»   » ಅವರಿಗೆ ನಿರ್ಮಾಪಕರ ಬಗ್ಗೆ ಕನಿಕರವೇನೂ ಇದ್ದಂತಿಲ್ಲ ..!

ಅವರಿಗೆ ನಿರ್ಮಾಪಕರ ಬಗ್ಗೆ ಕನಿಕರವೇನೂ ಇದ್ದಂತಿಲ್ಲ ..!

Posted By: Staff
Subscribe to Filmibeat Kannada

ಎಲ್ಲರಿಗಿಂತ ಖುಷಿ ಕೊಡುವುದು ಶೋಭರಾಜ್‌. ಮಗಳನ್ನು ಅತಿಯಾಗಿ ಪ್ರೀತಿಸುವ ತಂದೆಯಾಗಿ, ಅವರ ನಟನೆ ವಿಭಿನ್ನವಾಗಿದೆ. ಉತ್ತಮ ಪಾತ್ರಗಳತ್ತ ಗಮನಹರಿಸಿದರೆ ಶೋಭರಾಜ್‌ ಉತ್ತಮ ನಟನಾಗಬಲ್ಲರು. ಪ್ರಶಾಂತ್‌ರಾಜ್‌ ಸಂಗೀತದಲ್ಲಿ ಎರಡು ಹಾಡುಗಳು ಕೇಳುವಂತಿವೆ. ಫೋಟೋಗ್ರಫಿ ಪರವಾಗಿಲ್ಲ . ಸಂಭಾಷಣೆಯಲ್ಲಿ ಜೀವವೇ ಇಲ್ಲ . ನಿರ್ಮಾಪಕನ ಬಗ್ಗೆ ಸ್ವಲ್ಪ ಕನಿಕರವಿರದಿದ್ದರೆ, ಹೊಸತನ ನೀಡಬೇಕೆಂಬ ಕಳಕಳಿ ಇರದಿದ್ದರೆ ಮಾತ್ರ ಒಬ್ಬ ನಿರ್ದೇಶಕ ಇಂತಹ ಚಿತ್ರ ಮಾಡಲು ಸಾಧ್ಯ. ಇವರಿಂದ ಸೃಜನನಂಥ ಎಳೆಯ ಪ್ರತಿಭೆ ಕೂಡಾ ತನ್ನ ಗೂಡಿನಲ್ಲೇ ಉಳಿಯಬೇಕಾಗಬಹುದು.(ವಿಜಯ ಕರ್ನಾಟಕ)

English summary
Kannada Filmdom: new movie Neelamegha Shyama review

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada