OTT releases this week: ದಸರಾ ಸಂಭ್ರಮದಲ್ಲಿ ಈ ಸಿನಿಮಾ, ವೆಬ್ ಸೀರಿಸ್‌ಗಳನ್ನು ಮಿಸ್ ಮಾಡಿಕೊಳ್ಳಬೇಡಿ

ದೇಶದೆಲ್ಲೆಡೆ ದಸರಾ ಸಂಭ್ರಮ ಕಳೆಗಟ್ಟುತ್ತಿದೆ. ಚಿತ್ರರಂಗದಲ್ಲೂ ಹಬ್ಬದ ಸಡಗರ ಜೋರಾಗಿದೆ. ಕನ್ನಡದಲ್ಲಿ 'ಘೋಸ್ಟ್', ತಮಿಳಿನ 'ಲಿಯೋ', ತೆಲುಗಿನ 'ಭಗವಂತ್ ಕೇಸರಿ' ಹಾಗೂ 'ಟೈಗರ್ ನಾಗೇಶ್ವರರಾವ್' ಸಿನಿಮಾಗಳು ಈ ವಾರ ಪ್ರೇಕ್ಷಕರ ಮುಂದೆ ಬರ್ತಿವೆ. ದಸರಾ ರಜೆಯಲ್ಲಿ ಪ್ರೇಕ್ಷಕರಿಗೆ ಮನರಂಜನೆ ರಸದೌತಣ ಹೊತ್ತು ತರುತ್ತಿವೆ.

ಬರೀ ಥಿಯೇಟರ್‌ಗಳಲ್ಲಿ ಮಾತ್ರವಲ್ಲ ಈ ವಾರ ಓಟಿಟಿಯಲ್ಲಿ ಭಿನ್ನ ವಿಭಿನ್ನ ಸಿನಿಮಾಗಳು, ವೆಬ್‌ ಸೀರಿಸ್‌ಗಳು ವೀಕ್ಷಕರನ್ನು ರಂಜಿಸಲು ಸಜ್ಜಾಗಿವೆ. ಹಬ್ಬ ಮಾಡಿ ರಜೆಯ ಮಜೆ ಕಳೆಯಲು ವೀಕ್ಷಕರು ಓಟಿಟಿಯಲ್ಲಿ ಸಿನಿಮಾ, ವೆಬ್‌ ಸೀರಿಸ್‌ ನೋಡಬಹುದು.

OTT-releases-this-week

ಅಮೇಜಾನ್ ಪ್ರೈಂ, ನೆಟ್‌ಫ್ಲಿಕ್ಸ್, ಜೀ5, ಜಿಯೋ ಸಿನಿಮಾ, ಹಾಟ್‌ಸ್ಟಾರ್ ಹೀಗೆ ವಿವಿಧ ಡಿಜಿಟಲ್ ಫ್ಲಾಟ್‌ಪಾರ್ಮ್‌ಗಳಲ್ಲಿ ಹೊಸ ಹೊಸ ಸಿನಿಮಾ ಹಾಗೂ ವೆಬ್‌ ಸೀರಿಸ್‌ಗಳು ಸ್ಟ್ರೀಮಿಂಗ್ ಆಗಲಿವೆ. ಅದರಲ್ಲಿ ಕೆಲವು ಬಹಳ ನಿರೀಕ್ಷೆ ಹುಟ್ಟುಹಾಕಿವೆ. ಅದರ ಕಂಪ್ಲೀಟ್ ಲಿಸ್ಟ್ ಇಲ್ಲಿದೆ ನೋಡಿ.

ಅಮೇಜಾನ್ ಪ್ರೈಂ

1. ದ ವ್ಯಾಂಡರಿಂಗ್ ಎರ್ತ್-2(ಮ್ಯಾಂಡಿನ್ ಸಿನಿಮಾ) ಅಕ್ಟೋಬರ್-18

2. ಮಾಮಾ ಮಶ್ಚಿಂದ್ರ(ತೆಲುಗು ಸಿನಿಮಾ) ಅಕ್ಟೋಬರ್-20

3. ಪರ್ಮನೆಂಟ್ ರೂಮ್‌ಮೇ: ಸೀಸನ್-3(ಹಿಂದಿ ಸೀರಿಸ್)ಅಕ್ಟೋಬರ್-18

4. ಸಯನ್: ಡಿಸರ್ಡ್ ರೋಡ್(ಇಂಗ್ಲೀಷ್ ಸಿನಿಮಾ)ಅಕ್ಟೋಬರ್- 20

5. ದ ಅದರ್ ಜಾಯ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ -20

6. ಟ್ರಾನ್ಸ್‌ಫಾರ್ಮರ್ಸ್: ದ ರೈಸ್ ಆಫ್ ದಿ ಬೀಸ್ಟ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ -20

7. ಅಪ್‌ಲೋಡ್ ಸೀಸನ್-3 (ಇಂಗ್ಲೀಷ್ ಸೀರಿಸ್)ಅಕ್ಟೋಬರ್ -20

ನೆಟ್‌ಫ್ಲಿಕ್ಸ್

1. ಐ ವೇಕಪ್ ಏ ವ್ಯಾಂಫೈರ್(ಇಂಗ್ಲೀಷ್ ಸೀರಿಸ್)ಅಕ್ಟೋಬರ್ -17

2. ರಿಕ್ ಅಂಡ್ ಮಾರ್ಟಿ: ಸೀಸನ್ 7 (ಇಂಗ್ಲೀಷ್ ಸೀರಿಸ್)ಅಕ್ಟೋಬರ್ -16

3. ದ ಡೆವಿಲ್ ಅನ್‌ ಟ್ರಯಲ್(ಇಂಗ್ಲೀಷ್ ಸಿನಿಮಾ)ಅಕ್ಟೋಬರ್ -17

4. ಕಾಲಾ ಪಾನಿ(ಇಂಗ್ಲೀಷ್ ಸೀರಿಸ್) ಅಕ್ಟೋಬರ್ 18

5. ಸಿಂಗಪೆನ್ನೆ(ತಮಿಳು ಸಿನಿಮಾ)ಅಕ್ಟೋಬರ್ 18

6. ಬಾಡಿಸ್(ಇಂಗ್ಲೀಷ್ ಸೀರಿಸ್)ಅಕ್ಟೋಬರ್ -19

7. ಕ್ಯಾಪ್ಟನ್ ಲೇಸರ್ ಹ್ಯಾಕ್: ಎ ಬ್ಲಡ್ ಡ್ರಾಗನ್ ರೀಮಿಕ್ಸ್(ಇಂಗ್ಲೀಷ್ ಸೀರಿಸ್)ಅಕ್ಟೋಬರ್ -19

8. ಕ್ರಿಪ್ಟೊ ಬಾಯ್(ಡಚ್ ಸಿನಿಮಾ)ಅಕ್ಟೋಬರ್ -19

9. ನಿಯಾನ್ (ಇಂಗ್ಲೀಷ್ ಸೀರಿಸ್)ಅಕ್ಟೋಬರ್ -19

10. ಕ್ರಿಯೇಚರ್ (ಟರ್ಕೀಷ್ ಸೀರಿಸ್)ಅಕ್ಟೋಬರ್ -20

11. ಡೂನಾ (ಕೊರಿಯನ್ ಸೀರಿಸ್)ಅಕ್ಟೋಬರ್ -20

12. ಎಲೈಟ್ ಸೀಸನ್-7(ಸ್ಪ್ಯಾನಿಷ್ ಸೀರಿಸ್)ಅಕ್ಟೋಬರ್ -20

13. ಕಂಡಾಸಮ್ಸ್‌: ದಿ ಬೇಬಿ(ಇಂಗ್ಲೀಷ್ ಸಿನಿಮಾ)ಅಕ್ಟೋಬರ್ -20

14. ಓಲ್ಡ್ ಡ್ಯಾಡ್ಸ್(ಇಂಗ್ಲೀಷ್ ಸಿನಿಮಾ)ಅಕ್ಟೋಬರ್ -20

15. ಸರ್ವೈವಿಂಗ್ ಪ್ಯಾರಡೈಸ್(ಇಂಗ್ಲೀಷ್ ಸೀರಿಸ್)ಅಕ್ಟೋಬರ್ -20

16. ಪೆಯಿನ್ ಹಜ್ಲರ್ಸ್ (ಇಂಗ್ಲೀಷ್ ಸಿನಿಮಾ)ಅಕ್ಟೋಬರ್ -20

17. ಜೆರಾನ್ ಟೊಮಿಕ್; ಲಾ ಹೊಮಿ ಅರೈನಿ ದಿ ವಾರಿಸ್ (ಫ್ರೆಂಚ್ ಸಿನಿಮಾ)ಅಕ್ಟೋಬರ್ -20

18. ಕ್ಯಾಸ್ಟ್ ಅವೇ ದಿವಾ(ಕೊರಿಯನ್ ಸೀರಿಸ್)ಅಕ್ಟೋಬರ್ -21

ಅಹಾ

1. ಅನ್‌ಸ್ಟಾಪಬಲ್(ಟಾಕ್‌ ಶೋ)- ಅಕ್ಟೋಬರ್ 17

2. ರೆಡ್ ಸ್ಯಾಂಡಲ್(ತಮಿಳು ಸಿನಿಮಾ) ಅಕ್ಟೋಬರ್ 20

3. ಸರ್ವಂ ಶಕ್ತಿ ಮಯಂ(ತಮಿಳು) ಅಕ್ಟೋಬರ್ 20

ಸೋನಿ ಲಿವ್

1. ಹೊಮಿ- 2 (ಬೆಂಗಾಲಿ ಸಿನಿಮಾ) ಅಕ್ಟೋಬರ್ 20

ಜಿಯೋ ಸಿನಿಮಾ

1. ಡೆಮಿ(ಹಿಂದಿ ಶಾರ್ಟ್ ಫಿಲ್ಮ್) ಅಕ್ಟೋಬರ್ 16

ಬುಕ್‌ ಮೈ ಶೋ

1. ಷಾರ್ಟ್ ಕಮ್ಮಿಂಗ್ಸ್(ಇಂಗ್ಲೀಷ್ ಸಿನಿಮಾ)- ಅಕ್ಟೋಬರ್ 17

2. ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್(ಇಂಗ್ಲೀಷ್ ಸಿನಿಮಾ)ಅಕ್ಟೋಬರ್ 18

3. ದ ನನ್(ಇಂಗ್ಲೀಷ್ ಸಿನಿಮಾ) ಅಕ್ಟಬರ್ 19

4. ಮೈ ಲವ್ ಪಪ್ಪಿ(ಕೊರಿಯನ್ ಸಿನಿಮಾ) ಅಕ್ಟೋಬರ್ 20

5. ಮಾರ್ಟಲ್ ಕಾಂಬ್ಯಾಟ್ ಲೆಜೆಂಡ್ಸ್(ಇಂಗ್ಲೀಷ್ ಸಿನಿಮಾ)ಅಕ್ಟೋಬರ್ 17

More from Filmibeat

English summary
new oot releases in week 3 of october 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X