twitter
    bredcrumb

    ದುಬೈನಲ್ಲಿ ರಾಜ್ ಕಪ್: ಶಾರ್ಜಾ ಸ್ಟೇಡಿಯಂನಲ್ಲಿ ರಾಗಿಣಿ ರಂಗು!

    By Sagar Umachagi
    | Published: Monday, September 26, 2022, 18:18 [IST]
    ದುಬೈನಲ್ಲಿ ರಾಜ್ ಕಪ್: ಶಾರ್ಜಾ ಸ್ಟೇಡಿಯಂನಲ್ಲಿ ರಾಗಿಣಿ ರಂಗು!
    1/8
    ರಾಗಿಣಿ ದ್ವಿವೇದಿ ಸಪೂರ್ಟ್ ಮಾಡಿದ್ದ ಸಮೃದ್ಧಿ ಫೈಟರ್ಸ್ ತಂಡ ದುಬೈನಲ್ಲಿ ನಡೆದ ರಾಜ್ ಕಪ್ ಗೆದ್ದು ಬೀಗಿದೆ. ಈ ವೇಳೆ ರಾಗಿಣಿ ದ್ವಿವೇದಿ ತಂಡದೊಂದಿಗೆ ಕಾಣಿಸಿಕೊಂಡಿದ್ದಾರೆ.
    ದುಬೈನಲ್ಲಿ ರಾಜ್ ಕಪ್: ಶಾರ್ಜಾ ಸ್ಟೇಡಿಯಂನಲ್ಲಿ ರಾಗಿಣಿ ರಂಗು!
    2/8
    ಸೆಮಿಫೈನಲ್ ಹಾಗೂ ಫೈನಲ್‌ ಪಂದ್ಯಕ್ಕಾಗಿ ತುಪ್ಪದ ಬೆಡಗಿ ರಾಗಿಣಿ ಕೂಡ ದುಬೈಗೆ ಹಾಕಿದ್ದರು. ಫೈನಲ್ ಆಡುತ್ತಿದ್ದ ತಂಡವನ್ನು ರಾಗಿಣಿ ಪ್ರೋತ್ಸಾಹಿಸಿದ್ದಾರೆ
    ದುಬೈನಲ್ಲಿ ರಾಜ್ ಕಪ್: ಶಾರ್ಜಾ ಸ್ಟೇಡಿಯಂನಲ್ಲಿ ರಾಗಿಣಿ ರಂಗು!
    3/8
    ರಿಯಲ್ ಉಪೇಂದ್ರ, ಆರ್ ಚಂದ್ರು ತಂಡದ ಜೊತೆನೂ ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ದುಬೈನಲ್ಲಿ ರಾಗಿಣಿ ಕ್ರಿಕೆಟ್ ಪಂದ್ಯದ ವೇಳೆ ಸಖತ್ ಎಂಜಾಯ್ ಮಾಡಿದ್ದಾರೆ.
    ದುಬೈನಲ್ಲಿ ರಾಜ್ ಕಪ್: ಶಾರ್ಜಾ ಸ್ಟೇಡಿಯಂನಲ್ಲಿ ರಾಗಿಣಿ ರಂಗು!
    4/8
    ದುಬೈನ ಶರ್ಜಾ ಸ್ಟೇಡಿಯಂನಲ್ಲಿ ರಾಜ್ ಕಪ್ ಪಂದ್ಯಾವಳಿ ನಡೆದಿದೆ. ರಾಗಿಣಿ ದಿವೇದಿ ಸಮೃದ್ದಿ ಫೈಟರ್ಸ್‌ ತಂಡದ ರಾಯಬಾರಿಯಾಗಿ ಕಾಣಿಸಿಕೊಂಡಿದ್ದರು.
    ದುಬೈನಲ್ಲಿ ರಾಜ್ ಕಪ್: ಶಾರ್ಜಾ ಸ್ಟೇಡಿಯಂನಲ್ಲಿ ರಾಗಿಣಿ ರಂಗು!
    5/8
    ದುಬೈನಲ್ಲಿ ರಾಜ್‌ ಕಪ್ ಸೆಮಿಫೈನಲ್ ಹಾಗೂ ಫೈನಲ್ ಅನ್ನು ಆಯೋಜನೆ ಮಾಡಲಾಗಿತ್ತು. ರಾಜ್‌ ಕಪ್‌ಗಾಗಿ ಸ್ಯಾಂಡಲ್‌ವುಡ್‌ ತಾರೆಯರು ದುಬೈಗೆ ಹಾರಿದ್ದರು.
    ದುಬೈನಲ್ಲಿ ರಾಜ್ ಕಪ್: ಶಾರ್ಜಾ ಸ್ಟೇಡಿಯಂನಲ್ಲಿ ರಾಗಿಣಿ ರಂಗು!
    6/8
    ರಾಗಿಣಿ ದ್ವಿವೇದಿ ಸಮೃದ್ದಿ ಫೈಟರ್ಸ್‌ ತಂಡದ  ಜರ್ಸಿ ತೊಟ್ಟು ಮಿಂಚಿದ್ದರು. ತಂಡದ ಆಟಗಾರರನ್ನು ಹುರಿದುಂಬಿಸಿದ್ದರು. ಆ ಫೋಟೊಗಳು ವೈರಲ್ ಆಗುತ್ತಿವೆ.
    ದುಬೈನಲ್ಲಿ ರಾಜ್ ಕಪ್: ಶಾರ್ಜಾ ಸ್ಟೇಡಿಯಂನಲ್ಲಿ ರಾಗಿಣಿ ರಂಗು!
    7/8
    ರಾಗಿಣಿ ದ್ವಿವೇದಿ ಸದ್ಯ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ತೆಲುಗು ಹಾಗೂ ತಮಿಳು ಭಾಷೆಯ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಮತ್ತೆ ರಾಗಿಣಿ ಕಮ್ ಬ್ಯಾಕ್ ಮಾಡಿದ್ದಾರೆ.
    ದುಬೈನಲ್ಲಿ ರಾಜ್ ಕಪ್: ಶಾರ್ಜಾ ಸ್ಟೇಡಿಯಂನಲ್ಲಿ ರಾಗಿಣಿ ರಂಗು!
    8/8
    ಸಮೃದ್ಧಿ ಫೈಟರ್ಸ್ ತಂಡವನ್ನು ಸಮೃದ್ಧಿ ಮಂಜಣ್ಣ ಮಾಲೀಕರಾಗಿದ್ದರು. ಈ ತಂಡವನ್ನು ಭಜರಂಗಿ ಲೋಕಿ ನಾಯಕನಾಗಿ ಮುನ್ನೆಡೆಸಿದ್ದರು. ಆ ಕ್ಷಣದ ಫೋಟೊಗಳನ್ನು ರಾಗಿಣಿ ಶೇರ್ ಮಾಡಿಕೊಂಡಿದ್ದಾರೆ.
    X
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X