»   » 'ಭಲೇ ಜೋಡಿ'ಯ ಮೋಡಿಗೆ ಕ್ಲೀನ್ ಬೌಲ್ಡ್ ಆದ್ರಾ ವಿಮರ್ಶಕರು?

'ಭಲೇ ಜೋಡಿ'ಯ ಮೋಡಿಗೆ ಕ್ಲೀನ್ ಬೌಲ್ಡ್ ಆದ್ರಾ ವಿಮರ್ಶಕರು?

By Harshitha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಬೆತ್ತನಗೆರೆ' ಸಿನಿಮಾ ಬಳಿಕ ಲಾಂಗು-ಮಚ್ಚು ಸೈಡಿಗಿಟ್ಟು, ನಟ ಸುಮಂತ್ ಶೈಲೇಂದ್ರ ಕೈಲಿ ರೋಸ್ ಹಿಡಿದಿರುವ ಸಿನಿಮಾ 'ಭಲೇ ಜೋಡಿ' ಈ ವಾರ ರಾಜ್ಯಾದ್ಯಂತ ಬಿಡುಗಡೆ ಆಗಿದೆ.

  ತೆಲುಗಿನ ಸೂಪರ್ ಹಿಟ್ ಸಿನಿಮಾ 'ಅಲಾ ಮೊದಲಾಯಿಂದಿ' ಚಿತ್ರದ ರೀಮೇಕ್ ಆಗಿರುವ 'ಭಲೇ ಜೋಡಿ' ಚಿತ್ರದಲ್ಲಿ ಸುಮಂತ್ ಶೈಲೇಂದ್ರಗೆ ಜೋಡಿಯಾಗಿರುವವರು ಶಾನ್ವಿ ಶ್ರೀವಾಸ್ತವ. ಕಾಮಿಡಿ ಕಿಂಗ್ ಸಾಧು ಕೋಕಿಲ ಆಕ್ಷನ್ ಕಟ್ ಹೇಳಿರುವ 'ಭಲೇ ಜೋಡಿ' ಪ್ರೇಕ್ಷಕರಿಗೆ ಮನರಂಜನೆ ನೀಡಿದೆ.

  'ಭಲೇ ಜೋಡಿ' ಚಿತ್ರದ ಬಗ್ಗೆ ವಿಮರ್ಶಕರು ಹೇಗೆ ವಿಮರ್ಶೆ ಮಾಡಿದ್ದಾರೆ ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

  ಹೃದಯದ ಪಿಸುಮಾತು - ಪ್ರಜಾವಾಣಿ

  ಈ ತಲೆಮಾರಿನ ತರುಣ ತರುಣಿಯರು ತಮ್ಮ ಹೃದಯದ ಮಾತುಗಳನ್ನು ಕೇಳಿಸಿಕೊಳ್ಳುವಲ್ಲಿ ಏಕೆ ಸೋಲುತ್ತಿದ್ದಾರೆ ಎನ್ನುವುದು ‘ಭಲೇ ಜೋಡಿ' ಚಿತ್ರದ ಕಥೆಯ ಕೇಂದ್ರ. ಜೀವನ ಸಂಗಾತಿಯ ಆಯ್ಕೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಇಂದಿನ ಯುವಕ ಯುವತಿಯರಿಗೆ ಸಾಧ್ಯವಾಗುತ್ತಿಲ್ಲ. ಒಬ್ಬರು ಕೈ ಕೊಟ್ಟರೆ ಇನ್ನೊಬ್ಬರು ಎನ್ನುವ ಧೋರಣೆಯಿಂದಾಗಿ, ಅವರು ತಮ್ಮ ಹೃದಯದ ಮಾತನ್ನು ಕೇಳಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ ಎಂದು ಕಥೆಯಲ್ಲಿ ಹೇಳಲು ನಿರ್ದೇಶಕರು ಪ್ರಯತ್ನಿಸಿದ್ದಾರೆ - ಗಣೇಶ್ ವೈದ್ಯ

  ಜೋಡಿ ಬೇಡೋ ಕಾಲವಮ್ಮ, ಪ್ರೇಮಿಗಳಿಗೆ ಕಾಟವಮ್ಮ - ಉದಯವಾಣಿ

  'ಭಲೇ ಜೋಡಿ' ಸಹ 'ಅಲಾ ಮೊದಲಾಯಿಂದಿ' ಎಂಬ ತೆಲುಗು ಚಿತ್ರದ ರೀಮೇಕ್. ಅದನ್ನು ಯಥಾವತ್ತು ಕನ್ನಡಕ್ಕೆ ಇಳಿಸಿದ್ದಾರೆ ಸಾಧು ಮಹಾರಾಜ್. ಇಲ್ಲಿ ಚಿತ್ರದ ಕಥೆ ಏನು ಎಂದು ವಿವರಿಸುವುದು ಕಷ್ಟ. ಏಕೆಂದರೆ, ಅಷ್ಟೊಂದು ಸರಕು ಈ ಚಿತ್ರದಲ್ಲಿದೆ. ಹಾಗಾಗಿ ನೋಡುವುದೇ ಸರಿಯಾದ ಉಪಾಯ - ಚೇತನ್ ನಾಡಿಗೇರ್

  Loyalty May not Work for Bhale Jodi - The New Indian Express

  A faithful remake of a Telugu film Ala Modalaindi, director Sadhu Kokila seems to have been so inspired by the original that he decided to retain even the character names in Bhale Jodi. But, with no freshness added to the Kannada version, the film fails to impress and never matches the charisma of the original - A Sharadhaa

  Highly recommended for insomniacs! - Deccan Chronicle

  Bhale Jodi is one such shortcut - first pick the rights of a hit movie, then find a beautiful actress who is fair in her acting, also cast two more pretty actress for that additional publicity, and then manage to get it directed by a versatile maker. Not to forget the most popular villain and also copy the title of an evergreen classic. With the ready-mix ready for an instant hit, something goes awfully wrong. The lead actor, for which the movie is purposefully made, is caught napping when it comes to showcase his acting abilities, forcing the audience to take a power-nap - Shashiprasad SM

  MOVIE REVIEW: BHALE JODI - Bangalore Mirror

  Whatever fizz the makers of this film may have seen in the original (Ala Modalaindi, Telugu), they have failed to translate it to this remake. Except for a few minutes of fun Ravishankar evokes as the bumbling abductor, there isn't a scene which is not as flat as a beer left exposed for hours. A bland narration, insipid acting and a series of incidents that stand in place of the story makes Bhale Jodi a tiring watch. The only probable reason this film was made in Kannada was because the original was a hit and was remade in a few other languages as well - Shyam Prasad S

  English summary
  Sumanth Shailendra and Shanvi Srivastava starrer Kannada Movie 'Bhale Jodi' has received mixed response from the critics. Here is the collection of reviews by Top News Papers of Karnataka.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more