»   » 'ರಂಗನ್ ಸ್ಟೈಲ್' ಲೈವ್ ಟ್ವಿಟ್ಟರ್ ಚಿತ್ರ ವಿಮರ್ಶೆ

'ರಂಗನ್ ಸ್ಟೈಲ್' ಲೈವ್ ಟ್ವಿಟ್ಟರ್ ಚಿತ್ರ ವಿಮರ್ಶೆ

Posted By:
Subscribe to Filmibeat Kannada

ಹೊಸ ಸ್ಟೈಲ್, ಹೊಸ ನಿರ್ದೇಶಕ, ಹೊಸ ನಿರ್ಮಾಪಕ, ಈಗಾಗಲೇ ಹೆಸರು ಮಾಡಿರುವ ಗಂಗಮ್ಮನ ಸ್ಟೈಲ್...ಹಾಡು ಜೊತೆಗೆ ಸುಂದರ ನಾಯಕ ಪ್ರದೀಪ್, ಸುಂದರ ನಾಯಕಿ ಕನ್ನಿಕಾ ತಿವಾರಿ, ಜೊತೆಗೊಂದು ದೊಡ್ಡ ಸ್ಟಾರ್ ಕಿಚ್ಚ ಸುದೀಪ್ ಅವರ ಮಿಂಚಿನ ಸಂಚಾರ ಈ 'ರಂಗನ್ ಸ್ಟೈಲ್' ಚಿತ್ರದಲ್ಲಿ. ಸಖತ್ ಮಾಸ್ ಸಿನೆಮಾ ಜೊತೆಗೆ ಒಂದು ಮೆಸೇಜ್ ಸಹ ಇಟ್ಟಿರುವ ಚಿತ್ರ 'ರಂಗನ್ ಸ್ಟೈಲ್'

Kannada movie Rangan Style Live Twitter review

ಆರೆಂಜ್ ಬ್ರದರ್ಸ್ ಅವರ 'ರಂಗನ ಸ್ಟೈಲ್' ಚಿತ್ರದಲ್ಲಿ ನಿರ್ದೇಶಕ ಪ್ರಶಾಂತ್ ಹೆಸರಾಂತ ನಿರ್ದೇಶಕ ಎಂ ಡಿ ಶ್ರೀಧರ್ ಅವರ ಶಿಷ್ಯ. ಈ ಚಿತ್ರಕ್ಕಾಗಿ ಪ್ರೇಮ ಕಥೆ ಹಾಗೂ ಹಾಸ್ಯವನ್ನು ಬಹು ಮುಖ್ಯವಾಗಿ ಇಟ್ಟುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಚಿತ್ರದ ವಿಮರ್ಶೆ ಟ್ವಿಟ್ಟರ್ ಲೈವ್ ನಲ್ಲಿ ಓದಿ ಆನಂದಿಸಿ.

English summary
Live Twitter review of Kannada movie Rangan Style Starrer Pradeep and Kannika Tiwari in the lead roles. The movie directed by Prashanth S starring Pradeep.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada