Poonam Pandey: ಕ್ಯಾಮೆರಾ ಮುಂದೆ ಲೈವ್‌ನಲ್ಲಿ ಟೀ ಶರ್ಟ್ ಬಿಚ್ಚಿದ ಪೂನಂ ಪಾಂಡೆ!

ಬಾಲಿವುಡ್‌ನಲ್ಲಿ ತನ್ನ ಹೇಳಿಕೆಗಳು ಹಾಗೂ ಮಾದಕತೆ ಇಂದಲೇ ಸಂಚಲನವನ್ನು ಸೃಷ್ಟಿ ಮಾಡುತ್ತಾರೆ ನಟಿ ಪೂನಂ ಪಾಂಡೆ. ಪ್ರಸ್ತುತ ನಟಿ ಪೂನಂ ಪಾಂಡೆ, ಕಂಗನಾ ರಣಾವತ್ ನಿರೂಪಣೆ ಮಾಡುತ್ತಿರುವ, ಬಹುಚರ್ಚಿತ ಹಾಗೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಹೊಸ ರಿಯಾಲಿಟಿ ಶೋ 'ಲಾಕಪ್' ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಯಾವ ಸ್ಪರ್ಧಿಯು ಎಲಿಮಿನೇಷನ್ ಹಂತವನ್ನು ತಲುಪುತ್ತಾರೆಯೋ ಅವರು ತಮ್ಮ ಜೀವನದಲ್ಲಿ ಈ ಹಿಂದೆ ಯಾರೊಂದಿಗೂ ಹಂಚಿಕೊಂಡಿರದಂತಹ ರಹಸ್ಯ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಎಲಿಮಿನೇಷನ್ ತಪ್ಪಿಸಿಕೊಳ್ಳಬಹುದು ಹಾಗೂ ಎಲಿಮಿನೇಷನ್‌ನಿಂದ ಪಾರಾಗಲು ಏನಾದರೂ ಹೊಸ ಸಾಹಸವನ್ನು ಮಾಡಬಹುದು. ಎಲಿಮಿನೇಷನ್ ಝೋನ್ ಅನ್ನು ಇಲ್ಲಿ 'ಚಾರ್ಜ್ ಶೀಟ್' ಎಂದು ಕರೆಯಲಾಗುತ್ತದೆ.

ಪೂನಂ ಪಾಂಡೆ ಚಾರ್ಜ್ ಶೀಟ್ ಹಂತವನ್ನು ತಲುಪಿದ್ದರು. ಈ ಹಂತದಲ್ಲಿ ಎಲಿಮಿನೇಷನ್‌ನಿಂದ ಪಾರಾಗುವ ಸಲುವಾಗಿ ತಮ್ಮ ಅಭಿಮಾನಿಗಳು ಹಾಗೂ ಪ್ರೇಕ್ಷಕರಿಗೆ ಪೂನಂ ಪಾಂಡೆ ಸರ್ಪ್ರೈಸ್ ಒಂದನ್ನು ನೀಡುವುದಾಗಿ ಹೇಳಿದ್ದರು. ಇದೀಗ ಪೂನಂ ಪಾಂಡೆ ಎಲಿಮಿನೇಶನ್ ನಿಂದ ಪಾರಾಗಿದ್ದು, ತಾವು ಕೊಟ್ಟ ಮಾತನ್ನು ಪೂನಂ ಉಳಿಸಿಕೊಂಡಿದ್ದಾರೆ.

Poonam Pandey Took Off Her T-shirt In Front Of Camera

ಲಾಕಪ್ ರಿಯಾಲಿಟಿ ಶೋನಲ್ಲಿ ತಮ್ಮನ್ನು ವೋಟು ಮಾಡುವ ಮೂಲಕ ಮನೆಯಲ್ಲೇ ಉಳಿಯುವಂತೆ ಮಾಡಿದರೆ, ವೀಕ್ಷಕರಿಗೆ ಸರ್ ಪ್ರೈಸ್ ಕಾದಿದೆ ಎಂದಿದ್ದರು. ಬಚಾವ್ ಆದರೆ, ಕ್ಯಾಮೆರಾ ಮುಂದೆ ಟೀ ಶರ್ಟ್ ಬಿಚ್ಚುವುದಾಗಿ ಮಾತು ಕೊಟ್ಟಿದ್ದರು. ಅಂತೆಯೇ ಪೂನಂ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ತಾವು ಎಲಿಮಿನೇಷನ್ ಆಗದೆ ಮತ್ತೆ ಮನೆಯಲ್ಲೇ ಮುಂದುವರೆದಿದ್ದರಿಂದ ಕ್ಯಾಮೆರಾ ಮುಂದೆ ಬಂದು ಟೀ ಶರ್ಟ್ ಬಿಚ್ಚಿದ್ದಾರೆ. ಅದು ಲೈವ್ ಕ್ಯಾಮೆರಾ ಮುಂದೆಯೇ ಈ ಘಟನೆ ನಡೆದು ಹೋಗಿದೆ.

ಪೂನಂ ಪಾಂಡೆ ಈ ನಡೆಯಿಂದ ಸಹ ಸ್ಪರ್ಧಿಗಳು ಬೆಚ್ಚಿ ಬಿದ್ದಿದ್ದಾರೆ. ಪೂನಂಳ ಧೈರ್ಯ ಕಂಡು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಜೊತೆಗೆ ಪೂನಂ ಕ್ಯಾಮೆರಾ ಮುಂದೆ ಟಿ-ಶರ್ಟ್ ಬಿಚ್ಚಿದ ಈ ವಿಡಿಯೋ ಸಿಕ್ಕಾ ಪಟ್ಟೆ ವೈರಲ್ ಆಗಿದೆ.

More from Filmibeat

English summary
Poonam Pandey Removes her T-shart in front of camera in lockup reality show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X