Oscar Winning Movies on OTT : ಆಸ್ಕರ್ ಗೆದ್ದ ಚಿತ್ರಗಳನ್ನು ಯಾವ ಓಟಿಟಿಯಲ್ಲಿ ನೋಡಬಹುದು? ಇಲ್ಲಿದೆ ಮಾಹಿತಿ

ನಿನ್ನೆ ( ಮಾರ್ಚ್ 13 ) 95ನೇ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮ ಜರುಗಿತು. ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತದ ದ ಎಲಿಫೆಂಟ್ ವಿಸ್ಪರರ್ಸ್ ಚಿತ್ರಕ್ಕಾಗಿ ಬೆಸ್ಟ್ ಡಾಕ್ಯು ಶಾರ್ಟ್ ಫಿಲ್ಮ್ ಪ್ರಶಸ್ತಿಯನ್ನು ಪಡೆದುಕೊಂಡಿತು ಹಾಗೂ ತೆಲುಗಿನ ಆರ್ ಆರ್ ಆರ್ ಸಿನಿಮಾದ ನಾಟು ನಾಡು ಹಾಡು ಬೆಸ್ಟ್ ಒರಿಜಿನಲ್ ಹಾಡು ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಇನ್ನುಳಿದಂತೆ ಒಟ್ಟು 23 ವಿವಿಧ ಕೆಟಗರಿಗಳ ಅಡಿಯಲ್ಲಿ ಪ್ರಶಸ್ತಿಗಳನ್ನು ಚಿತ್ರಗಳು ಹಾಗೂ ಕಲಾವಿದರು ಸ್ವೀಕರಿಸಿದ್ರು. 'ಎವೆರಿಥಿಂಗ್ ಎವೆರಿವೇರ್ ಆಲ್ ಎಟ್ ಒನ್ಸ್' ಈ ಚಿತ್ರವೊಂದೇ ಬರೋಬ್ಬರಿ ಏಳು ಪ್ರಶಸ್ತಿಗಳನ್ನು ಪಡೆದುಕೊಂಡು ಈ ಬಾರಿ ಅತಿಹೆಚ್ಚು ಪ್ರಶಸ್ಯಿ ಬಾಚಿದ ಸಾಧನೆ ಮಾಡಿತು. ಬೆಸ್ಟ್ ಚಿತ್ರ, ಬೆಸ್ಟ್ರ ಸ್ಕ್ರೀನ್ ಪ್ಲೇ, ಬೆಸ್ಟ್ ಡೈರೆಕ್ಟರ್ ಹೀಗೆ ಹಲವು ಪ್ರಮುಖ ಪ್ರಶಸ್ತಿಗಳನ್ನು ಈ ಚಿತ್ರವೇ ಪಡೆದುಕೊಂಡಿತು.

Oscars 2023: All Award winning films OTT streaming details

ಈ ಚಿತ್ರದ ಜತೆಗೆ ಆಲ್ ಕ್ವೈಟ್ ಆನ್ ದ ವೆಸ್ಟರ್ನ್ ಫ್ರಂಟ್ 4 ಪ್ರಶಸ್ತಿಗಳು ಹಾಗೂ ದ ವೇಲ್ 2 ಪ್ರಶಸ್ತಿಗಳನ್ನು ಪಡೆದುಕೊಂಡವು. ಇನ್ನುಳಿದಂತೆ ಆರ್ ಆರ್ ಆರ್, ದ ಎಲಿಫೆಂಟ್ ವಿಸ್ಪರರ್ಸ್, ಅವತಾರ್ ದ ವೇ ಆಫ್ ವಾಟರ್ಸ್, ಟಾಪ್ ಗನ್ ಮ್ಯಾವೆರಿಕ್, ಬ್ಲಾಕ್ ಪ್ಯಾಂಥರ್: ವಾಖೆಂಡಾ ಫಾರೆವರ್, ವುಮೆನ್ ಟಾಕಿಂಗ್, ಆನ್ ಐರಿಷ್ ಗುಡ್‌ಬೈ, ನವಲ್ನಿ, ಗ್ಯುಲೆರ್ಮೊ ದೆಲ್ ಟೊರೊಸ್ ಪಿನೊಚಿನೊ ಹಾಗೂ ದ ಬಾಯ್, ದ ಮೋಲ್, ದ ಫಾಕ್ಸ್ ಅಂಡ್ ದ ಹಾರ್ಸ್ ಚಿತ್ರಗಳು ತಲಾ ಒಂದೊಂದು ಪ್ರಶಸ್ತಿಯನ್ನು ಪಡೆದುಕೊಂಡವು.

ಹೀಗೆ ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡ ಈ ಚಿತ್ರಗಳ ಪೈಕಿ ಓಟಿಟಿಯಲ್ಲಿ ವೀಕ್ಷಿಸಲು ಲಭ್ಯವಿರುವ ಚಿತ್ರಗಳು ಯಾವುವು ಹಾಗೂ ಯಾವ ಓಟಿಟಿ ವೇದಿಕೆಯಲ್ಲಿ ಇವುಗಳನ್ನು ವೀಕ್ಷಿಸಬಹುದು ಎಂಬ ಮಾಹಿತಿ ಈ ಕೆಳಕಂಡಂತಿದೆ..

Oscars 2023: All Award winning films OTT streaming details

* ಎವೆರಿಥಿಂಗ್ ಎವೆರಿವೇರ್ ಆಲ್ ಎಟ್ ಒನ್ಸ್ - ಇಂಗ್ಲಿಷ್, ತೆಲುಗು, ತಮಿಳು ಹಾಗೂ ಹಿಂದಿ - ಸೋನಿ ಲಿವ್

* ಆಲ್ ಕ್ವೈಟ್ ಆನ್ ದ ವೆಸ್ಟರ್ನ್ ಫ್ರಂಟ್ - ಇಂಗ್ಲಿಷ್ ಹಾಗೂ ಹಿಂದಿ - ನೆಟ್‌ಫ್ಲಿಕ್ಸ್

* ಆರ್ ಆರ್ ಆರ್ - ತೆಲುಗು, ಕನ್ನಡ, ತಮಿಳು, ಮಲಯಾಳಂ, ಇಂಗ್ಲಿಷ್ ಹಾಗೂ ಹಿಂದಿ - ಜೀ ಫೈವ್, ನೆಟ್‌ಫ್ಲಿಕ್ಸ್, ಹಾಟ್ ಸ್ಟಾರ್

* ದ ಎಲಿಫೆಂಟ್ ವಿಸ್ಪರರ್ಸ್ - ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ - ನೆಟ್‌ಫ್ಲಿಕ್ಸ್

* ಟಾಪ್ ಗನ್ ಮ್ಯಾವೆರಿಕ್ - ಇಂಗ್ಷಿಷ್, ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ - ಅಮೆಜಾನ್ ಪ್ರೈಮ್

* ಬ್ಲಾಕ್ ಪ್ಯಾಂಥರ್: ವಾಖೆಂಡಾ ಫಾರೆವರ್ - ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ - ಹಾಟ್ ಸ್ಟಾರ್

* ಗ್ಯುಲೆರ್ಮೊ ದೆಲ್ ಟೊರೊಸ್ ಪಿನೊಚಿನೊ - ಇಂಗ್ಲಿಷ್ - ನೆಟ್‌ಫ್ಲಿಕ್ಸ್

* ದ ಬಾಯ್, ದ ಮೋಲ್, ದ ಫಾಕ್ಸ್ ಅಂಡ್ ದ ಹಾರ್ಸ್ - ಇಂಗ್ಲಿಷ್ - ಆಪಲ್ ಟಿವಿ ಪ್ಲಸ್

* ದ ವೇಲ್ - ಸೋನಿ ಲಿವ್ - ಮಾರ್ಚ್ 16ರಿಂದ ಪ್ರಸಾರ

* ನೆವಾಲ್ನಿ - ಎಚ್ ಬಿ ಓ ಮ್ಯಾಕ್ಸ್ - ಇಂಗ್ಲಿಷ್

* ಅವತಾರ್ ದ ವೇ ಆಫ್ ವಾಟರ್ - ಶೀಘ್ರದಲ್ಲಿ

* ವುಮೆನ್ ಟಾಕಿಂಗ್ - ಶೀಘ್ರದಲ್ಲಿ

* ಆನ್ ಐರಿಷ್ ಗುಡ್ ಬೈ - ಶೀಘ್ರದಲ್ಲಿ

More from Filmibeat

English summary
Oscars 2023: All Award winning films OTT streaming details. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X