»   » ಪುನೀತ್ ರಾಜ್ ಕುಮಾರ್ ನಿನ್ನಿಂದಲೇ ಮೊದಲರ್ಧ ಚಿತ್ರವಿಮರ್ಶೆ

ಪುನೀತ್ ರಾಜ್ ಕುಮಾರ್ ನಿನ್ನಿಂದಲೇ ಮೊದಲರ್ಧ ಚಿತ್ರವಿಮರ್ಶೆ

By: ಉದಯರವಿ
Subscribe to Filmibeat Kannada

ಜಯಂತ್ ಆರ್ ಪರಂಜೆ ಅವರ ನಿರ್ದೇಶನ ಸೊಗಸಾಗಿದೆ. ಎರಿಕಾ ಫರ್ನಾಂಡೀಸ್ ಸಹ ಪುನೀತ್ ಗೆ ಸಾಥ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯವಾಗಿ ಮಣಿಶರ್ಮ ಅವರ ಸಂಗೀತ ಅಬ್ಬರವಿಲ್ಲದಂತೆ ಲಯಬದ್ಧವಾಗಿ ಹರಿದಿದೆ. ಚಿತ್ರದ ಮೊದಲರ್ಧ ಕುತೂಹಲ ಉಳಿಸಿಕೊಳ್ಳುವಲ್ಲಿ ಗೆದ್ದಿದೆ.

ಚಿತ್ರದ ಸಾಹಸ ಸನ್ನಿವೇಶಗಳು ಹಾಗೂ ಹಾಡುಗಳ ಮೇಕಿಂಗ್ ಚೆನ್ನಾಗಿದೆ. ಚಿತ್ರದ ಸಂಭಾಷಣೆಯಲ್ಲೂ ಪಂಚ್ ಇದೆ. ಒಟ್ಟಾರೆಯಾಗಿ ಚಿತ್ರದ ಮೊದಲರ್ಧ ಕುತೂಹಲ ಉಳಿಸಿಕೊಂಡು ಸಾಗಿದೆ.

ಮುಖ್ಯವಾಗಿ ಹೆಲಿಕಾಫ್ಟರ್ ಸಾಹಸ ಸನ್ನಿವೇಶಗಳು ಮೈನವಿರೇಳಿಸುವಂತಿವೆ. ಇದುವರೆಗೂ ಬಂದ ಎರಡು ಹಾಡುಗಳು ಇಂಪಾಗಿವೆ. ಮಣಿಶರ್ಮ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಸಹ್ಯ. [ಕುಡ್ಲದ ಬಾಲೆ ಎರಿಕಾ]

Kannada movie Ninnindale first half review

ಮೊದಲರ್ಧದಲಿ ಕಾಮಿಡಿಗೆ ಅಷ್ಟಗಿ ಒತ್ತು ನೀಡಿಲ್ಲ. ನಡುವೆ ಬರುವ ಸಿಹಿಕಹಿ ಚಂದ್ರು ಕಾಮಿಡಿ ಸುಮಾರಾಗಿದೆ. ಒಟ್ಟಾರೆಯಾಗಿ ಸಿನೆಮ ಕ್ಲಾಸ್ ಆಗಿ ಮೂಡಿಬಂದಿದೆ. [ಕಂಪ್ಲೀಟ್ ಚಿತ್ರವಿಮರ್ಶೆ ಇಲ್ಲಿದೆ ಓದಿ]
English summary
Power Star Puneeth Rajkumar & Erica Fernandes lead Kannnada movie 'Ninnindale' first half review. Still now the narration is good. Puneeth & Erica onscreen chemistry also matched very well. Two songs making, music by Mani Sharma also impressing.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada