twitter
    For Quick Alerts
    ALLOW NOTIFICATIONS  
    For Daily Alerts

    ಸದಾನಂದಗೌಡರೆ ತಮ್ಮಲ್ಲೊಂದು 'ಪ್ರಾರ್ಥನೆ'

    By Rajendra
    |
    <ul id="pagination-digg"><li class="previous"><a href="/reviews/01-kannada-movie-prarthane-review-1-aid0052.html">« Previous</a>

    D V Sadananda Gowda
    ಹಳ್ಳಿಗಳಲ್ಲಿ ಕಾಣೆಯಾಗುತ್ತಿರುವ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಅವರು ಒಂಟಿಯಾಗಿ ಹೋರಾಡುವ ದೃಶ್ಯಗಳು ನಮ್ಮ ಬಾಲ್ಯದ ನೆನಪುಗಳಿಗೆ ರಂಗೋಲಿ ಹಾಕುತ್ತವೆ. ಅನಂತ್ ಕಡೆಯಿಂದ ಎಷ್ಟು ಸಾಧ್ಯವೋ ಅದಕ್ಕಿಂತ ಹೆಚ್ಚು ಕೆಲಸ ತೆಗೆಸಿಕೊಂಡಿದ್ದಾರೆ ಶೆಣೈ. ಇನ್ನು ಪ್ರಕಾಶ್ ರೈ, ಬಿ.ಸಿ.ಪಾಟೀಲ್, ಅಶೋಕ್, ಪವಿತ್ರಾ ಲೋಕೇಶ್, ಇಬ್ಬರು ಮಕ್ಕಳು, ಸುಧಾಮೂರ್ತಿ ಪ್ರತಿಯೊಬ್ಬರನ್ನೂ ಅಗತ್ಯಕ್ಕೆ ತಕ್ಕಂತೆ, ಪಾತ್ರಕ್ಕೆ ಸರಿಹೊಂದುವಂತೇ ಬಳಸಿಕೊಳ್ಳಲಾಗಿದೆ.

    ಪ್ರಾರ್ಥನೆ ಖಂಡಿತ ಕನ್ನಡಕ್ಕೊಂದು ಅಗಣಿತ ಚಿತ್ರರೂಪಕವಾಗುವಲ್ಲಿ ಸಂಶಯವಿಲ್ಲ. ಅದರ ಜೊತೆಗೆ ನಮ್ಮ ತನ, ನಮ್ಮ ನಾಡು, ನಮ್ಮ ನೆಲ-ಜಲ-ಭಾಷೆ-ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಪ್ರಾರ್ಥನೆ ಚಿತ್ರ ಕ್ಲೈಮ್ಯಾಕ್ಸ್ ವರೆಗೂ ಹೋರಾಡುತ್ತದೆ!ಈ ಸಂದರ್ಭದಲ್ಲಿ ತೀರಾ ಇತ್ತೀಚೆಗೆ ಜಯಮಾಲಾ ಅವರು ಆಡಿದ ಒಂದು ಮಾತು ನೆನಪಿಗೆ ಬರುತ್ತದೆ...

    ಎಪ್ಪತ್ತರ ದಶಕದಲ್ಲಿ ಬಂದ ಬರ, ಸಂಸ್ಕಾರ, ಘಟಶ್ರಾದ್ಧದಂಥ ಚಿತ್ರಗಳು ಇತ್ತೀಚೆಗೆ ಬರುತ್ತಿಲ್ಲ...ಜಯಮಾಲಾ ಅವರ ಈ ಕೊರಗಿನ ಕೂಗಿಗೆ ಶೆಣೈ ಅವರ ಪ್ರಾರ್ಥನೆ ಚಿತ್ರ ಉತ್ತರವಾದರೆ ಅಚ್ಚರಿಯಿಲ್ಲ! ಅದೇನೇ ಇದ್ದರೂ ಮಾನ್ಯ ಮುಖ್ಯಮಂತ್ರಿ ಸದಾನಂದ ಗೌಡರು ತಮ್ಮೆಲ್ಲಾ ರಾಜ್ಯ ರಾಜಕೀಯ ತಲೆಬಿಸಿಗಳ ನಡುವೆ ಅಲ್ವ ಅವಧಿಯನ್ನು ಮೀಸಲಿಟ್ಟು, ಪ್ರಾರ್ಥನೆ ಚಿತ್ರವನ್ನು ಇಡೀ ರಾಜ್ಯದ ಶಾಲಾ ಮಕ್ಕಳಿಗೆ ತೋರಿಸುವ ವ್ಯವಸ್ಥೆ ಮಾಡಿಸಿದರೆ ಖಂಡಿತ ಹಳ್ಳಿಗಳಲ್ಲಿ ಉಸಿರುಗಟ್ಟುವ ಹಂತದಲ್ಲಿರುವ ಸರಕಾರೀ ಬಡ ಪ್ರಾಥಮಿಕ ಶಾಲೆಗಳಿಗೆ ಮರುಜೀವ ಬಂದೀತೇನೋ!

    <ul id="pagination-digg"><li class="previous"><a href="/reviews/01-kannada-movie-prarthane-review-1-aid0052.html">« Previous</a>

    English summary
    Read Kannada movie Prarthane review. The movie is must for every Kannadiga says Vinayakaram Kalagaru. The debut direction of journalist turned director Sadashiv Shenoy starring versatile actor Ananthnag, Prakash Raj, Ashok, Sudharani and Sudha Murthy wife of Infosys founder Narayanamurthy.
    Thursday, December 1, 2011, 18:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X