twitter
    bredcrumb

    'ಮಾಸ್ಟರ್' ನಟಿ ಮಾಳವಿಕಾ ಮೋಹನನ್ ಹಾಟ್ ಚಿತ್ರಗಳು

    By Shiddalingesh S
    | Published: Saturday, July 31, 2021, 18:50 [IST]
    'ಮಾಸ್ಟರ್' ನಟಿ ಮಾಳವಿಕಾ ಮೋಹನನ್ ಹಾಟ್ ಚಿತ್ರಗಳು
    1/10

    ಅಪ್ಪನೊಂದಿಗೆ ಚಿತ್ರೀಕರಣದಲ್ಲಿದ್ದಾಗ ನಟ ಮಮ್ಮುಟಿ 'ಸಿನಿಮಾಗಳಲ್ಲಿ ನಟಿಸುತ್ತೀಯ?' ಎಂದು ಆಫರ್ ಕೊಟ್ಟರು

    'ಮಾಸ್ಟರ್' ನಟಿ ಮಾಳವಿಕಾ ಮೋಹನನ್ ಹಾಟ್ ಚಿತ್ರಗಳು
    2/10

    ವಿಜಯ್ ಜೊತೆ 'ಮಾಸ್ಟರ್‌'ನಲ್ಲಿ ನಟಿಸಿದ್ದ ಮಾಳವಿಕಾ, ಹಿಂದಿಯ ಬಿಗ್‌ ಬಜೆಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ

    'ಮಾಸ್ಟರ್' ನಟಿ ಮಾಳವಿಕಾ ಮೋಹನನ್ ಹಾಟ್ ಚಿತ್ರಗಳು
    3/10

    ಸಿನಿಮಾದ ನಂತರ ಎರಡು ವರ್ಷ ಫ್ಯಾಷನ್ ಉದ್ಯಮದ ಬಗ್ಗೆ ಕಲಿತು ಬ್ರ್ಯಾಂಡ್ ಒಂದನ್ನು ತೆರೆದರು

    'ಮಾಸ್ಟರ್' ನಟಿ ಮಾಳವಿಕಾ ಮೋಹನನ್ ಹಾಟ್ ಚಿತ್ರಗಳು
    4/10

    2015ರಲ್ಲಿ 'ನಿರ್ಣಾಯಕಮ್' ಸಿನಿಮಾದಲ್ಲಿ ನಟಿಸಿದರು, ಅದು ಹಿಟ್ ಆಯಿತು

    'ಮಾಸ್ಟರ್' ನಟಿ ಮಾಳವಿಕಾ ಮೋಹನನ್ ಹಾಟ್ ಚಿತ್ರಗಳು
    5/10

    2013 ರಲ್ಲಿ ಮೊದಲ ಮಲಯಾಳಂ ಸಿನಿಮಾ 'ಪಟ್ಟಮ್ ಪೋಲೆ'ಯಲ್ಲಿ ಮಾಳವಿಕ ನಟಿಸಿದರು

    'ಮಾಸ್ಟರ್' ನಟಿ ಮಾಳವಿಕಾ ಮೋಹನನ್ ಹಾಟ್ ಚಿತ್ರಗಳು
    6/10

    ರಜನೀಕಾಂತ್ ನಟನೆಯ 'ಪೆಟ್ಟಾ' ಸಿನಿಮಾ ಮೂಲಕ ತಮಿಳಿಗೆ ಎಂಟ್ರಿ

    'ಮಾಸ್ಟರ್' ನಟಿ ಮಾಳವಿಕಾ ಮೋಹನನ್ ಹಾಟ್ ಚಿತ್ರಗಳು
    7/10

    ನಿರ್ದೇಶಕಿ ಆಗುವ ಆಸೆ ಮಾಳವಿಕ ಮೋಹನನ್‌ಗೆ ಇತ್ತು

    'ಮಾಸ್ಟರ್' ನಟಿ ಮಾಳವಿಕಾ ಮೋಹನನ್ ಹಾಟ್ ಚಿತ್ರಗಳು
    8/10
    ಕೇರಳ ಮೂಲಕ ಚೆಲುವೆ ಮಾಳವಿಕ ಮೋಹನನ್ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ
    'ಮಾಸ್ಟರ್' ನಟಿ ಮಾಳವಿಕಾ ಮೋಹನನ್ ಹಾಟ್ ಚಿತ್ರಗಳು
    9/10

    ಮಾಳವಿಕಾ ಮೋಹನನ್‌ರ ಮೂರನೇ ಸಿನಿಮಾ ಕನ್ನಡದ 'ನಾನು ಮತ್ತು ಮಹಾಲಕ್ಷ್ಮಿ'

    X
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X