For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ಗುಂಡೆ, ಕಲ್ಲು ಬಂಡೆ ಪಿಗ್ಗಿ ಸಿಹಿ ಉಂಡೆ

  By ಜೇಮ್ಸ್ ಮಾರ್ಟಿನ್
  |

  ಗೂಂಡಾಗಳ ಕಥೆ ಹೇಳುವ ಮೂಲಕ 70 ರ ದಶಕದ ಕಲ್ಲಿದ್ದಲು ಗಣಿಯೊಳಗೆ ಕೈ ಹಾಕಿದ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಅವರ ಕೈಗೆ ಬಿಸಿ ಜತೆಗೆ ಕಪ್ಪು ಮಸಿ ಕೂಡಾ ಅಂಟಿಕೊಂಡಿದೆ. ಚಿತ್ರಮಂದಿರದಿಂದ ಹೊರ ಬರುವ ಪ್ರೇಕ್ಷಕರ ನಿರೀಕ್ಷೆಗೂ ಕಪ್ಪು ಮಸಿ ಗ್ಯಾರಂಟಿ. ಪಿಗ್ಗಿ ಅಲಿಯಾಸ್ ಪ್ರಿಯಾಂಕಾ ಎಂಬುವ ಬಳಕುವ ಡ್ಯಾನ್ಸರ್ ನೋಡುವುದಷ್ಟೇ ಇಲ್ಲಿ ಹಬ್ಬ ಮಿಕ್ಕಂತೆ ಬಣ್ಣ ಕಳೆದುಕೊಂಡ ಇಬ್ಬರು ಮದಗಜಗಳ ಕಾದಾಟ ಕೊನೆ ರೀಲ್ ಬರುವಷ್ಟರಲ್ಲಿ ಟಣ್ ಟಣ್ ಟಣ್ ಎಂದು ಹೊಡೆದುಕೊಳ್ಳುತ್ತದೆ.

  ಚಿತ್ರದ ಅತ್ಯುತ್ತಮ ಭಾಗವನ್ನು ಆಯ್ದುಕೊಂಡು ಟ್ರೇಲರ್ ಮಾಡಿ ಜನರಿಗೆ ಮೋಸ ಮಾಡುತ್ತಾರೆ ಎಂಬುದಕ್ಕೆ ಗುಂಡೇ ನಿದರ್ಶನ. ಗುಂಡೇ ಟ್ರೇಲರ್ ಹುಟ್ಟುಹಾಕಿದ್ದ ಕ್ರೇಜ್ ವಾರಾಂತ್ಯದಲ್ಲೇ ಕರಗಿ ಹೋದರೂ ಅಚ್ಚರಿಯೇನಿಲ್ಲ. ಆದರೆ, ಮೇರೆ ಬ್ರದರ್ ಕಿ ದುಲ್ಹಾನ್ ತೆಗೆದ ಅಲಿ ಅಬ್ಬಾಸ್ ನಿರ್ದೇಶನ ಇಲ್ಲಿ ಸ್ವಲ್ಪ ಸುಧಾರಣೆ ಕಂಡಿದೆ.

  70 ರ ದಶಕದ ಬಾಲಿವುಡ್ ಸ್ಟೈಲ್ ಯುವ ಉತ್ಸಾಹಿ ಯುವಕರ ಕಥೆ ಹೆಣೆಯಲು ಯತ್ನಿಸಿದ್ದೇ ಸಾಧನೆ. ಯಶ್ ಛೋಪ್ರಾ ಚಿತ್ರಗಳ ಅಮಿತಾಬ್ (ಕಾಲಾ ಪತ್ಥರ್), ಕಥಾ ವಿಭಾಗಕ್ಕೆ ಬಂದರೆ ಗ್ಯಾಂಗ್ಸ್ ಆಫ್ ವಸ್ಸೇಪುರ್ ನೆನಪಾಗಬಹುದು. ಅದು ಬಿಟ್ಟರೆ ಚಿತ್ರಕಥೆಯಲ್ಲಿರುವ ಹುಳುಕುಗಳು ಯಾವ ಔಷಧಿಗೂ ವಾಸಿಯಾಗಲ್ಲ. ಗುಂಡೇ ಚಿತ್ರದ ಬಗ್ಗೆ ವಿಮರ್ಶಕರು ನೀಡಿರುವ ವಿಮರ್ಶೆಗಳ ಅಸಮಗ್ರ ಸಂಗ್ರಹ ಮುಂದಿದೆ ತಪ್ಪದೇ ಓದಿ...

  ಟ್ರೇಲರ್ ಮಾಡಿ ಜನರಿಗೆ ಮೋಸ ಮಾಡುತ್ತಾರೆ

  ಟ್ರೇಲರ್ ಮಾಡಿ ಜನರಿಗೆ ಮೋಸ ಮಾಡುತ್ತಾರೆ

  ಹೊಸತನ ಮಾಯವಾಗಿದ್ದು, ದ್ವಿತೀಯಾರ್ಧದಲ್ಲೂ ಹೊಸ ಪಾತ್ರಗಳು, ಸನ್ನಿವೇಶ, ನಿರೂಪಣೆ ಕಾಣದೆ ಪ್ರೇಕ್ಷಕ ಹತಾಶ ಸ್ಥಿತಿಗೆ ಸಿಲುಕಿ ಒದ್ದಾಡಬೇಕಾಗುತ್ತದೆ. ಗುಂಡೇ ಚಿತ್ರದಲ್ಲಿ ಹಾಡುಗಳು ಇಲ್ಲದಿದ್ದರೆ 10 ನಿಮಿಷಕ್ಕೆ ಚಿತ್ರಮಂದಿರ ಖಾಲಿಯಾಗುತ್ತಿತ್ತೇನೋ, ಟೈಟಲ್ ಟ್ರ್ಯಾಕ್, ಕ್ಯಾಬರೇ, ರಸ್ತೆಯಲ್ಲಿ ಕುಣಿತ, ಯುಗಳ ಗೀತೆ ಎಲ್ಲವೂ ಓಕೆ.. ತುನೇ ಮಾರಿ ಎಂಟ್ರಿಯಾನ್ ಟಂ ಟಂ ಕಿವಿಯಲ್ಲಿ ಗುಂಯ್ ಗುಡುತ್ತದೆ.

  ಕಲ್ಲಿದ್ದಲು ಮಾಫಿಯಾ ಸಮರ್ಪಕವಾಗಿ ಬಹಿರಂಗ?

  ಕಲ್ಲಿದ್ದಲು ಮಾಫಿಯಾ ಸಮರ್ಪಕವಾಗಿ ಬಹಿರಂಗ?

  ಕಲ್ಲಿದ್ದಲು ಮಾಫಿಯಾ ಸಮರ್ಪಕವಾಗಿ ಬಹಿರಂಗಗೊಂಡಿಲ್ಲ. ಅರ್ಜುನ್ ಕಪೂರ್, ರಣವೀರ್ ಸಿಂಗ್ ನಟನೆಯಾಗಲಿ ಚಿತ್ರದ ಓಟಕ್ಕೆ ಪೂರಕವಾಗಿದೆ.ಆದರೆ, ಚಿತ್ರದ ಕಥಾ ನಿರೂಪಣೆ ಮಾರಕವಾಗಿದೆ. ಪ್ರಿಯಾಂಕಾ ಕುಣಿತ ನೋಡಲು ಚಿತ್ರಕ್ಕೆ ಹೋಗಬಹುದು ಆದರೆ, ನಟನೆ ಬಗ್ಗೆ ಪ್ರಶ್ನಿಸಬೇಡಿ.

  ಮೋಹನ್ ದಾಸ್- KoiMoi ವೆಬ್ ತಾಣ

  ಮೋಹನ್ ದಾಸ್- KoiMoi ವೆಬ್ ತಾಣ

  Ali Abbas Zafar's film Gunday couldn't even near the tautness promised in the film's crisply made trailer. Despite Ranveer Singh and Arjun Kapoor's camaraderie living up to the expected measure of outstanding and Priyanka looking every bit heavenly as Nandita, the screenplay is plagued with predictability. Gunday is not a bad film but falls miles short of what was expected of it. It was a dampener as I went in looking for passion and exhilarating enjoyment but rather was meted out with a film that was too superficial to engage audiences in a vehement narrative.

  ಸೈಬಾಲ್ ಚಟರ್ಜಿ, ಎನ್ ಡಿಟಿವಿ

  ಸೈಬಾಲ್ ಚಟರ್ಜಿ, ಎನ್ ಡಿಟಿವಿ

  "Sadly, Gunday delivers only on bits and pieces of that promise. A large part of the story actually unfolds in the mid 1980s but the film makes a complete hash of the period details. "Gunday is smartly mounted and studded with a few lively song and dance routines. But the parts do not quite come together to create a gripping whole.

  Rohit Vats of IBNLive

  Rohit Vats of IBNLive

  "Gunday begins with a high voltage action sequence. Jashn-e-ishqa is one energetic number. Ali Abbas Zafar has concentrated a lot on creating drama and that is paying well.

  #Gunday "Priyanka Chopra raises the temperature. She looks super glamorous. Bappi Da croons Assalaame E Ishqum. #Gunday. The story is predictable so far, but the director is successful in creating drama

  English summary
  In Gunday, Director Ali Abbas Zafar has made a tremendous improvement in terms of his directorial prowess when compared to his earlier film. His sincere attempt to recreate the charm of 70s is successful but the film fails to impress the audience who expected a solid plot from the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X