ಮುಂಗಾರು ಮಳೆ 2 ನಟಿ ತೆಲುಗಿನಲ್ಲಿ ಹಾಟಪ್ಪೋ ಹಾಟು

  By Shrinivasprasad R
  | Published: Sunday, October 2, 2022, 17:09 [IST]
  ಮುಂಗಾರು ಮಳೆ 2 ನಟಿ ತೆಲುಗಿನಲ್ಲಿ ಹಾಟಪ್ಪೋ ಹಾಟು
  1/7
         ಈ ಮಧ್ಯೆ 2017ರಲ್ಲಿ ನಟಿ ನೇಹಾ ಶೆಟ್ಟಿ ಚಂದನ್ ಶೆಟ್ಟಿ ಹಾಡಿದ್ದ ಪಕ್ಕಾ ಚಾಕೊಲೇಟ್ ಗರ್ಲ್ ಹಾಡಿನಲ್ಲೂ ಸೊಂಟ ಬಳುಕಿಸಿದ್ದರು
         ಈ ಮಧ್ಯೆ 2017ರಲ್ಲಿ ನಟಿ ನೇಹಾ ಶೆಟ್ಟಿ ಚಂದನ್ ಶೆಟ್ಟಿ ಹಾಡಿದ್ದ ಪಕ್ಕಾ ಚಾಕೊಲೇಟ್ ಗರ್ಲ್ ಹಾಡಿನಲ್ಲೂ...
  ಮುಂಗಾರು ಮಳೆ 2 ನಟಿ ತೆಲುಗಿನಲ್ಲಿ ಹಾಟಪ್ಪೋ ಹಾಟು
  2/7
         2021ರಲ್ಲಿ ತೆರೆಕಂಡ ಡಿಜೆ ಟಿಲ್ಲು ಎಂಬ ಚಿತ್ರ ನೇಹಾ ಶೆಟ್ಟಿಯ ಸಿನಿ ಜೀವನಕ್ಕೆ ತಿರುವು ನೀಡಿತು. 
         2021ರಲ್ಲಿ ತೆರೆಕಂಡ ಡಿಜೆ ಟಿಲ್ಲು ಎಂಬ ಚಿತ್ರ ನೇಹಾ ಶೆಟ್ಟಿಯ ಸಿನಿ ಜೀವನಕ್ಕೆ ತಿರುವು ನೀಡಿತು. 
  ಮುಂಗಾರು ಮಳೆ 2 ನಟಿ ತೆಲುಗಿನಲ್ಲಿ ಹಾಟಪ್ಪೋ ಹಾಟು
  3/7
         ಸದ್ಯ ಈ ಚಿತ್ರದ ನಂತರ ಸಾಕಷ್ಟು ಆಫರ್ ಪಡೆದುಕೊಳ್ಳುತ್ತಿರುವ ನಟಿ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ
         ಸದ್ಯ ಈ ಚಿತ್ರದ ನಂತರ ಸಾಕಷ್ಟು ಆಫರ್ ಪಡೆದುಕೊಳ್ಳುತ್ತಿರುವ ನಟಿ ಸಾಲು ಸಾಲು ಚಿತ್ರಗಳಲ್ಲಿ...
  ಮುಂಗಾರು ಮಳೆ 2 ನಟಿ ತೆಲುಗಿನಲ್ಲಿ ಹಾಟಪ್ಪೋ ಹಾಟು
  4/7
         ಈ ಚಿತ್ರದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದ ನೇಹಾ ಶೆಟ್ಟಿ ಸಿಕ್ಕಾಪಟ್ಟೆ ಫೇಮ್ ಪಡೆದುಕೊಂಡರು. 
         ಈ ಚಿತ್ರದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದ ನೇಹಾ ಶೆಟ್ಟಿ ಸಿಕ್ಕಾಪಟ್ಟೆ ಫೇಮ್ ಪಡೆದುಕೊಂಡರು. 
  ಮುಂಗಾರು ಮಳೆ 2 ನಟಿ ತೆಲುಗಿನಲ್ಲಿ ಹಾಟಪ್ಪೋ ಹಾಟು
  5/7
         ಈ ಚಿತ್ರ ಮುಕ್ತಾಯಗೊಂಡ ನಂತರ ತೆಲುಗಿನ ಮೆಹಬೂಬ, ಗಲ್ಲಿ ರೌಡಿ ಹಾಗೂ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಚಿತ್ರಗಳಲ್ಲಿ ನೇಹಾ ಶೆಟ್ಟಿ ಅಭಿನಯಿಸಿದ್ದರು. ಈ ಮೂರೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನು ಸದ್ದು ಮಾಡಲಿಲ್ಲ ಹಾಗೂ ನೇಹಾ ಶೆಟ್ಟಿ ಯಾರೆಂಬುದು ಬಹುತೇಕರಿಗೆ ತಿಳಿದೂ ಇರಲಿಲ್ಲ.  
         ಈ ಚಿತ್ರ ಮುಕ್ತಾಯಗೊಂಡ ನಂತರ ತೆಲುಗಿನ ಮೆಹಬೂಬ, ಗಲ್ಲಿ ರೌಡಿ ಹಾಗೂ ಮೋಸ್ಟ್ ಎಲಿಜಬಲ್ ಬ್ಯಾಚುಲರ್...
  ಮುಂಗಾರು ಮಳೆ 2 ನಟಿ ತೆಲುಗಿನಲ್ಲಿ ಹಾಟಪ್ಪೋ ಹಾಟು
  6/7
         2016ರಲ್ಲಿ ತೆರೆಕಂಡ ಮುಂಗಾರು ಮಳೆ 2 ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ನೇಹಾ ಶೆಟ್ಟಿ ಅಭಿನಯಿಸಿದ್ದ ಕನ್ನಡದ ಏಕೈಕ ಚಿತ್ರವೂ ಇದಾಗಿದೆ.  
         2016ರಲ್ಲಿ ತೆರೆಕಂಡ ಮುಂಗಾರು ಮಳೆ 2 ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ನೇಹಾ ಶೆಟ್ಟಿ...
  Loading next story
  Go Back to Article Page
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X