‘ಒಳ್ಳೆ ಫಿಗರ್ ಕಣಮ್ಮ’ ಎನ್ನುವ ಡೈಲಾಗ್ ಹುಡುಗರ ಬಗ್ಗೆ ಹುಡುಗಿ ಹೇಳಿದರೆ ಹೇಗಿರುತ್ತೆ ಕಲ್ಪಿಸಿಕೊಳ್ಳಿ. ಅದು ಸಾಧ್ಯವಾಗದಿದ್ದರೆ ‘ಜೂಟ್’ ನೋಡಿ. ಇದು ಅಪ್ಪಟ ಸ್ವಮೇಕ್ ಚಿತ್ರ !
ಗುರುಕಿರಣ್‌ಗೆ ಸಂಗೀತದಲ್ಲಿ ಮೂರು ಹಾಡುಗಳು ಕೇಳುವಂತಿವೆ. ವೇಣು ಫೋಟೊಗ್ರಫಿ ಸುದೀಪ್ ಅಭಿನಯಕ್ಕೆ ಸಮ. ಹೊಡೆದಾಟದ ದೃಶ್ಯಗಳನ್ನು ಅವರು ಕೆಮೆರಾದಲ್ಲಿ ಹಿಡಿದ ರೀತಿ ಸೂಪರ್ಬ್. ರಕ್ಷಿತಾ ಬರೀ ತನ್ನ ದೇಹವನ್ನು ಬಂಡವಾಳ ಮಾಡಿಕೊಳ್ಳುವುದನ್ನು ಹೀಗೆಯೇ ಮುಂದುವರೆಸುವುದು ಅವರ ಭವಿಷ್ಯಕ್ಕೆ ಒಳ್ಳೆಯದಲ್ಲ .
ಮನೆಮಂದಿಯೆಲ್ಲ ಮುಜುಗರ ಪಡದೆ ನೋಡಿ ಆನಂದಿಸಬೇಕಾದರೆ ‘ಧಮ್’ ನೋಡುವುದು ಉತ್ತಮ. ಯಾಕೆಂದರೆ ಇದರಲ್ಲಿ ಧಮ್ ಇದೆ !
(ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications











