ಸಾಯಿ ಪಲ್ಲವಿ ಸಿನಿಮಾ ಖರೀದಿಗೆ ಮುಗಿಬಿದ್ದ ಒಟಿಟಿ

ಅಮೆಜಾನ್, ನೆಟ್‌ಫ್ಲಿಕ್ಸ್ ಒಟಿಟಿಗಗಳಿಗೆ ಸಿನಿಮಾ ಮಾರಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ಆದರೆ ನಟಿಯೊಬ್ಬರ ಸಿನಿಮಾ ಕೊಳ್ಳಲು ಒಟಿಟಿಗಳು ಮುಗಿಬೀಳುತ್ತಿವೆ.

ನಟಿ ಸಾಯಿ ಪಲ್ಲವಿ, ನಾಗಚೈತನ್ಯ ಅಭಿನಯಿಸಿರುವ ತೆಲುಗು ಸಿನಿಮಾ 'ಲವ್ ಸ್ಟೋರಿ' ಸಿನಿಮಾ ಖರೀದಿಗೆ ಒಟಿಟಿಗಳು ಮುಗಿಬಿದ್ದಿದ್ದಾರಂತೆ.

ಕ್ರಿಯಾಶೀಲ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸಿರುವ ಲವ್ ಸ್ಟೋರಿ ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ಸಿನಿಮಾವನ್ನು ಖರೀದಿಸಲು ಅಮೆಜಾನ್ ಪ್ರೈಂ ಬಹು ಆಸಕ್ತಿ ತೋರುತ್ತಿದೆ. ದೊಡ್ಡ ಮೊತ್ತದ ಆಫರ್ ಸಹ ನೀಡಿದೆಯಂತೆ ಅಮೆಜಾನ್.

OTT Interesting To Buy Sai Pallavi Naga Chaithanya Movie Love Story

ಸಿನಿಮಾಕ್ಕಾಗಿ 35-40 ಕೋಟಿ ನೀಡಲು ಒಟಿಟಿ ತಯಾರಿರುವುದಾಗಿ ತಿಳಿಸಿದೆಯಂತೆ. ಆದರೆ ನಿರ್ಮಾಪಕರು ಸಿನಿಮಾ ಒಟಿಟಿಗೆ ಮಾರಲು ಒಪ್ಪಿಲ್ಲ, ಬದಲಾಗಿ ಚಿತ್ರಮಂರಿದಲ್ಲಿಯೇ ಬಿಡುಗಡೆ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಚಿತ್ರತಂಡ ಹೇಳಿರುವಂತೆ 'ಲವ್ ಸ್ಟೋರಿ' ಸಿನಿಮಾವು ಇದೇ ವರ್ಷದ ಅಂತ್ಯಕ್ಕೆ ಅಥವಾ ಮುಂದಿನ ವರ್ಷ ಸಂಕ್ರಾಂತಿ ವೇಳೆಗೆ ಬಿಡುಗಡೆ ಆಗಲಿದೆಯಂತೆ.

More from Filmibeat

English summary
OTT showing lot of interesting to buy Sai Pallavi and Naga Chaitanya's movie love story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X