ಡಿಸೆಂಬರ್ 2ರಂದು ಓಟಿಟಿಗೆ ಲಗ್ಗೆ ಇಟ್ಟ ಎಲ್ಲಾ ಚಿತ್ರಗಳ ಪಟ್ಟಿ

2022 ಭಾರತ ಸಿನಿಮಾ ಕ್ಷೇತ್ರಕ್ಕೆ ದೊಡ್ಡ ಕಮ್‌ಬ್ಯಾಕ್ ಸಿಕ್ಕಂತಹ ವರ್ಷ ಎಂದೇ ಹೇಳಬಹುದು. ಈ ವರ್ಷ ಬಿಡುಗಡೆಗೊಂಡ ಭಾರತದ ಸುಮಾರು ಮೂವತ್ತು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದ್ದು, ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗಗಳ ಚಿತ್ರಗಳು ಅಬ್ಬರಿಸಿ ಬೊಬ್ಬಿರಿದಿವೆ. ಇನ್ನು ವರ್ಷದ ಅಂತಿಮ ತಿಂಗಳಿಗೆ ಸದ್ಯ ನಾವೀಗ ಕಾಲಿಟ್ಟಿದ್ದು, ಕಳೆದೆರಡು ತಿಂಗಳುಗಳ ಹಿಂದೆ ತೆರೆ ಕಂಡಿದ್ದ ಹಲವಾರು ಚಿತ್ರಗಳು ಓಟಿಟಿಗೆ ಲಗ್ಗೆ ಇಡುತ್ತಿವೆ.

ತಮಿಳಿನ ಸೂಪರ್ ಹಿಟ್ ಚಿತ್ರ ಲವ್ ಟುಡೇ, ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ಬಾಲಿವುಡ್ ಚಿತ್ರ ಗುಡ್ ಬೈ ಸೇರಿದಂತೆ ಹಲವಾರು ಚಿತ್ರಗಳು ಇಂದು ( ಡಿಸೆಂಬರ್ 2 ) ಓಟಿಟಿಯಲ್ಲಿ ಬಿಡುಗಡೆಗೊಡಲಿದ್ದು ಅವುಗಳ ಪಟ್ಟಿ ಹಾಗೂ ಯಾವ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

List of films releasing on OTT on December 2

ಫೆಡ್ಡಿ - ಹಿಂದಿ - ಹಾಟ್ ಸ್ಟಾರ್

ಮಾನ್‌ಸ್ಟರ್ - ಮಲಯಾಳಂ, ಹಿಂದಿ, ತೆಲುಗು ಹಾಗೂ ತಮಿಳು - ಹಾಟ್‌ಸ್ಟಾರ್

ರಿಪೀಟ್ - ತೆಲುಗು - ಹಾಟ್‌ಸ್ಟಾರ್

ಲವ್ ಟುಡೇ - ತಮಿಳು - ನೆಟ್‌ಫ್ಲಿಕ್ಸ್

ಗುಡ್ ಬೈ - ಹಿಂದಿ - ನೆಟ್‌ಫ್ಲಿಕ್ಸ್

ಕ್ವಾಲಾ - ಹಿಂದಿ - ನೆಟ್‌ಫ್ಲಿಕ್ಸ್

ನೀದಾಮ್ ಒರು ವಾನಮ್ - ತಮಿಳು - ನೆಟ್‌ಫ್ಲಿಕ್ಸ್

ಆಕಾಶಂ - ತೆಲುಗು - ನೆಟ್‌ಫ್ಲಿಕ್ಸ್

ಟ್ರೋಲ್ - ಇಂಗ್ಲಿಷ್ - ನೆಟ್‌ಫ್ಲಿಕ್ಸ್

ವಾರಿಯರ್ಸ್ ಆಫ್ ಫ್ಯೂಚರ್ - ಇಂಗ್ಲಿಷ್ - ನೆಟ್‌ಫ್ಲಿಕ್ಸ್

ಸ್ನೈಪರ್ ರೋಗ್ ಮೆಷಿನ್ - ಇಂಗ್ಲಿಷ್ - ನೆಟ್‌ಫ್ಲಿಕ್ಸ್

ಲೇಡಿ ಚಾಟೆರ್ಲಿಸ್ ಲವರ್ - ಇಂಗ್ಲಿಷ್ - ನೆಟ್‌ಫ್ಲಿಕ್ಸ್

ವದಂತಿ - ಮಲಯಾಳಂ, ಹಿಂದಿ, ತೆಲುಗು, ಕನ್ನಡ ಹಾಗೂ ತಮಿಳು - ಅಮೆಜಾನ್ ಪ್ರೈಮ್ ವಿಡಿಯೊ

ಮಿರಲ್ - ತಮಿಳು - ಆಹಾ ತಮಿಳು

ಧರ್ಮಪುರಿ - ತೆಲುಗು - ಆಹಾ ತೆಲುಗು

ಇಂಡಿಯಾ ಲಾಕ್ ಡೌನ್ - ಹಿಂದಿ - ಜೀ ಫೈವ್

More from Filmibeat

English summary
List of films releasing on OTT on December 2. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X