For Quick Alerts
  ALLOW NOTIFICATIONS  
  For Daily Alerts

  ಸೆಕ್ಸಿ ಅವತಾರದಲ್ಲಿ ಮರಳಿದ ಸನ್ನಿ ಲಿಯೋನ್: ಹೊಸ ವೆಬ್ ಸರಣಿ ಬಿಡುಗಡೆ

  |

  ನಟಿ ಸನ್ನಿ ಲಿಯೋನ್ ನಟನೆಯ ಆಕ್ಷನ್ ಕತೆಯುಳ್ಳ ಹೊಸ ವೆಬ್ ಸೀರೀಸ್ 'ಬುಲೆಟ್ಸ್' ಇಂದಿನಿಂದ (ಅಕ್ಟೋಬರ್ 30) ಪ್ರಸಾರವಾಗಲಿದೆ.

  ಸನ್ನಿ ಲಿಯೋನ್ ಹಾಗೂ ಕರಿಶ್ಮಾ ತನ್ನಾ ನಟಿಸಿರುವ ವೆಬ್ ಸರಣಿ 'ಬುಲೆಟ್ಸ್' ಇಂದು ಬಿಡುಗಡೆ ಆಗಿದ್ದು, ಮ್ಯಾಕ್ಸ್ ಪ್ರೇಯರ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.

  ವೆಬ್ ಸರಣಿಯ ಟ್ರೇಲರ್ ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿತ್ತು, ಆದರೆ ಟ್ರೇಲರ್‌ ಗೆ ಅಷ್ಟೇನೂ ಉತ್ತಮ ಪ್ರತಿಕ್ರಿಯಿಸೆ ವ್ಯಕ್ತವಾಗಿರಲಿಲ್ಲ, ಗ್ಲಾಮರ್ ಅನ್ನು ಪ್ರೊಮೋಟ್ ಮಾಡಲು ಕತೆಯೊಂದನ್ನು ಹೆಣದಿರುವ ಸಾದ್ಯತೆ ಇದೆ ಎಂದಿದ್ದರು ಟ್ರೇಲರ್ ನೋಡಿದ ನೆಟ್ಟಿಗರು.

  ಯುವತಿಯರು ಮಾಫಿಯಾ ವಿರುದ್ಧ ಹೋರಾಡುವ ಕತೆ

  ಯುವತಿಯರು ಮಾಫಿಯಾ ವಿರುದ್ಧ ಹೋರಾಡುವ ಕತೆ

  ಇಬ್ಬರು ಯುವತಿಯರು ಶಸ್ತ್ರಾಸ್ತ್ರ ಹಾಗೂ ಇತರೆ ಮಾಫಿಯಾಗಳ ವಿರುದ್ಧ ಹೋರಾಡುವ ಕತೆಯನ್ನು ವೆಬ್ ಸರಣಿ ಹೊಂದಿದೆ. ವೆಬ್ ಸರಣಿಯ ಆಕ್ಷನ್ ದೃಶ್ಯಗಳು ಪೇಲವವಾಗಿರುವುದು ಟ್ರೇಲರ್‌ನಲ್ಲಿಯೇ ತಿಳಿದು ಬಂದಿತ್ತು.

  ಗ್ಲಾಮರ್‌ಗೆ ಕೊರತೆ ಏನೂ ಇಲ್ಲ

  ಗ್ಲಾಮರ್‌ಗೆ ಕೊರತೆ ಏನೂ ಇಲ್ಲ

  ಇನ್ನು ಸನ್ನಿ ಲಿಯೋನ್ ಇದ್ದಾರೆಂದರೆ ಗ್ಲಾಮರ್‌ಗೆ ಏನೂ ಕೊರತೆ ಇಲ್ಲವೆಂಬುದು ಖಾತ್ರಿ. ಅಂತೆಯೇ ವೆಬ್ ಸರಣಿಯಲ್ಲಿ ಭರಪೂರ ಗ್ಲಾಮರಸ್ ದೃಶ್ಯಗಳಿವೆ. ಅಂಥನಾ ಉದ್ರೇಕಕಾರಿ ದೃಶ್ಯಗಳನ್ನು ತೋರಿಸಲೆಂದೇ ಅದರ ಸುತ್ತಲೂ ನೆಪಕ್ಕೆ ಕತೆಯೊಂದನ್ನು ಹೆಣಯಲಾಗಿದೆ ಎಂಬ ಅನುಮಾನವನ್ನು ಟ್ರೇಲರ್ ಮೂಡಿಸುತ್ತಿದೆ.

  ದೇವಾಂಗ್ ಧೋಲ್ಕಿಯಾ ನಿರ್ದೇಶನ

  ದೇವಾಂಗ್ ಧೋಲ್ಕಿಯಾ ನಿರ್ದೇಶನ

  ವೆಬ್ ಸರಣಿಯನ್ನು ದೇವಾಂಗ್ ಧೋಲ್ಕಿಯಾ ನಿರ್ದೇಶಿಸಿದ್ದಾರೆ. ವೆಬ್ ಸರಣಿಯಲ್ಲಿ ಸನ್ನಿ, ಕರಿಶ್ಮಾ ಜೊತೆಗೆ ವಿವೇಕ್ ವಾಸ್ವಾನಿ, ಅಮಾನ್ ಖಾನ್, ದೀಪಕ್ ತಿಜೋರಿ ಇನ್ನೂ ಹಲವರು ನಟಿಸಿದ್ದಾರೆ.

  ಮುಂಬೈಗೆ ವಾಪಸ್ಸಾಗುತ್ತಿರುವ ಸನ್ನಿ ಲಿಯೋನಿ

  ಮುಂಬೈಗೆ ವಾಪಸ್ಸಾಗುತ್ತಿರುವ ಸನ್ನಿ ಲಿಯೋನಿ

  ಕೊರೊನಾ ಪ್ರಾರಂಭದ ಹೊತ್ತಿನಲ್ಲಿ ಮುಂಬೈ ನಿವಾಸವನ್ನು ತೊರೆದು ಅಮೆರಿಕದ ಲಾಸ್‌ ಎಂಜಲಸ್‌ನ ತಮ್ಮ ನಿವಾಸಕ್ಕೆ ಕುಟುಂಬ ಸಮೇತ ಹಾರಿದ್ದ ನಟಿ ಸನ್ನಿ ಲಿಯೋನಿ, ಭಾರತದಲ್ಲಿ ಲಾಕ್‌ಡೌನ್ ಅಂತ್ಯವಾದ ನಂತರ ಮರಳುತ್ತಿದ್ದಾರೆ. ಇದೀಗ ಅಂತರರಾಷ್ಟ್ರೀಯ ವಿಮಾನ ಸಂಚಾರ ಬಹುತೇಕ ಆರಂಭವಾಗಿರುವ ಕಾರಣ ಮತ್ತೆ ಮುಂಬೈ ಗೆ ವಾಪಸ್ಸಾಗುತ್ತಿದ್ದಾರೆ.

  English summary
  Sunny Leone and Karishma Tanna's new web series bullets released on October 30 on Max player.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X