ಮಾರ್ಚ್ 3ರಂದು ಓಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ

2023ರ ಮೂರನೇ ತಿಂಗಳ ಮೊದಲ ಶುಕ್ರವಾರ ಬಂದೇ ಬಿಟ್ಟಿದೆ. ನಾಳೆ ಮಾರ್ಚ್ 3ರ ಶುಕ್ರವಾರದಂದು ವಿವಿಧ ಭಾಷೆಯ ಹಲವಾರು ಚಿತ್ರಗಳು ಬೆಳ್ಳಿ ತೆರೆಗೆ ಅಪ್ಪಳಿಸಲಿವೆ. ಒಂದೆಡೆ ಥಿಯೇಟರ್‌ಗಳಿಗೆ ನೂತನ ಸಿನಿಮಾಗಳು ಲಗ್ಗೆ ಇಡುತ್ತಿದ್ದರೆ, ಮತ್ತೊಂದೆಡೆ ಓಟಿಟಿಗೆ ಹಲವು ಚಿತ್ರಗಳು ಹಾಗೂ ವೆಬ್ ಸರಣಿಗಳು ಕಾಲಿಡುತ್ತಿವೆ.

ವಿವಿಧ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ನಾಳೆ ಬಿಡುಗಡೆಯಾಗಲಿರುವ ಚಿತ್ರಗಳು ಹಾಗೂ ವೆಬ್ ಸರಣಿಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಅಮೆಜಾನ್ ಪ್ರೈಮ್: ಡೈಸಿ ಜೋನ್ ಅಂಡ್ ದ ಸಿಕ್ಸ್ ಸೀಸನ್ 1 ( ವೆಬ್ ಸರಣಿ, ಇಂಗ್ಲಿಷ್ )

ನೆಟ್‌ಫ್ಲಿಕ್ಸ್: ಇರಟ್ಟ ( ಚಲನಚಿತ್ರ, ಮಲಯಾಳಂ ) ಹಾಗೂ ತಲೈಕೂದಲ್ ( ಚಲನಚಿತ್ರ, ತಮಿಳು )

List of films and series releasing on OTT on March 3rd

ಕ್ರಾಂತಿ ( ಆಹಾ, ತೆಲುಗು ), ವಸಂತ ಕೋಕಿಲ ( ಆಹಾ, ತಮಿಳು ), ಪದವಿ ಪೂರ್ವ ( ಸನ್ ನೆಕ್ಸ್ಟ್, ಕನ್ನಡ ), ದಿ ಗ್ರೇಟ್ ಇಂಡಿಯನ್ ಕಿಚನ್ ( ಜೀ 5, ತಮಿಳು, ತೆಲುಗು ಹಾಗೂ ಕನ್ನಡ ), ತಾಜ್: ಡಿವೈಡೆಡ್ ಬೈ ಬ್ಲಡ್ ಸೀಸನ್ 1 ( ಜೀ 5, ಹಿಂದಿ, ತೆಲುಗು, ತಮಿಳು ), ದ ವುಮೆನ್ ಕಿಂಗ್ ( ಬುಕ್ ಮೈ ಶೋ ಸ್ಟ್ರೀಮಿಂಗ್, ಇಂಗ್ಲಿಷ್ ), ಎಂಪ್ಲಾಯಿ ಆಫ್ ದ ಮಂತ್ ( ಬುಕ್ ಮೈ ಶೋ ಸ್ಟ್ರೀಮಿಂಗ್, ಇಂಗ್ಲಿಷ್ ), ಮೈ ಟ್ರೂ ಫೇರಿ ಟೇಲ್ ( ಬುಕ್ ಮೈ ಶೋ ಸ್ಟ್ರೀಮಿಂಗ್, ಇಂಗ್ಲಿಷ್ ), ಗುಲ್‌ಮೋಹರ್ ( ಹಿಂದಿ, ಹಾಟ್‌ ಸ್ಟಾರ್ ), ಅಲೋನ್ ( ಹಾಟ್‌ ಸ್ಟಾರ್, ಮಲಯಾಳಂ, ತೆಲುಗು, ತಮಿಳು ಹಾಗೂ ಹಿಂದಿ ) ಮತ್ತು ಹನ್ಸಿಕಾ ಶಾದಿ ಹೊಸ ಎಪಿಸೋಡ್ ( ನಟಿ ಹನ್ಸಿಕಾ ಮದುವೆ ವೆಬ್ ಸರಣಿ, ಹಾಟ್‌ ಸ್ಟಾರ್ )

More from Filmibeat

English summary
List of films and series releasing on OTT on March 3rd. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X