ಫಿರ್ ಆಯಿ ಹಸೀನ್ ದಿಲ್ ರುಬಾ ; ಹುಚ್ಚು ಪ್ರೀತಿ ಹೊಳೇಲಿ ಮಿಂದೆಳದವರೇ ಇಲ್ಲ...!

'ಹಸೀನ್ ದಿಲ್ ರುಬಾ'.. ತಾಪ್ಸಿ ಮಾಡಿದ್ದ ದಿವ್ಯ ತಪಸ್ಸು. ಸರಿ ಸುಮಾರು ಎರಡು ವರ್ಷದ ಹಿಂದೆ ಈ ಚಿತ್ರವನ್ನ ಒಟಿಟಿಯಲ್ಲಿ ಕಣ್ತುಂಬಿಕೊಂಡು, ತಾಪ್ಸಿ ಬಗ್ಗೆ ಕನಸು ಕಂಡವರ ಸಂಖ್ಯೆ ಲೆಕ್ಕಕ್ಕಿಲ್ಲ.

ಅವತ್ತು ತಾಪ್ಸಿಯ ಅಭಿನಯ ಹಾಗೂ ಸೌಂದರ್ಯ ಸಿರಿಗೆ ಮನ ಸೋತ ಮನ್ಮಥರಿಗಾಗಿಯೇ ಅಂತನೇ ಈಗ 'ಹಸೀನ್ ದಿಲ್ ರುಬಾ' ಕಥೆಯನ್ನ 2024 ರಲ್ಲಿ ಈಗ ಮುಂದುವರೆಸಲಾಗಿದೆ. ಚಿತ್ರದ ಚಿಕ್ಕ ಹಾಗೂ ಚೊಕ್ಕ ಟೀಸರ್ ನ್ನೂ ಅನಾವರಣ ಮಾಡಲಾಗಿದೆ.

Netflix unveils first look teaser of Phir Aayi Haseen Dillruba

ಇದು ಭಾಗ ಎರಡು.. ‌ಸಹಜವಾಗಿ ಆ ಪಾತ್ರಗಳೇ ಇಲ್ಲಿಯೂ ಮುಂದುವರೆಯಲಿವೆ.‌ ಉದಾಹರಣೆಗೆ ತಾಪ್ಸಿ ( ರಾಣಿ ) ವಿಕ್ರಾಂತ್ ಮೆಸ್ಸಿ ( ರಿಶು ) ಆದರೆ ಇಲ್ಲಿ ಹರ್ಷವರ್ಧನ್ ರಾಣೆ ಇಲ್ಲ ಬದಲಿಗೆ ಸನ್ನಿ ಕೌಶಲ್ ಇದ್ದಾರೆ.‌ ಇವರೇ ಕುತೂಹಲದ ಕೇಂದ್ರ ಬಿಂದು ಇಲ್ಲಿ.ಈ ಮೂವರನ್ನು ಹೊರತು ಪಡಿಸಿದರೆ, ಸಿಐಡಿಯ ಆದಿತ್ಯ ಶ್ರೀನಿವಾಸ್ ಅಲ್ಲಿಯೂ ಇದ್ದರು. ಇಲ್ಲಿಯೂ ಇದ್ದಾರೆ. ಜಿಮ್ಮಿ ಶೆರ್ಗಿಲ್ ಕೂಡ ಇದ್ದಾರೆ.

Netflix unveils first look teaser of Phir Aayi Haseen Dillruba

ರಾಣಿಯ 'ಪ್ರೀತಿ' ಹಾಗೂ 'ಹುಚ್ಚಿ'ನ ಮತ್ತೊಂದು ಮುಖವನ್ನ ವಿನಿಲ್​ ಮ್ಯಾಥೀವ್ ಇಲ್ಲಿ ಪರಿಚಯ ಮಾಡಿಸುವ ಪ್ರಯತ್ನ ಪಟ್ಟಿದ್ದಾರೆ. ನಿರ್ದೇಶನ ಮಾಡಿದ್ದಾರೆ. ಚಿತ್ರದ ಮೊದಲ ಭಾಗಕ್ಕೂ ಇವರದ್ದೇ ನಿರ್ದೇಶನ ಇತ್ತು. ಇನ್ನೂ ತಾಪ್ಸಿ "ಹಸಿವಿನ" ಕಥೆಗೆ ಮುನ್ನುಡಿ ಬರೆದಿದ್ದ ಕನಿಕಾ ದಿಲ್ಲೋನ್ ಇದಕ್ಕೂ ಕಥೆಗಾರ್ತಿ ಅನ್ನುವುದು ನಿಮ್ಮ ಗಮನಕ್ಕಿರಲಿ.

Netflix unveils first look teaser of Phir Aayi Haseen Dillruba

ಮಿಕ್ಕಂತೆ ಚಿತ್ರದ ಪುಟ್ಟದಾದ ಟೀಸರ್ ಸದ್ಯಕ್ಕೆ ಬಿಡುಗಡೆಯಾಗಿದೆ. ರಾಣಿಯ ಪ್ರೇಮಕಥೆಯ ಮೊದಲ ಕಂತನ್ನ ನೋಡಿದವರ ಎಕ್ಸಾಯಟ್ಮೆಂಟ್ ನ್ನೂ ಎರಡನೇ ಕಂತು ಹೆಚ್ಚಿಸಿದೆ. ನೆಟ್ ಪ್ಲಿಕ್ಸ್ ನಲ್ಲಿ 'ಫಿರ್ ಆಯಿ ಹಸೀನ್ ದಿಲ್ ರುಬಾ' ಬಿಡುಗಡೆಯಾಗಲಿದೆ.‌ಅದು ಸದ್ಯದಲ್ಲಿಯೇ.

More from Filmibeat

English summary
Netflix unveils first look teaser of Taapsee Pannu, Vikrant Massey, Sunny Kaushal starrer sequel Phir Aayi Haseen Dillruba.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X