಮ್ - ಇಂಗ್ಲಿಷ್ - ಸಿರೀಸ್ ಸೀಸನ್ 1
* ಡೋಂಟ್ ಬ್ರೀಥ್ 2 - ಇಂಗ್ಲಿಷ್, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ - ಸೋನಿ ಲಿವ್‌ನಲ್ಲಿ


Click it and Unblock the Notifications











