ನಟಿ ತಮನ್ನಾ ಜತೆ ಅಲ್ಲು ಅರ್ಜುನ್-ರಾಮ್ ಚರಣ್ ತೇಜ ಮಾತು-ಕತೆ!

ಒಟಿಟಿ ಫ್ಲಾಟ್‌ಫಾರ್ಮ್‌ಗಳಾದ ಅಮೆಜಾನ್, ನೆಟ್‌ಫ್ಲಿಕ್ಸ್, ವೂಟ್ ಇನ್ನೂ ಹಲವು ಟಿವಿ, ಕೇಬಲ್‌ಗೆ ಪರ್ಯಾಯವಾಗಿ ರೂಪುಗೊಳ್ಳುತ್ತಿವೆ.

Recommended Video

Shivanna in Farm House,ಚಿಕ್ಕಬಳ್ಳಾಪುರದ ಕೇಶವಾರ ಗ್ರಾಮಕ್ಕೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ

ಸಿನಿಮಾಗಳು ಮಾತ್ರವನ್ನೇ ಪ್ರದರ್ಶಿಸುತ್ತಿದ್ದ ಒಟಿಟಿ ನಂತರ ಸ್ಟಾಂಡಪ್ ಕಾಮಿಡಿ, ಡಾಕ್ಯುಮೆಂಟರಿ ಪ್ರದರ್ಶಿಸಿತು. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಟಾಕ್ ಶೋ ಗಳನ್ನು ಸಹ ನೀಡುತ್ತಿದೆ.

ಹೌದು, ಒಟಿಟಿಗಳಲ್ಲಿ ಟಾಕ್‌ ಶೋಗಳು ಪ್ರಾರಂಭವಾಗುತ್ತಿದ್ದು, ಅದರಲ್ಲಿ ಒಂದು ಟಾಕ್ ಶೋ ಅನ್ನು ಖ್ಯಾತ ನಟಿ ತಮನ್ನಾ ನಡೆಸಿಕೊಡಲಿದ್ದಾರೆ. ತಮನ್ನಾ ಟಾಕ್ ಶೋ ಗೆ ದೊಡ್ಡ-ದೊಡ್ಡ ಸ್ಟಾರ್ ನಟರೇ ಮಾತಿಗೆ ಬರಲಿದ್ದಾರೆ.

ಆಹಾ ಒಟಿಟಿಯಲ್ಲಿ ಪ್ರಸಾರ

ಆಹಾ ಒಟಿಟಿಯಲ್ಲಿ ಪ್ರಸಾರ

ಅಲ್ಲು ಅರ್ಜುನ್ ಹೊಸ ಒಟಿಟಿ 'ಆಹಾ' ದ ಜವಾಬ್ದಾರಿಯನ್ನು ತಂದೆ ಅಲ್ಲು ಅರವಿಂದ ಹೊತ್ತಿದ್ದು, ಆಹಾ ಒಟಿಟಿಯಲ್ಲಿ ಟಾಕ್ ಶೋ ಪ್ರದರ್ಶಿಸುವ ನಿರ್ಣಯ ಕೈಗೊಳ್ಳಲಾಗುತ್ತಿದೆ.

ಆಹಾ ಒಟಿಟಿಯಲ್ಲಿ ಪ್ರಸಾರ

ಆಹಾ ಒಟಿಟಿಯಲ್ಲಿ ಪ್ರಸಾರ

ಅಲ್ಲು ಅರ್ಜುನ್ ಹೊಸ ಒಟಿಟಿ 'ಆಹಾ' ದ ಜವಾಬ್ದಾರಿಯನ್ನು ತಂದೆ ಅಲ್ಲು ಅರವಿಂದ ಹೊತ್ತಿದ್ದು, ಆಹಾ ಒಟಿಟಿಯಲ್ಲಿ ಟಾಕ್ ಶೋ ಪ್ರದರ್ಶಿಸುವ ನಿರ್ಣಯ ಕೈಗೊಳ್ಳಲಾಗುತ್ತಿದೆ.

ತಮನ್ನಾ ನಡೆಸಿಕೊಡಲಿರುವ ಟಾಕ್ ಶೋ

ತಮನ್ನಾ ನಡೆಸಿಕೊಡಲಿರುವ ಟಾಕ್ ಶೋ

ಈ ಟಾಕ್‌ ಶೋ ಅನ್ನು ನಟಿ ತಮನ್ನಾ ಭಾಟಿಯಾ ಹೋಸ್ಟ್ ಮಾಡಲಿದ್ದು, ತೆಲುಗು, ತಮಿಳು, ಹಿಂದಿ, ಕನ್ನಡದ ಸ್ಟಾರ್ ನಟ-ನಟಿಯರು ಟಾಕ್ ಶೋ ನಲ್ಲಿ ಭಾಗವಹಿಸಲಿದ್ದಾರೆ.

ತಮನ್ನಾ ನಡೆಸಿಕೊಡಲಿರುವ ಟಾಕ್ ಶೋ

ತಮನ್ನಾ ನಡೆಸಿಕೊಡಲಿರುವ ಟಾಕ್ ಶೋ

ಈ ಟಾಕ್‌ ಶೋ ಅನ್ನು ನಟಿ ತಮನ್ನಾ ಭಾಟಿಯಾ ಹೋಸ್ಟ್ ಮಾಡಲಿದ್ದು, ತೆಲುಗು, ತಮಿಳು, ಹಿಂದಿ, ಕನ್ನಡದ ಸ್ಟಾರ್ ನಟ-ನಟಿಯರು ಟಾಕ್ ಶೋ ನಲ್ಲಿ ಭಾಗವಹಿಸಲಿದ್ದಾರೆ.

ಅಲ್ಲು ಅರ್ಜುನ್-ರಾಮ್ ಚರಣ್ ತೇಜ ಭಾಗಿ

ಅಲ್ಲು ಅರ್ಜುನ್-ರಾಮ್ ಚರಣ್ ತೇಜ ಭಾಗಿ

ಟಾಕ್ ಶೋ ನ ಮೊದಲ ಅತಿಥಿಗಳಾಗಿ ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ತೇಜ ಆಗಮಿಸುತ್ತಿದ್ದಾರೆ. ಈ ಇಬ್ಬರೂ ನಟರು ತಮನ್ನಾ ಜೊತೆ ಸಿನಿಮಾ, ವೈಯಕ್ತಿಕ ಜೀವನದ ಬಗ್ಗೆ ಹರಟೆ ಹೊಡೆಯಲಿದ್ದಾರೆ.

ತಮನ್ನಾ ಗೆ ಮೊದಲ ಟಾಕ್ ಶೋ

ತಮನ್ನಾ ಗೆ ಮೊದಲ ಟಾಕ್ ಶೋ

ತಮನ್ನಾ ಈ ವರೆಗೆ ಯಾವುದೇ ಟಾಕ್ ಶೋ ನಡೆಸಿಲ್ಲ. ಇದು ಅವರ ಮೊದಲ ಟಾಕ್ ಶೋ ಆಗಲಿದೆ. ಟಿವಿಗಳಲ್ಲಿ ಭಾರಿ ಜನಪ್ರಿಯವಾಗಿದ್ದ ಟಾಕ್ ಶೋ ಒಟಿಟಿ ಗೂ ಬರುತ್ತಿದ್ದು, ಅಲ್ಲಿ ಯಾವ ರೀತಿಯ ಜನಪ್ರಿಯತೆ ಗಳಿಸುತ್ತದೆ ನೋಡಬೇಕಿದೆ.

More from Filmibeat

English summary
Actress Tamannaah Bhatia to host talk show on OTT. Allu Arjun and Ram Charan Teja will be first guest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X