Don't Miss!
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಿಸೆಂಬರ್ 30ರಂದು ಓಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳು
ಸಿನಿಮಾ ಕ್ಷೇತ್ರಕ್ಕೆ ಗೋಲ್ಡನ್ ಇಯರ್ ಎಂದೇ ಗುರುತಿಸಿಕೊಂಡಿರುವ 2022ರ ಅಂತಿಮ ಶುಕ್ರವಾರ ( ಡಿಸೆಂಬರ್ 30 ) ಬಂದೇ ಬಿಟ್ಟಿದೆ. ಈ ದಿನದಂದು ವಿವಿಧ ಚಿತ್ರರಂಗಗಳ ಹಲವಾರು ಚಿತ್ರಗಳು ಬಿಡುಗಡೆಯಾಗುತ್ತಿದ್ದು ಇಯರ್ ಎಂಡ್ ಬ್ಲಾಕ್ ಬಸ್ಟರ್ ಎನಿಸಿಕೊಳ್ಳುವತ್ತ ಚಿತ್ತ ನೆಟ್ಟಿವೆ. ಒಂದೆಡೆ ಚಿತ್ರಮಂದಿರಗಳಲ್ಲಿ ಹಲವು ಚಿತ್ರಗಳು ಬಿಡುಗಡೆಯಾಗುತ್ತಿದ್ದರೆ, ಓಟಿಟಿಯಲ್ಲೂ ಸಹ ಹಲವಾರು ಚಿತ್ರಗಳು ಬಿಡುಗಡೆಯಾಗಲು ಸಿದ್ಧವಾಗಿವೆ.
ಈ ದಿನದಂದು ಯಾವ ಓಟಿಟಿಯಲ್ಲಿ ಯಾವ ಚಿತ್ರಗಳು ಬಿಡುಗಡೆಯಾಗಲಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..
ಉಡಾನ್‌ಪಾಲ್ - ತಮಿಳು - ಆಹಾ ತಮಿಳು ಓಟಿಟಿಯಲ್ಲಿ
ವಿಜಯ್ ಸೇತುಪತಿ ನಟನೆಯ 'ಡಿಎಸ್‌ಪಿ' - ತಮಿಳು, ಕನ್ನಡ, ಮಲಯಾಳಂ ಹಾಗೂ ತೆಲುಗು - ಸನ್ ನೆಕ್ಸ್ಟ್ ಓಟಿಟಿಯಲ್ಲಿ
ಪಟ್ಟದು ಅರಸನ್ - ತಮಿಳು - ನೆಟ್ ಫ್ಲಿಕ್ಸ್
ಡಬಲ್ ಎಕ್ಸ್ ಎಲ್ - ಹಿಂದಿ - ನೆಟ್ ಫ್ಲಿಕ್ಸ್
ಮಟ್ಟಿ ಕುಸ್ತಿ - ತೆಲುಗು - ನೆಟ್ ಫ್ಲಿಕ್ಸ್
ಘಟ್ಟ ಕುಸ್ತಿ - ತಮಿಳು - ನೆಟ್ ಫ್ಲಿಕ್ಸ್
ವೈಟ್ ನಾಯ್ಸ್ - ಇಂಗ್ಲಿಷ್ - ನೆಟ್ ಫ್ಲಿಕ್ಸ್
ಅನುಪಮಾ ಪರಮೇಶ್ವರನ್ ನಟನೆಯ 'ಬಟರ್‌ಫ್ಲೈ' - ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ - ಹಾಟ್ ಸ್ಟಾರ್
ರಾಕೆಟ್ ಗ್ಯಾಂಗ್ - ಹಿಂದಿ - ಜೀ ಫೈವ್