'ಡಿಚ್ಕಿ ಡಿಸೈನ್' : ಬೆಂಗಳೂರಿನ ದುನಿಯಾದಲ್ಲಿ ಹಳ್ಳಿ ಹುಡುಗನ ಆಟ

ಹಳ್ಳಿಯ ಒಬ್ಬ ಮುಗ್ದ ಹುಡುಗ ಸಿಟಿಗೆ ಬಂದರೆ ಏನಾಗಬಹುದು...? ಎನ್ನುವುದನ್ನು ತಮಾಷೆಯಾಗಿ ಹಾಗೂ ಥ್ರಿಲ್ಲರ್ ರೂಪದಲ್ಲಿ ಹೇಳುವ ಪ್ರಯತ್ನವೇ 'ಡಿಜ್ಕಿ ಡಿಸೈನ್' ಸಿನಿಮಾ.

ಹಳ್ಳಿಯಲ್ಲಿ ಹುಟ್ಟಿ ಬೆಳೆದ ಮಹಾದೇವನಿಗೆ ಒಂದೇ ಆಸೆ. ಬೆಂಗಳೂರು ದುನಿಯಾ ನೋಡಬೇಕು ಎಂಬುದು. ಹೀಗಾಗಿ ಕಷ್ಟ ಪಟ್ಟು ಬೆಂಗಳೂರು ತಲುಪುವ ಆತ ಯಾವ ರೀತಿ ಹಾಳಾಗುತ್ತಾನೆ ಎನ್ನುವುದು ಚಿತ್ರದ ಕಥೆಯಾಗಿದೆ. ಪ್ರೀತಿಯಲ್ಲಿ ಬೀಳುವ ಮಹಾದೇವ ಕೊನೆಗೆ ಏನಾಗುತ್ತಾನೆ ಎನ್ನುವುದು ಸಿನಿಮಾದ ನಿರೂಪಣೆಯಾಗಿದೆ.

ಹಳ್ಳಿ ಹುಡುಗನಾಗಿ ರಣ ಚಂದು ನಟನೆ ಚೆನ್ನಾಗಿದೆ. ನಟಿ ನಿಮಿಕಾ ರತ್ನಾಕರ್ ತಮ್ಮ ಗ್ಲಾಮರ್ ಮೂಲಕ ಗಮನ ಸೆಳೆದಿದ್ದಾರೆ. ಇಡೀ ಸಿನಿಮಾ ಫನ್ನಿಯಾಗಿ ಸಾಗುತ್ತದೆ. ಮಹದೇವನ ಶೋಕಿಯನ್ನು ವಿವರವಾಗಿ ತೋರಿಸಲಾಗಿದೆ.

dichki design kannada movie review

ಬೆಂಗಳೂರು ಬಂದು ಮೋಸಕ್ಕೆ ಒಳಗಾಗುವ ಮಹದೇವ ಹೇಗೆ ಜಗತ್ತನ್ನು ಆಟ ಆಡಿಸಲು ಮುಂದಾಗುತ್ತಾನೆ ಎನ್ನುವದನ್ನು ಸಿನಿಮಾದಲ್ಲಿಯೆ ನೋಡಬೇಕು. ಇವುಗಳ ಜೊತೆಗೆ ಸಿನಿಮಾದ ಕೆಲವೊಂದು ಟ್ವಿಸ್ಟ್ ಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ.

dichki design kannada movie review

ಚಿತ್ರದ ಮಹದೇವ ಹಾಡು ಚೆನ್ನಾಗಿದೆ. ಲವ್ ಸಾಂಗ್ ಕೂಡ ಗುನುಗುವ ಹಾಗಿದೆ. ಸಿನಿಮಾದ ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಇರಬಹುದಿತ್ತು. ಒಟ್ಟಾರೆ, ಹಳ್ಳಿ ಹುಡುಗನ ಕಥೆಯನ್ನು ಮಜಾವಾಗಿ ಸಿನಿಮಾದಲ್ಲಿ ಹೇಳಿದ್ದಾರೆ.

More from Filmibeat

English summary
'Dichki Design kannada movie review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X