ವಿಶ್ವ ಯೋಗ ದಿನದಂದು ನಟಿಯರ ಯೋಗ ಭಂಗಿಗಳು

     ವಿಶ್ವ ಯೋಗ ದಿನದಂದು ನಟಿಯರ ಯೋಗ ಭಂಗಿಗಳು
    1/7
    ನಟಿ ರಾಕುಲ್ ಪ್ರೀತ್ ಯೋಗ ದಿನಾಚರಣೆ ಅಂಗವಾಗಿ ಯೋಗ ಭಂಗಿ ಮೂಲಕವೇ ನಮಸ್ಕಾರ ಹೇಳುತ್ತಿದ್ದಾರೆ
    ನಟಿ ರಾಕುಲ್ ಪ್ರೀತ್ ಯೋಗ ದಿನಾಚರಣೆ ಅಂಗವಾಗಿ ಯೋಗ ಭಂಗಿ ಮೂಲಕವೇ ನಮಸ್ಕಾರ ಹೇಳುತ್ತಿದ್ದಾರೆ
     ವಿಶ್ವ ಯೋಗ ದಿನದಂದು ನಟಿಯರ ಯೋಗ ಭಂಗಿಗಳು
    2/7
    ಮರಾಠಿ ನಟಿ ಮಾಧವಿ ನಿಮ್ಕರ್ ತಮ್ಮ ಮುಂಬೈನ ನಿವಾಸದಲ್ಲಿ ಯೋಗಾಭ್ಯಾಸ ಮಾಡಿ ಯೋಗ ದಿನ ಆಚರಣೆ ಮಾಡಿದರು
    ಮರಾಠಿ ನಟಿ ಮಾಧವಿ ನಿಮ್ಕರ್ ತಮ್ಮ ಮುಂಬೈನ ನಿವಾಸದಲ್ಲಿ ಯೋಗಾಭ್ಯಾಸ ಮಾಡಿ ಯೋಗ ದಿನ ಆಚರಣೆ ಮಾಡಿದರು
     ವಿಶ್ವ ಯೋಗ ದಿನದಂದು ನಟಿಯರ ಯೋಗ ಭಂಗಿಗಳು
    3/7
    ಶೆರ್ಲಿನ್ ಚೋಪ್ರಾ ಯೋಗ ಮಾಡಿದ್ದು ಹೀಗೆ. ಇದಾವ ಯೋಗ ಭಂಗಿ ಎಂದು ಅವರೇ ಹೇಳಬೇಕು!
    ಶೆರ್ಲಿನ್ ಚೋಪ್ರಾ ಯೋಗ ಮಾಡಿದ್ದು ಹೀಗೆ. ಇದಾವ ಯೋಗ ಭಂಗಿ ಎಂದು ಅವರೇ ಹೇಳಬೇಕು!
     ವಿಶ್ವ ಯೋಗ ದಿನದಂದು ನಟಿಯರ ಯೋಗ ಭಂಗಿಗಳು
    4/7
    ನಟಿ ಸಾರಾ ಅಲಿ ಖಾನ್ ಯೋಗ ಭಂಗಿ ಇದು. ಹಿಂದೊಮ್ಮೆ ದಡೂತಿಯಾಗಿದ್ದ ಸಾರಾ ಸಫೂರವಾಗುವ ಹಿಂದೆ ಯೋಗದ ಪ್ರಭಾವ ಇದೆ
    ನಟಿ ಸಾರಾ ಅಲಿ ಖಾನ್ ಯೋಗ ಭಂಗಿ ಇದು. ಹಿಂದೊಮ್ಮೆ ದಡೂತಿಯಾಗಿದ್ದ ಸಾರಾ ಸಫೂರವಾಗುವ ಹಿಂದೆ ಯೋಗದ ಪ್ರಭಾವ ಇದೆ
     ವಿಶ್ವ ಯೋಗ ದಿನದಂದು ನಟಿಯರ ಯೋಗ ಭಂಗಿಗಳು
    5/7
    ನಟಿ ಮಲೈಕಾ ಅರೋರಾಗೆ ಯೋಗ ಮಾಡಿದ್ದು ಹೀಗೆ. ಅಂದಹಾಗೆ ಮಲೈಕಾ ವಯಸ್ಸು 47. ದೈಹಿಕ ಕಸರತ್ತು ಅವರನ್ನು ಫಿಟ್‌ ಆಗಿಟ್ಟಿದೆ
    ನಟಿ ಮಲೈಕಾ ಅರೋರಾಗೆ ಯೋಗ ಮಾಡಿದ್ದು ಹೀಗೆ. ಅಂದಹಾಗೆ ಮಲೈಕಾ ವಯಸ್ಸು 47. ದೈಹಿಕ ಕಸರತ್ತು ಅವರನ್ನು ಫಿಟ್‌...
     ವಿಶ್ವ ಯೋಗ ದಿನದಂದು ನಟಿಯರ ಯೋಗ ಭಂಗಿಗಳು
    6/7
    ಶಿಲ್ಪಾ ಶೆಟ್ಟಿಯ ಚಿರಯವ್ವನದ ಗುಟ್ಟು ಯೋಗವೇ. ಉತ್ತಮ ಯೋಗಪಟು ಶಿಲ್ಪಾ ಯೋಗ ದಿನಾಚಣರಣೆಯ ಶುಭಾಶಯ ಹೇಳಿದ್ದು ಹೀಗೆ
    ಶಿಲ್ಪಾ ಶೆಟ್ಟಿಯ ಚಿರಯವ್ವನದ ಗುಟ್ಟು ಯೋಗವೇ. ಉತ್ತಮ ಯೋಗಪಟು ಶಿಲ್ಪಾ ಯೋಗ ದಿನಾಚಣರಣೆಯ ಶುಭಾಶಯ ಹೇಳಿದ್ದು...
    Loading next story
    Go Back to Article Page
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X