twitter
    bredcrumb

    ಬರ್ತ್‌ಡೇ ಬಾಯ್ ವಿಜಯ್ ರಾಘವೇಂದ್ರರ ಅಪರೂಪದ ಚಿತ್ರಗಳು

    By Dheeraj K
    | Published: Thursday, May 26, 2022, 14:36 [IST]
    ಬರ್ತ್‌ಡೇ ಬಾಯ್ ವಿಜಯ್ ರಾಘವೇಂದ್ರರ ಅಪರೂಪದ ಚಿತ್ರಗಳು
    1/9

    ನಿಷ್ಕಲ್ಮಷ ನಗುವಿನ ಒಡೆಯ ವಿಜಯ್ ರಾಘವೇಂದ್ರ

    ಬರ್ತ್‌ಡೇ ಬಾಯ್ ವಿಜಯ್ ರಾಘವೇಂದ್ರರ ಅಪರೂಪದ ಚಿತ್ರಗಳು
    2/9

    ಈ ವರಗೆ ಹಲವಾರು ಸಿನಿಮಾಗಳಲ್ಲಿ ವಿಜಯ್ ರಾಘವೇಂದ್ರ ನಟಿಸಿದ್ದಾರೆ

    ಬರ್ತ್‌ಡೇ ಬಾಯ್ ವಿಜಯ್ ರಾಘವೇಂದ್ರರ ಅಪರೂಪದ ಚಿತ್ರಗಳು
    3/9

    2002 ರಲ್ಲಿ 'ನಿನಗಾಗಿ' ಸಿನಿಮಾ ಮೂಲಕ ನಾಯಕ ನಟನಾಗಿ ಪಾದಾರ್ಪಣೆ

    ಬರ್ತ್‌ಡೇ ಬಾಯ್ ವಿಜಯ್ ರಾಘವೇಂದ್ರರ ಅಪರೂಪದ ಚಿತ್ರಗಳು
    4/9

    ಹಿಂದಿ ಸಿನಿಮಾ 'ಸ್ವಾಮಿ ವಿವೇಕಾನಂದ'ನಲ್ಲಿ ನಟಿಸಿದ್ದ ವಿಜಯ್ ರಾಘವೇಂದ್ರ

    ಬರ್ತ್‌ಡೇ ಬಾಯ್ ವಿಜಯ್ ರಾಘವೇಂದ್ರರ ಅಪರೂಪದ ಚಿತ್ರಗಳು
    5/9

    'ಕೊಟ್ರೇಶಿ ಕನಸು' ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿದ್ದ ವಿಜಯ್ ರಾಘವೇಂದ್ರ

    ಬರ್ತ್‌ಡೇ ಬಾಯ್ ವಿಜಯ್ ರಾಘವೇಂದ್ರರ ಅಪರೂಪದ ಚಿತ್ರಗಳು
    6/9

    ವಿಜಯ್ ರಾಘವೇಂದ್ರಗೆ ಹೆಸರು ತಂದುಕೊಟ್ಟಿದ್ದು 'ಚಿನ್ನಾರಿ ಮುತ್ತ' ಸಿನಿಮಾ

    ಬರ್ತ್‌ಡೇ ಬಾಯ್ ವಿಜಯ್ ರಾಘವೇಂದ್ರರ ಅಪರೂಪದ ಚಿತ್ರಗಳು
    7/9

    1982 ರ 'ಚಲಿಸುವ ಮೋಡಗಳು' ಸಿನಿಮಾದಲ್ಲಿ ಮೊದಲು ಬಾಲನಟನಾಗಿ ನಟನೆ

    ಬರ್ತ್‌ಡೇ ಬಾಯ್ ವಿಜಯ್ ರಾಘವೇಂದ್ರರ ಅಪರೂಪದ ಚಿತ್ರಗಳು
    8/9

    ಪುಟ್ಟರಾಜ ಗವಾಯಿಗಳ ಪಾತ್ರದಲ್ಲಿ ವಿಜಯ್ ರಾಘವೇಂದ್ರ

    ಬರ್ತ್‌ಡೇ ಬಾಯ್ ವಿಜಯ್ ರಾಘವೇಂದ್ರರ ಅಪರೂಪದ ಚಿತ್ರಗಳು
    9/9

    ಪುಟ್ಟರಾಜ ಗವಾಯಿಗಳ ಪಾತ್ರದಲ್ಲಿ ತಲ್ಲೀನರಾಗಿರುವ ವಿಜಯ್

    X
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X