twitter
    bredcrumb

    ಅವನೇ ಶ್ರೀಮನ್ನಾರಾಯಣದಲ್ಲಿ ಮಿಂಚಿದ್ದ ಶಾನ್ವಿ ಶ್ರೀವಾಸ್ತವ ಸದ್ಯ ಏನು ಮಾಡ್ತಿದ್ದಾರೆ?

    By Shrinivasprasad R
    | Published: Thursday, November 17, 2022, 22:50 [IST]
    ಅವನೇ ಶ್ರೀಮನ್ನಾರಾಯಣದಲ್ಲಿ ಮಿಂಚಿದ್ದ ಶಾನ್ವಿ ಶ್ರೀವಾಸ್ತವ ಸದ್ಯ ಏನು ಮಾಡ್ತಿದ್ದಾರೆ?
    1/8

    ಉತ್ತರ ಪ್ರದೇಶದ ವಾರಣಾಸಿ ಮೂಲದ ನಟಿ ಶಾನ್ವಿ ಶ್ರೀವಾಸ್ತವ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದ್ದು ದಕ್ಷಿಣ ಭಾರತ ಚಿತ್ರರಂಗದ ಮೂಲಕವೇ 

    ಅವನೇ ಶ್ರೀಮನ್ನಾರಾಯಣದಲ್ಲಿ ಮಿಂಚಿದ್ದ ಶಾನ್ವಿ ಶ್ರೀವಾಸ್ತವ ಸದ್ಯ ಏನು ಮಾಡ್ತಿದ್ದಾರೆ?
    2/8

    ಇನ್ನು ಖಲಿಫಾ 'ಎಂಬ ಮಲಯಾಳಂ ಚಿತ್ರದಲ್ಲಿ ಸದ್ಯ ಶಾನ್ವಿ ಶ್ರೀವಾಸ್ತವ ಬ್ಯುಸಿ ಇದ್ದಾರೆ.

    ಅವನೇ ಶ್ರೀಮನ್ನಾರಾಯಣದಲ್ಲಿ ಮಿಂಚಿದ್ದ ಶಾನ್ವಿ ಶ್ರೀವಾಸ್ತವ ಸದ್ಯ ಏನು ಮಾಡ್ತಿದ್ದಾರೆ?
    3/8

    ಇದೇ ವರ್ಷ ಶಾನ್ವಿ ತ್ರಿಶೂಲಂ ಹಾಗೂ ಬ್ಯಾಂಗ್ ಎಂಬ ಕನ್ನಡ ಚಿತ್ರಗಳು ಬಿಡುಗಡೆಯಾದರೂ ಸಹ ಅವನೇ ಶ್ರೀಮನ್ನಾರಾಯಣ ಬಳಿಕ ಬಿಡುಗಡೆಯಾದ ಶಾನ್ವಿ ಅಭಿನಯದ ಯಾವ ಚಿತ್ರವೂ ಗೆದ್ದಿಲ್ಲ. 

    ಅವನೇ ಶ್ರೀಮನ್ನಾರಾಯಣದಲ್ಲಿ ಮಿಂಚಿದ್ದ ಶಾನ್ವಿ ಶ್ರೀವಾಸ್ತವ ಸದ್ಯ ಏನು ಮಾಡ್ತಿದ್ದಾರೆ?
    4/8

    ಸದ್ಯ 2022ರಲ್ಲಿ ಮಹಾ ವೀರ್‌ಯಾರ್ ಎಂಬ ಮಲಯಾಳಂ ಚಿತ್ರದಲ್ಲಿ ಅಭಿನಯಿಸಿದ ಶಾನ್ವಿ ಮಾಲಿವುಡ್‌ಗೂ ಸಹ ಕಾಲಿಟ್ಟಿದ್ದಾರೆ. 

    ಅವನೇ ಶ್ರೀಮನ್ನಾರಾಯಣದಲ್ಲಿ ಮಿಂಚಿದ್ದ ಶಾನ್ವಿ ಶ್ರೀವಾಸ್ತವ ಸದ್ಯ ಏನು ಮಾಡ್ತಿದ್ದಾರೆ?
    5/8

    2019ರಲ್ಲಿ ತೆರೆಕಂಡ ಗೀತಾ ಹಾಗೂ ಅವನೇ ಶ್ರೀಮನ್ನಾರಾಯಣ ರೀತಿಯ ದೊಡ್ಡ ಚಿತ್ರಗಳಲ್ಲಿ ಅಭಿನಯಿಸಿದ್ದ ಶಾನ್ವಿ ನಂತರದ ದಿನಗಳಲ್ಲಿ ಕಸ್ತೂರಿ ಮಹಲ್ ಎಂಬ ಕನ್ನಡ ಚಿತ್ರದಲ್ಲೂ ಸಹ ಅಭಿನಯಿಸಿದರು. 

    ಅವನೇ ಶ್ರೀಮನ್ನಾರಾಯಣದಲ್ಲಿ ಮಿಂಚಿದ್ದ ಶಾನ್ವಿ ಶ್ರೀವಾಸ್ತವ ಸದ್ಯ ಏನು ಮಾಡ್ತಿದ್ದಾರೆ?
    6/8

    2015ರಲ್ಲಿ ಯಶ್ ಅಭಿನಯದ ಮಾಸ್ಟರ್‌ಪೀಸ್ ಚಿತ್ರದಲ್ಲಿಯೂ ಅಭಿನಯಿಸಿದ್ದ ಶಾನ್ವಿ ಶ್ರೀವಾಸ್ತವ ಸಾಲು ಸಾಲು ಕನ್ನಡ ಚಿತ್ರಗಳಲ್ಲೇ ಅಭಿನಯಿಸಿದರು. 

    ಅವನೇ ಶ್ರೀಮನ್ನಾರಾಯಣದಲ್ಲಿ ಮಿಂಚಿದ್ದ ಶಾನ್ವಿ ಶ್ರೀವಾಸ್ತವ ಸದ್ಯ ಏನು ಮಾಡ್ತಿದ್ದಾರೆ?
    7/8

    2014ರಲ್ಲಿ ತೆರೆಕಂಡ ಚಂದ್ರಲೇಖ ಚಿತ್ರದ ಮೂಲಕ ಚಂದನವನಕ್ಕೆ ಪ್ರವೇಶಿಸಿದ ಶಾನ್ವಿ ತನ್ನ ಮೊಲದ ಕನ್ನಡ ಚಿತ್ರದ ಮೂಲಕವೇ ಜನರ ಮೆಚ್ಚುಗೆಗೆ ಪಾತ್ರವಾಗಿದ್ದರು

    ಅವನೇ ಶ್ರೀಮನ್ನಾರಾಯಣದಲ್ಲಿ ಮಿಂಚಿದ್ದ ಶಾನ್ವಿ ಶ್ರೀವಾಸ್ತವ ಸದ್ಯ ಏನು ಮಾಡ್ತಿದ್ದಾರೆ?
    8/8

    ಮೊದಲಿಗೆ 2012ರಲ್ಲಿ ಬಿಡುಗಡೆಗೊಂಡ ಲವ್ಲಿ ಎಂಬ ತೆಲುಗು ಚಿತ್ರದಲ್ಲಿ ನಟಿಸಿದ ಶಾನ್ವಿ ಶ್ರೀವಾಸ್ತವ ತಮ್ಮ ಸಿನಿ ಜೀವನ ಆರಂಭಿಸಿದರು. 

    X
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X