twitter
    bredcrumb

    'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸುದ್ದಿಗೋಷ್ಠಿ ಚಿತ್ರಗಳು

    By Shiddalingesh S
    | Published: Saturday, July 10, 2021, 13:34 [IST]
    'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸುದ್ದಿಗೋಷ್ಠಿ ಚಿತ್ರಗಳು
    1/10
    ದಿಗಂತ್ ಚಿತ್ರದ ಹಾಡು ಬಿಡುಗಡೆ ಮಾಡಿದ ನಟ ಗಣೇಶ್‌
    'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸುದ್ದಿಗೋಷ್ಠಿ ಚಿತ್ರಗಳು
    2/10
    ವಿಶ್ವಜಿತ್ ರಾವ್ ಸಾಹಿತ್ಯ, ಪ್ರಜ್ವಲ್ ಪೈ ಸಂಗೀತ ಒದಗಿಸಿದ್ದಾರೆ
    'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸುದ್ದಿಗೋಷ್ಠಿ ಚಿತ್ರಗಳು
    3/10
    ದಿಗಂತ್ ಜೊತೆ ನಟಿ ಐಂದ್ರಿತಾ ರೇ ಅಭಿನಯಿಸಿದ್ದಾರೆ
    'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸುದ್ದಿಗೋಷ್ಠಿ ಚಿತ್ರಗಳು
    4/10
    ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರದತಂಡದಿಂದ ಗಣೇಶ್‌ಗೆ ಸನ್ಮಾನ
    'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸುದ್ದಿಗೋಷ್ಠಿ ಚಿತ್ರಗಳು
    5/10
    'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾದ ಸುದ್ದಿಗೋಷ್ಠಿ
    'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸುದ್ದಿಗೋಷ್ಠಿ ಚಿತ್ರಗಳು
    6/10
    ವಿನಾಯಕ ಕೋಡ್ಸರ ನಿರ್ದೇಶನದ ಈ ಚಿತ್ರ ಸೆಪ್ಟೆಂಬರ್ ವೇಳೆಗೆ ತೆರೆಗೆ ಬರಲಿದೆ
    'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸುದ್ದಿಗೋಷ್ಠಿ ಚಿತ್ರಗಳು
    7/10
    ನಿರ್ಮಾಪಕ ಸಿಲ್ಕ್ ಮಂಜು ಹಾಗೂ ಲಹರಿ ಸಂಸ್ಥೆ ವೇಲು ಭಾಗವಹಿಸಿದ್ದರು
    'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸುದ್ದಿಗೋಷ್ಠಿ ಚಿತ್ರಗಳು
    8/10
    ರಂಜನಿ ರಾಘವನ್ ಈ ಸಿನಿಮಾದಲ್ಲಿ ಪ್ರಮುಖ ನಟಿಯಾಗಿ ನಟಿಸಿದ್ದಾರೆ
    'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸುದ್ದಿಗೋಷ್ಠಿ ಚಿತ್ರಗಳು
    9/10
    ದಿಗಂತ್ ಚಿತ್ರಕ್ಕೆ ಶುಭಕೋರಿದ ಗೋಲ್ಡನ್ ಸ್ಟಾರ್ ಗಣೇಶ್

     

    X
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X