20 ವರ್ಷದ ಹಾಟ್ ಬೆಡಗಿ ಅವ್ನೀತ್ ಕೌರ್ ಲೇಟೆಸ್ಟ್ ಫೋಟೊಗಳು

    By Shrinivasprasad R
    | Published: Tuesday, September 27, 2022, 11:10 [IST]
    20 ವರ್ಷದ ಹಾಟ್ ಬೆಡಗಿ ಅವ್ನೀತ್ ಕೌರ್ ಲೇಟೆಸ್ಟ್ ಫೋಟೊಗಳು
    1/7
    ಅಲಾದ್ದೀನ್ - ನಾಮ್ ತೋ ಸುನಾ ಹೋಗ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಅವನೀತ್ ಕೌರ್ ಅತ್ಯುತ್ತಮ ಉದಯೋನ್ಮುಖ ನಟಿ ಕೆಟಗರಿಯಲ್ಲಿ ಗೋಲ್ಡ್ ಅವಾರ್ಡ್ ಪಡೆದಿದ್ದಳು.
    ಅಲಾದ್ದೀನ್ - ನಾಮ್ ತೋ ಸುನಾ ಹೋಗ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಅವನೀತ್ ಕೌರ್ ಅತ್ಯುತ್ತಮ ಉದಯೋನ್ಮುಖ ನಟಿ...
    20 ವರ್ಷದ ಹಾಟ್ ಬೆಡಗಿ ಅವ್ನೀತ್ ಕೌರ್ ಲೇಟೆಸ್ಟ್ ಫೋಟೊಗಳು
    2/7
    ಅವನೀತ್ ಕೌರ್ ಸಿನಿಮಾ ಹಾಗೂ ರಿಯಾಲಿಟಿ ಶೋಗಳಿಗಿಂತ ಹೆಚ್ಚಾಗಿ ಮ್ಯೂಸಿಕ್ ವಿಡಿಯೋಗಳಲ್ಲಿ ಹೆಜ್ಜೆ ಹಾಕಿದ್ದಾಳೆ.
    ಅವನೀತ್ ಕೌರ್ ಸಿನಿಮಾ ಹಾಗೂ ರಿಯಾಲಿಟಿ ಶೋಗಳಿಗಿಂತ ಹೆಚ್ಚಾಗಿ ಮ್ಯೂಸಿಕ್ ವಿಡಿಯೋಗಳಲ್ಲಿ ಹೆಜ್ಜೆ ಹಾಕಿದ್ದಾಳೆ.
    20 ವರ್ಷದ ಹಾಟ್ ಬೆಡಗಿ ಅವ್ನೀತ್ ಕೌರ್ ಲೇಟೆಸ್ಟ್ ಫೋಟೊಗಳು
    3/7
    ಬಬ್ಬರ್ ಕಾ ತಬ್ಬರ್ ಹಾಗೂ ಬಂದಿಶ್ ಬಂದಿತ್ಸ್ ಎಂಬ ವೆಬ್ ಸರಣಿಗಳಲ್ಲಿಯೂ ಅವನೀತ್ ಕೌರ್ ಅಭಿನಯಿಸಿದ್ದಾಳೆ.
    ಬಬ್ಬರ್ ಕಾ ತಬ್ಬರ್ ಹಾಗೂ ಬಂದಿಶ್ ಬಂದಿತ್ಸ್ ಎಂಬ ವೆಬ್ ಸರಣಿಗಳಲ್ಲಿಯೂ ಅವನೀತ್ ಕೌರ್ ಅಭಿನಯಿಸಿದ್ದಾಳೆ.
    20 ವರ್ಷದ ಹಾಟ್ ಬೆಡಗಿ ಅವ್ನೀತ್ ಕೌರ್ ಲೇಟೆಸ್ಟ್ ಫೋಟೊಗಳು
    4/7
    32 ಮಿಲಿಯನ್ ಗಿಂತಲೂ ಅಧಿಕ ಅನುಯಾಯಿಗಳನ್ನು ಇನ್ ಸ್ಟಾಗ್ರಾಂ ಖಾತೆಯಲ್ಲಿ ಹೊಂದಿರುವ ಅವ್ನೀತ್ ಕೌರ್ ತನ್ನ ಹಾಟ್ ಫೋಟೋಗಳಿಂದ ವೈರಲ್ ಆಗಿದ್ದಾಳೆ. ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಸಹ ಅವ್ನೀತ್ ಕೌರ್ ಸಾಕಷ್ಟು ದೊಡ್ಡ ಮಟ್ಟದಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದಾಳೆ.
    32 ಮಿಲಿಯನ್ ಗಿಂತಲೂ ಅಧಿಕ ಅನುಯಾಯಿಗಳನ್ನು ಇನ್ ಸ್ಟಾಗ್ರಾಂ ಖಾತೆಯಲ್ಲಿ ಹೊಂದಿರುವ ಅವ್ನೀತ್ ಕೌರ್ ತನ್ನ ಹಾಟ್...
    20 ವರ್ಷದ ಹಾಟ್ ಬೆಡಗಿ ಅವ್ನೀತ್ ಕೌರ್ ಲೇಟೆಸ್ಟ್ ಫೋಟೊಗಳು
    5/7
    2014ರಲ್ಲಿ ಬಿಡುಗಡೆಯಾದ ಮರ್ದಾನಿ ಚಿತ್ರದಲ್ಲಿ ಮೀರಾ ಎಂಬ ಪಾತ್ರ ನಿರ್ವಹಿಸಿದ್ದ ಅವ್ನೀತ್ ಕೌರ್ ಸಿನಿಮಾರಂಗ ಪ್ರವೇಶಿಸಿದ್ದಳು.
    2014ರಲ್ಲಿ ಬಿಡುಗಡೆಯಾದ ಮರ್ದಾನಿ ಚಿತ್ರದಲ್ಲಿ ಮೀರಾ ಎಂಬ ಪಾತ್ರ ನಿರ್ವಹಿಸಿದ್ದ ಅವ್ನೀತ್ ಕೌರ್ ಸಿನಿಮಾರಂಗ...
    20 ವರ್ಷದ ಹಾಟ್ ಬೆಡಗಿ ಅವ್ನೀತ್ ಕೌರ್ ಲೇಟೆಸ್ಟ್ ಫೋಟೊಗಳು
    6/7
    ಡಾನ್ಸ್ ಇಂಡಿಯಾ ಡಾನ್ಸ್ ಲಿಟಲ್ ಮಾಸ್ಟರ್ಸ್ ಮೂಲಕ ಫೇಮ್ ಗಿಟ್ಟಿಸಿಕೊಂಡ ಅವ್ನೀತ್ ಕೌರ್ ತನ್ನ ಹದಿಮೂರನೇ ವಯಸ್ಸಿಗೆ ಸಿನಿಮಾರಂಗಕ್ಕೂ ಕಾಲಿಟ್ಟಳು.
    ಡಾನ್ಸ್ ಇಂಡಿಯಾ ಡಾನ್ಸ್ ಲಿಟಲ್ ಮಾಸ್ಟರ್ಸ್ ಮೂಲಕ ಫೇಮ್ ಗಿಟ್ಟಿಸಿಕೊಂಡ ಅವ್ನೀತ್ ಕೌರ್ ತನ್ನ ಹದಿಮೂರನೇ...
    Loading next story
    Go Back to Article Page
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X