For Quick Alerts
  ALLOW NOTIFICATIONS  
  For Daily Alerts

  ಜನವರಿ 6ರಂದು ಓಟಿಟಿಯಲ್ಲಿ ಬಿಡುಗಡೆಯಾಗುವ ಚಿತ್ರಗಳು ಹಾಗೂ ವೆಬ್ ಸರಣಿಗಳ ಪಟ್ಟಿ

  |

  2023 ಹೊಸ ವರ್ಷದ ಮೊದಲ ಶುಕ್ರವಾರ ಬಂದಿದೆ. ನಾಳೆ ( ಜನವರಿ 6) ವರ್ಷದ ಪ್ರಥಮ ಶುಕ್ರವಾರದಂದು ಬಿಡುಗಡೆಗೊಳ್ಳಲು ವಿವಿಧ ಚಿತ್ರರಂಗದ ಹಲವಾರು ಚಿತ್ರಗಳು ಸಿದ್ಧಗೊಂಡಿವೆ. ಒಂದೆಡೆ ಚಿತ್ರಮಂದಿರಗಳಲ್ಲಿ ಚಿತ್ರಗಳು ಬಿಡುಗಡೆಗೊಳ್ಳುತ್ತಿದ್ದರೆ ಮತ್ತೊಂದೆಡೆ ಓಟಿಟಿಯಲ್ಲಿಯೂ ಸಹ ಚಿತ್ರಗಳು ಹಾಗೂ ವೆಬ್ ಸರಣಿಗಳನ್ನು ವರ್ಷದ ಮೊದಲ ಶುಕ್ರವಾರ ಬಿಡುಗಡೆಗೊಳಿಸಲು ನಿರ್ಮಾಪಕರು ಹಾಗೂ ಓಟಿಟಿ ವೇದಿಕೆಗಳು ಆಸಕ್ತಿ ತೋರಿದ್ದಾರೆ. ಹಾಗಾದರೆ ವರ್ಷದ ಮೊದಲ ಶುಕ್ರವಾರ ( ಜನವರಿ 6 ) ಓಟಿಟಿಯಲ್ಲಿ ಯಾವ ಚಿತ್ರಗಳು ಹಾಗೂ ಸರಣಿಗಳು ಯಾವ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿವೆ ಎಂಬ ಪಟ್ಟಿ ಈ ಕೆಳಕಂಡಂತಿದೆ.

  ಹಿಟ್ 2 - ತೆಲುಗು - ಪ್ರೈಮ್ ವಿಡಿಯೊ - ಚಲನಚಿತ್ರ

  ಅನ್ ಸ್ಟಾಪಬಲ್ ವಿತ್ ಎನ್ ಬಿ ಕೆ ಸೀಸನ್ 2 - ಪ್ರಭಾಸ್ ಎಪಿಸೋಡ್ ಭಾಗ 2 - ಆಹಾ ತೆಲುಗು - ಟಾಕ್ ಶೋ

  3Cs - ತೆಲುಗು - ಸೋನಿ ಲಿವ್ - ವೆಬ್ ಸರಣಿ - ಸೀಸನ್ 1

  ಸ್ಟೋರಿ ಆಫ್ ಥಿಂಗ್ಸ್ - ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ - ವೆಬ್ ಸರಣಿ - ಸೀಸನ್ 1

  ಸೌದಿ ವೆಳ್ಳಕ್ಕ - ಮಲಯಾಳಂ - ಸೋನಿ ಲಿವ್ - ಚಲನಚಿತ್ರ

  ಊಂಚೈ - ಹಿಂದಿ - ಜೀ ಫೈವ್ - ಚಲನಚಿತ್ರ

  ಶಿಖಾರ್‌ಪುರ್ - ಹಿಂದಿ, ಬೆಂಗಾಲಿ - ಚಲನಚಿತ್ರ - ಜೀಫೈವ್

  ನಾಯಿ ಶೇಖರ್ ರಿಟರ್ನ್ಸ್ - ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ - ನೆಟ್‌ಫ್ಲಿಕ್ಸ್ - ಚಲನಚಿತ್ರ

  ಮುಂಬೈ ಮಾಫಿಯಾ: ಪೊಲೀಸ್ vs ಅಂಡರ್‌ವರ್ಲ್ಡ್ - ಹಿಂದಿ - ನೆಟ್‌ಫ್ಲಿಕ್ಸ್ - ಚಲನಚಿತ್ರ

  ದ ಮಸಾಜ್ - ಹಿಂದಿ - ನೆಟ್‌ಫ್ಲಿಕ್ಸ್ - ಚಲನಚಿತ್ರ

  ಪ್ರೆಷರ್ ಕುಕ್ಕರ್ - ಇಂಗ್ಲಿಷ್ - ನೆಟ್‌ಫ್ಲಿಕ್ಸ್ - ಸೀಸನ್ ೧

  ದ ಮೆನು - ಇಂಗ್ಲಿಷ್ - ಹಾಟ್‌ಸ್ಟಾರ್ - ಚಲನಚಿತ್ರ

  English summary
  List of films and series releasing on OTT on January 6. Take a look
  Thursday, January 5, 2023, 17:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X