ಮನಿಹೈಸ್ಟ್ ಸೀಸನ್ 5: ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ

ವಿಶ್ವದ ಟಾಪ್ ವೆಬ್ ಸರಣಿಗಳಲ್ಲಿ ಒಂದಾದ 'ಮನಿಹೈಸ್ಟ್' ಅಥವಾ 'ಲಾ ಕಾಸಾ ಡಿ ಪಪೇಲ್'ಗೆ ಭಾರತದಲ್ಲಿಯೂ ಕೋಟ್ಯಂತರ ಅಭಿಮಾನಿಗಳಿದ್ದಾರೆ.

ಮನಿಹೈಸ್ಟ್‌ನ ನಾಲ್ಕು ಸೀಸನ್‌ಗಳು ಈಗಾಗಲೇ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಿವೆ. ನಾಲ್ಕೂ ಸೀಸನ್‌ಗಳು ಸೂಪರ್ ಡೂಪರ್ ಹಿಟ್ ಆಗಿದ್ದು, ವೆಬ್ ಸರಣಿಯ ಪ್ರೊಫೆಸರ್, ಟೋಕಿಯೊ, ಬರ್ಲಿನ್, ನೈರೋಬಿ, ರಿಯೋ ಇನ್ನಿತರೆ ಪಾತ್ರಗಳು ಪಾತ್ರಗಳು ಭಾರಿ ಜನಮೆಚ್ಚುಗೆ ಪಡೆದಿವೆ.

ಇದೀಗ ಮನಿಹೈಸ್ಟ್‌ನ ಐದನೇ ಸರಣಿಗಾಗಿ ನಿರೀಕ್ಷೆ ಮಾಡಲಾಗುತ್ತಿದ್ದು. ಮನಿಹೈಸ್ಟ್‌ನ ಐದನೇ ಸರಣಿ ಯಾವಾಗ ಬಿಡುಗಡೆ ಆಗುತ್ತದೆ ಎಂದು ವೆಬ್ ಸರಣಿಯ ನಿರ್ದೇಶಕ ಅಲೆಕ್ಸ್ ಪಿನ್ಯಾ ಮಾಹಿತಿ ನೀಡಿದ್ದಾರೆ.

 Money Heist Season 5 May Release By September 2021

'ಮನಿಹೈಸ್ಟ್ ಸೀಸನ್ 5 'ಚಿತ್ರೀಕರಣ ಕಳೆದ ವರ್ಷವೇ ಆರಂಭವಾಗಿದೆ. ಕೊರೊನಾ ಕಾರಣದಿಂದ ಚಿತ್ರೀಕರಣ ಕೆಲಕಾಲ ಸ್ಥಗಿತವಾಗಿ ಮತ್ತೆ ಪುನರ್ ಆರಂಭಗೊಂಡು ಅಂತಿಮ ಹಂತದಲ್ಲಿದೆ ಎಂದಿದ್ದಾರೆ ಅಲೆಕ್ಸ್ ಪಿನ್ಯಾ.

ಈ ಮೊದಲು 2021 ರ ಏಪ್ರಿಲ್‌ನಲ್ಲಿ 'ಮನಿಹೈಸ್ಟ್; ಸೀಸನ್ 5' ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿತ್ತು, ಆದರೆ ಇದನ್ನು ಅಲ್ಲಗಳೆದಿರುವ ನಿರ್ದೇಶಕ ಅಲೆಕ್ಸ್ ಪಿನ್ಯಾ, ಸೆಪ್ಟೆಂಬರ್ ನಲ್ಲಿ ಮನಿಹೈಸ್ಟ್ ಸೀಸನ್ 5 ಬಿಡುಗಡೆ ಆಗಲಿದೆ ಎಂದಿದ್ದಾರೆ.

Recommended Video

ಅಣ್ಣಂನಂತಿದ್ದ ಟೈಗರ್ ಪ್ರಭಾಕರ್ ನೆನಪಿಸಿಕೊಂಡ ಜಗ್ಗಣ್ಣ | Jaggesh | Tiger Prabhakar | Filmibeat Kannada

'ಮನಿಹೈಸ್ಟ್; ಸೀಸನ್ 5'ಯು ಈ ಸರಣಿಯ ಕೊನೆಯ ಸೀಸನ್ ಆಗಿರಲಿದೆ. ಸೀಸನ್‌ 5 ರ ನಂತರ ಮನಿಹೈಸ್ಟ್ ಸರಣಿ ಕೊನೆಗೊಳ್ಳಲಿದೆ. 'ಮನಿಹೈಸ್ಟ್; ಸೀಸನ್ 5' ನಲ್ಲಿ ಬರ್ಲಿನ್ ಸೇರಿದಂತೆ ಇನ್ನೂ ಕೆಲವು ಪಾತ್ರಗಳು ಮತ್ತೆ ಕಾಣಿಸಿಕೊಳ್ಳಲಿವೆ.

More from Filmibeat

English summary
Money Heist season 05 may release by September 2021 said director Alex Pina.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X