twitter
    bredcrumb

    46 ವರ್ಷವಾದ್ರೂ ಮೈಮಾಟದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಚಿತ್ರಾಂಗದ ಸಿಂಗ್

    By Shrinivasprasad R
    | Published: Friday, September 23, 2022, 20:47 [IST]
     46 ವರ್ಷವಾದ್ರೂ ಮೈಮಾಟದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಚಿತ್ರಾಂಗದ ಸಿಂಗ್
    1/9

    ಇನ್ನು ವಯಸ್ಸು 46 ಆದರೂ ಸಹ ಯುವ ನಟಿಯರೂ ಸಹ ನಾಚುವಂತ ಚಿತ್ರಗಳನ್ನು ಹಂಚಿಕೊಳ್ಳುವ ಚಿತ್ರಾಂಗದ ಈಗಲೂ ಪಡ್ಡೆ ಹುಡುಗರ ಹಾಟ್ ಫೇವರಿಟ್ ಆಗಿದ್ದಾರೆ

     46 ವರ್ಷವಾದ್ರೂ ಮೈಮಾಟದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಚಿತ್ರಾಂಗದ ಸಿಂಗ್
    2/9
    ಪಡ್ಡೆ ಹುಡುಗರ ನಿದ್ದೆಗೆಡಿಸಿದ ಚಿತ್ರಾಂಗದ ಸಿಂಗ್ 
     46 ವರ್ಷವಾದ್ರೂ ಮೈಮಾಟದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಚಿತ್ರಾಂಗದ ಸಿಂಗ್
    3/9

    2005ರಲ್ಲಿ ಚಿತ್ರರಂಗ ಪ್ರವೇಶಿಸಿದ ಚಿತ್ರಾಂಗದ ಸಿಂಗ್ ಇನ್ನೂ ಸಹ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ

     46 ವರ್ಷವಾದ್ರೂ ಮೈಮಾಟದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಚಿತ್ರಾಂಗದ ಸಿಂಗ್
    4/9

    ಆಗಸ್ಟ್ 1976ರ ಆಗಸ್ಟ್ 30ರಂದು ಜನಿಸಿದ ನಟಿ ಚಿತ್ರಾಂಗದ ಸಿಂಗ್ ಕಳೆದ ತಿಂಗಳು 46 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 

     46 ವರ್ಷವಾದ್ರೂ ಮೈಮಾಟದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಚಿತ್ರಾಂಗದ ಸಿಂಗ್
    5/9

    ಇದೇ ವರ್ಷ ಬಿಡುಗಡೆಯಾಗಿದ್ದ ಮಾಡರ್ನ್ ಲವ್ ಮುಂಬೈ ಎಂಬ ವೆಬ್ ಸರಣಿಯಲ್ಲಿಯೂ ಸಹ ಚಿತ್ರಾಂಗದ ನಟಿಸಿದ್ದಾರೆ. 

     46 ವರ್ಷವಾದ್ರೂ ಮೈಮಾಟದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಚಿತ್ರಾಂಗದ ಸಿಂಗ್
    6/9

    ಸದ್ಯ ಗ್ಯಾಸ್ ಲೈಟ್ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿರುವ ಚಿತ್ರಾಂಗದ ಹೆಚ್ಚೇನೂ ಸಿನಿಮಾ ಆಫರ್ ಹೊಂದಿಲ್ಲ. 

     46 ವರ್ಷವಾದ್ರೂ ಮೈಮಾಟದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಚಿತ್ರಾಂಗದ ಸಿಂಗ್
    7/9

    ಸಾರಿ ಭಾಯ್, ಜೋಕರ್ ರೀತಿಯ ಪ್ರಮುಖ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಚಿತ್ರಾಂಗದ ಹೆಚ್ಚಾಗಿ ಬಾಲಿವುಡ್‌ನಲ್ಲಿ ಕೆಲಸ ಮಾಡಿದ್ದಾರೆ. 

     46 ವರ್ಷವಾದ್ರೂ ಮೈಮಾಟದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಚಿತ್ರಾಂಗದ ಸಿಂಗ್
    8/9

    ಹಾಕಿ ಆಟಗಾರ ಸಂದೀಪ್ ಸಿಂಗ್ ಅವರ ಬಯೋಪಿಕ್ ಶೂರ್ಮಾ ಎಂಬ ಚಿತ್ರಕ್ಕೆ ಬಂಡವಾಳ ಹೂಡಿದ್ದ ಚಿತ್ರಾಂಗದ ಈ ಚಿತ್ರದ ಮೂಲಕ ಲಾಭವನ್ನೂ ಸಹ ಸಂಪಾದಿಸಿದ್ದರು. 

     46 ವರ್ಷವಾದ್ರೂ ಮೈಮಾಟದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಚಿತ್ರಾಂಗದ ಸಿಂಗ್
    9/9

    ಸೂರ್ಯ ನಟನೆಯ ಅಂಜಾನ್ ಎಂಬ ತಮಿಳು ಸಿನಿಮಾದಲ್ಲಿ ಚಿತ್ರಾಂಗದ ಸಿರಿಪ್ಪು ಎನ್ ಎಂಬ ಹಾಡಿನಲ್ಲಿ ಹೆಜ್ಜೆ ಹಾಕಿದ್ದರು. 

    X
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X