OTT Releases this Week: ನವೆಂಬರ್ ಮೊದಲ ವಾರ 32 ಚಿತ್ರಗಳು ಓಟಿಟಿಗೆ ಎಂಟ್ರಿ: ಇಲ್ಲಿದೆ ಲಿಸ್ಟ್

ಮತ್ತೊಂದು ವಾರ ಕಳೆದಿದೆ. ದಸರಾ ಸಂಭ್ರಮದಲ್ಲಿ ಬಿಡುಗಡೆಯಾದ ಸಿನಿಮಾಗಳೇ ಇನ್ನು ಥಿಯೇಟರ್‌ಗಳಲ್ಲಿ ಸದ್ದು ಮಾಡ್ತಿವೆ. ಈ ವಾರ ಬೆಳ್ಳಿಪರದೆಗೆ ದೊಡ್ಡ ಸಿನಿಮಾಗಳು ಬರ್ತಿಲ್ಲ. ಆದರೆ ಓಟಿಟಿಗೆ ಇಂಟ್ರೆಸ್ಟಿಂಗ್ ಚಿತ್ರಗಳು, ವೆಬ್‌ ಸೀರಿಸ್‌ಗಳು ಎಂಟ್ರಿ ಕೊಡುತ್ತಿವೆ. ಇನ್ನು ಕೆಲವು ವೀಕೆಂಡ್‌ನಲ್ಲೇ ಸ್ಟ್ರೀಮಿಂಗ್ ಆರಂಭಿಸಿವೆ.

ಅಂದಹಾಗೆ ಈ ವಾರ ಬರೋಬ್ಬರಿ 32 ಸಿನಿಮಾ ಹಾಗೂ ವೆಬ್‌ ಸೀರಿಸ್ ವಿವಿಧ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿಗಲಿವೆ. ಅದರಲ್ಲಿ ಶಾರುಖ್ ಖಾನ್ ನಟನೆಯ 'ಜವಾನ್' ಕೆಲ ಸಿನಿಮಾ, ವೆಬ್‌ ಸೀರಿಸ್‌ ಕುತೂಹಲ ಕೆರಳಿಸಿವೆ. ಈಗಾಗಲೇ 'ಜವಾನ್' ಸಿನಿಮಾ ನೋಡಿದವರು ಮತ್ತೊಮ್ಮೆ ಆ ನೋಡಲು, ನೋಡದವರು ಈ ಆಕ್ಷನ್ ಎಂಟರ್‌ಟೈನರ್ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

OTT releases this week: From Jawan to Skanda, New Movies and web series streaming dates

ನೆಟ್‌ಫ್ಲಿಕ್ಸ್

1. ಜವಾನ್

ಅಟ್ಲಿ ನಿರ್ದೇಶನದಲ್ಲಿ ಶಾರುಖ್ ಖಾನ್ ನಟಿಸಿದ ವರ್ಷದ ಸೂಪರ್ ಹಿಟ್ ಸಿನಿಮಾ 'ಜವಾನ್'. ಸ್ವತಃ ಕಿಂಗ್ ಖಾನ್ ನಿರ್ಮಿಸಿ ನಟಿಸಿದ್ದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿತ್ತು. ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದ ತಾರಗಣದಲ್ಲಿದ್ದಾರೆ. ನವೆಂಬರ್ 2ರಂದು ಶಾರುಖ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಎಂಟ್ರಿ ಕೊಡಲಿದೆ.

2. ನೋವೋ ಒಲಿಂಪಿ(ಇಟಾಲಿಯನ್ ಸಿನಿಮಾ)- ನವೆಂಬರ್ 1

3. ವಿಂಗ್ ವುಮೆನ್(ಫ್ರೆಂಚ್ ಸಿನಿಮಾ)- ನವೆಂಬರ್ 1

4. ಆಲ್‌ ದ ಲೈಟ್ ವಿ ಕೆನಾಟ್ ಸೀ(ಇಂಗ್ಲೀಷ್ ಸೀರಿಸ್)- ನವೆಂಬರ್ 2

5. ಹಿಗುಯಿಟಾ: ದಿ ವೇ ಆಫ್ ದಿ ಸ್ಕಾರ್ಪಿಯಾನ್ (ಸ್ಪ್ಯಾನಿಷ್ ಸಿನಿಮಾ)- ನವೆಂಬರ್ 2

6. ಲಾಕ್ಡ್ ಇನ್(ಇಂಗ್ಲೀಷ್ ಸಿನಿಮಾ)- ನವೆಂಬರ್ 1

7. ಒನಿಮುಷಾ(ಜಪಾನೀಸ್ ಸೀರಿಸ್)- ನವೆಂಭರ್ 2

8. ದ ಟೈಲರ್ ಸೀಸನ್-3 (ಟರ್ಕಿಷ್ ಸೀರಿಸ್)- ನವೆಂಬರ್ 3

9. ನ್ಯಾದ್(ಇಂಗ್ಲೀಷ್ ಸಿನಿಮಾ)- ನವೆಂಬರ್ 3

10. ಸ್ಲೈ(ಇಂಗ್ಲೀಷ್ ಸಿನಿಮಾ)- ನವೆಂಬರ್ 3

11. ಸೆಲ್ಲಿಂಗ್ ಸನ್‌ಟನ್ ಸೀಸನ್ 7 (ಇಂಗ್ಲೀಷ್ ಸೀರಿಸ್)- ನವೆಂಬರ್ 3

12. ಫೆರ್ರಿ: ದ ಸೀರಿಸ್(ಡಚ್ ಸೀರಿಸ್)- ನವೆಂಬರ್ 3

13. ಡೈಲಿ ಡೋಸ್ ಆಫ್ ಸನ್‌ಶೈನ್(ಕೊರಿಯನ್ ಸೀರಸ್)- ನವೆಂಬರ್ 3

14. ಬ್ಲೂ ಐ ಸಾಮುರಾಯ್(ಇಂಗ್ಲೀಷ್ ಸೀರಿಸ್)- ನವೆಂಬರ್ 3

15. ಯೂನಿಕಾರ್ನ್ ಅಕಾಡೆಮಿ (ಇಂಗ್ಲೀಷ್ ಸೀರಿಸ್)- ನವೆಂಬರ್ 2

16. ಸಿಗರೇಟ್ ಗರ್ಲ್ (ಇಂಡೋನೇಷಿಯಾ ಸೀರಿಸ್)- ನವೆಂಬರ್ 2

ಹಾಟ್‌ಸ್ಟಾರ್

1. ಸ್ಕಂದ

ತೆಲುಗಿನಲ್ಲಿ ರಾಮ್ ಪೋನಿನೇನಿ ಹಾಗೂ ಶ್ರೀಲೀಲಾ ನಟನೆಯ 'ಸ್ಕಂದ' ಸಿನಿಮಾ ಕೂಡ ಈ ವಾರ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಬೋಯಪಾಟಿ ಶ್ರೀನು ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. ನವೆಂಬರ್ 2ರಂದು ಸಿನಿಮಾ ಹಾಟ್‌ಸ್ಟಾರ್‌ಗೆ ಬರಲಿದೆ.

2. ಬಿಹೈಂಡ್ ದ ಅಟ್ರಾಕ್ಷನ್ ಸೀಸನ್-2 (ಇಂಗ್ಲೀಷ್ ಸೀರಿಸ್)- ನವೆಂಬರ್ 1

3. ಆರ್ಯ ಸೀಸನ್ 3(ಹಿಂದಿ ಸೀರಿಸ್)- ನವೆಂಬರ್ 3

4. ದ ತ್ರೀ ಡಿಟೆಕ್ಟೀವ್ಸ್(ಜರ್ಮನ್ ಸೀರಿಸ್)- ನವೆಂಬರ್ 1

ಅಮೇಜಾನ್ ಪ್ರೈಂ ವಿಡಿಯೋ

1. ತಾನೇಷಿ ಕ್ಯಾಸಿಲ್ ಜಪಾನ್(ಜಪಾನೀಸ್ ಸೀರಿಸ್)- ನವೆಂಬರ್- 2

2. ನಕುಲ್ ಗರ್ಲ್(ಜಪಾನೀಸ್ ಸಿನಿಮಾ)- ನವೆಂಬರ್- 2

3. ಟೇಕ್ ಈಸ್ ಕ್ಯಾಜಿಲ್(ಹಿಂದಿ ಸೀರಿಸ್)- ನವೆಂಬರ್ 2

4. ಇನ್ವಿಸಿಬಲ್ ಸೀಸನ್ 2 (ಇಂಗ್ಲೀಷ್ ಸೀರಿಸ್)- ನವೆಂಬರ್ 3

5. PI ಮೀನಾ(ಹಿಂದಿ ಸೀರಿಸ್) - ನವೆಂಬರ್ 3

ಆಹಾ

1. ಆರ್‌ ಯು ಓಕೆ ಬೇಬಿ(ತಮಿಳು ಸಿನಿಮಾ)- ಅಕ್ಟೋಬರ್ 31

ಸೋನಿ ಲಿವ್

1. ಸ್ಕ್ಯಾಮ್ 2003: ದ ತೆಲಗಿ ಸ್ಟೋರಿ ವಾಲ್ಯೂಮ್-2

20 ವರ್ಷಗಳ ಹಿಂದೆ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ರೂವಾರಿ ಕರೀಂ ಲಾಲ ತೆಲಗಿ ವಿವಾದಾತ್ಮಕ ಜೀವನದ ಕುರಿತು 'ಸ್ಕ್ಯಾಮ್ 2003: ದ ತೆಲಗಿ ಸ್ಟೋರಿ' ವೆಬ್ ಸೀರಿಸ್ ನಿರ್ಮಾಣವಾಗಿರೋದು ಗೊತ್ತೇಯಿದೆ. ಅದರ 2ನೇ ವಾಲ್ಯೂಮ್ ಈ ವಾರ ಸ್ಟ್ರೀಮಿಂಗ್ ಆಗಲಿದೆ. ಮೊದಲ ವಾಲ್ಯೂಮ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಸೋನಿ ಲಿವ್‌ನಲ್ಲಿ ನವೆಂಬರ್ 3ರಿಂದ 2ನೇ ವಾಲ್ಯೂಮ್ ಸ್ಟ್ರೀಮಿಂಗ್ ಆಗಲಿದೆ.

ಬುಕ್ ಮೈ ಶೋ

1. ದ ಥಿಪ್ ಕಲೆಕ್ಟರ್(ಇಂಗ್ಲೀಷ್ ಸಿನಿಮಾ)- ನವೆಂಬರ್ 3

2. ಮೈ ಬಿಗ್ ಫ್ಯಾಕ್ ಗ್ರೀನ್ ವೆಡ್ಡಿಂಗ್ 3 (ಇಂಗ್ಲೀಷ್ ಸಿನಿಮಾ)- ನವೆಂಬರ್ 3

3. ಹಾಫ್ ವೇ ಹೋಮ್ (ಹಂಗೇರಿಯಾ ಸಿನಿಮಾ)- ನವೆಂಬರ್ 3

More from Filmibeat

English summary
OTT release november first week: Movies, series worth watching on streaming platforms
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X