»   » ಕೆಂಗಣ್ಣು , ಸಿಡಿಯುವ ಗನ್ನು , ಚೆಂಡಾಡುವ ತಲೆಗಳು, ಹರಿಯುವ ರಕುತದ ಕೋಡಿ - ಇಂತಿಪ್ಪ ಭಯಾನಕ ಬೀಭತ್ಸ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ತೆರೆ ಕಂಡಿದೆ.

ಕೆಂಗಣ್ಣು , ಸಿಡಿಯುವ ಗನ್ನು , ಚೆಂಡಾಡುವ ತಲೆಗಳು, ಹರಿಯುವ ರಕುತದ ಕೋಡಿ - ಇಂತಿಪ್ಪ ಭಯಾನಕ ಬೀಭತ್ಸ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ತೆರೆ ಕಂಡಿದೆ.

Subscribe to Filmibeat Kannada

ಕೆಲವು ದೃಶ್ಯಗಳು ಕುತೂಹಲ ಹುಟ್ಟಿಸುವಾಗಲೇ ಅದನ್ನು ಕೊಂದು ಹಾಕಿ ಚಿತ್ರದ ಒಟ್ಟಾರೆ ಬಂಧವನ್ನೇ ಹದಗೆಡಿಸಲಾಗಿದೆ. ಕನಿಷ್ಠ ಅರ್ಧ ಗಂಟೆಯಷ್ಟು ಕತ್ತರಿ ಹಾಕಿ ಇನ್ನಷ್ಟು ಬಿಗಿ ತಂದಿದ್ದರೆ ಚಿತ್ರಕ್ಕೊಂದು ಫೋರ್ಸ್‌ ಬರುತ್ತಿತ್ತು . ವಿನೋದ್‌ ಆಳ್ವಾ, ಥ್ರಿಲ್ಲರ್‌ ಮಂಜುವನ್ನು ಸಹಿಸಿಕೊಳ್ಳೋದು ಕಷ್ಟ . ಶಿರೀನ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ . ಫೋಟೋಗ್ರಫಿ ಪರವಾಗಿಲ್ಲ . ಕೆಲವು ಸ್ಟಂಟ್‌ಗಳು ಮಾರಾಮಾರಿ ಪ್ರೇಕ್ಷಕರಿಗೆ ಖುಷಿ ಕೊಡುತ್ತವೆ. ಅಂದಹಾಗೆ ಈ ಚಿತ್ರಕ್ಕೆ ‘ಪೊಲೀಸ್‌ ಡಾಗ್‌’ ಎಂದೇಕೆ ಹೆಸರಿಟ್ಟರು ಎನ್ನೋದು ಚಿತ್ರ ಮುಗಿದ ಮೇಲೂ ಟಾಪ್‌ ಸೀಕ್ರೆಟ್‌ !

(ವಿಜಯ ಕರ್ನಾಟಕ)

Post your own Review

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada