»   » 'ವಂಶೋದ್ಧಾರಕ'ನ ಬಗ್ಗೆ ಕನ್ನಡ ಸಿನಿ ವಿಮರ್ಶಕರು ಹೇಳಿದ್ದೇನು?

'ವಂಶೋದ್ಧಾರಕ'ನ ಬಗ್ಗೆ ಕನ್ನಡ ಸಿನಿ ವಿಮರ್ಶಕರು ಹೇಳಿದ್ದೇನು?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಪಟ್ಟಣದಲ್ಲಿ ಡಬಲ್ ಡಿಗ್ರಿ ಪಡೆದುಕೊಂಡು ವ್ಯವಸಾಯ ಮಾಡುವುದಕ್ಕೆ ಹಳ್ಳಿಗೆ ಹಿಂದಿರುಗುವ ನಾಯಕನ ಸುತ್ತ ಸುತ್ತುವ ಅಪ್ಪಟ ಹಳ್ಳಿ ಸೊಗಡಿನ ಕಥೆ 'ವಂಶೋದ್ಧಾರಕ' ಈ ವಾರ ಬಿಡುಗಡೆ ಆಗಿದೆ.

  ಡಾ.ರಾಜ್ ಕುಮಾರ್ ಅಭಿನಯದ 'ಬಂಗಾರದ ಮನುಷ್ಯ' ಚಿತ್ರದಂತೆ ಸಾಮಾಜಿಕ ಸಂದೇಶ ಸಾರುವ ವಿಜಯ್ ರಾಘವೇಂದ್ರ ಮತ್ತು ಮೇಘನಾ ರಾಜ್ ನಟನೆಯ 'ವಂಶೋದ್ಧಾರಕ' ಚಿತ್ರಕ್ಕೆ ಫ್ಯಾಮಿಲಿ ಆಡಿಯನ್ಸ್ ಚಪ್ಪಾಳೆ ತಟ್ಟಿದ್ದಾರೆ. [ವಿಮರ್ಶೆ: ಹಳ್ಳಿ ಸೊಗಡಿನ ಕಲರ್ ಫುಲ್ 'ವಂಶೋದ್ಧಾರಕ']

  ಆದ್ರೆ, 'ವಂಶೋದ್ಧಾರಕ' ನ ಬಗ್ಗೆ ಅಪಾರ ನಿರೀಕ್ಷೆ ಹೊಂದಿದ್ದ ವಿಮರ್ಶಕರಿಗೆ ಚಿತ್ರ ಇಷ್ಟವಾಯ್ತಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. 'ವಂಶೋದ್ಧಾರಕ' ಚಿತ್ರದ ಬಗ್ಗೆ ಕರ್ನಾಟಕದ ಜನಪ್ರಿಯ ದಿನ ಪತ್ರಿಕೆಗಳು ನೀಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

  ಹಳ್ಳಿಯಾದರೇನು ಶಿವ - ಪ್ರಜಾವಾಣಿ

  ಹಳ್ಳಿಯಲ್ಲಿ ಸಾಮಾನ್ಯವಾಗಿ ಕಾಣುವ ದ್ವೇಷ, ಸೇಡು, ಇನ್ನೊಬ್ಬರನ್ನು ಹಾಳು ಮಾಡುವ ದುಷ್ಟಯೋಚನೆಗಳು ಇಲ್ಲಿ ಧಾರಾಳವಾಗಿವೆ. ಅದನ್ನೆಲ್ಲ ಸರಿಪಡಿಸಲು ಥೇಟ್ ರಾಜೀವಪ್ಪನಂತಿರುವ ‘ಬಂಗಾರದ ಮನುಷ್ಯ' ಇಲ್ಲಿಗೆ ಬರುತ್ತಾನೆ. ಆತ ಜಮೀನ್ದಾರನ ಮಗ ವಿಶ್ವ. ಪಟ್ಟಣದಲ್ಲಿ ಓದಿ ಬೆಳೆದ ಆತನಿಗೆ ಭೂಮಿ ಎಂದರೆ ದೇವರ ಸಾಕ್ಷಾತ್ ರೂಪ. ವ್ಯವಸಾಯ ಮಾಡಲು ಮುಂದಾಗುವ ವಿಶ್ವನಿಗೆ ಹಲವು ಅಡ್ಡಿ- ಆತಂಕಗಳು ಎದುರಾಗುತ್ತವೆ. ಅವನ್ನೆಲ್ಲ ಜಯಿಸುವುದರ ಜತೆಗೆ ಪುಟ್ಟೇಗೌಡನ ಮಗಳು ಚೆಲುವೆ ರತ್ನಾಳನ್ನೂ ಗೆದ್ದು ಊರಿನ ಪಾಲಿಗೆ ದೇವರಂತಾಗುತ್ತಾನೆ. - ಆನಂದತೀರ್ಥ ಪ್ಯಾಟಿ

  ವಂಶೋದ್ಧಾರಕ : ಆದರ್ಶಪ್ರಾಯ ವಂಶೋದ್ಧಾರಕ - ವಿಜಯ ಕರ್ನಾಟಕ

  ಜನರನ್ನು ಸೆಳೆಯಲು ಚಿತ್ರರಂಗದವರು ರಂಜನೀಯ ಕತೆ, ಫಾರಿನ್ ಲೊಕೇಷನ್ ಗಳತ್ತ ಹೊರಳಿರುವ ಸಮಯದಲ್ಲಿ ಮತ್ತೆ ಗ್ರಾಮದತ್ತ ಮುಖ ಮಾಡಿದ್ದಾರೆ ನಿರ್ದೇಶಕ ಆದಿತ್ಯ ಚಿಕ್ಕಣ್ಣ. ರಾಜ್ ಕುಮಾರ್ ಅಭಿನಯದ ಚಿತ್ರಗಳಲ್ಲಿ ನೋಡಬಹುದಾಗಿದ್ದ ಹಳ್ಳಿಯಲ್ಲಿನ ಬದುಕು, ಸಂಬಂಧಗಳು, ಇತರರಿಗೆ ಒಳ್ಳೆಯದನ್ನು ಮಾಡಬೇಕೆನ್ನುವ ಆದರ್ಶವನ್ನು ತಮ್ಮ ಚಿತ್ರದ ಕತೆಯನ್ನಾಗಿಸಿಕೊಂಡು ನಿರ್ದೇಶಕರು ಉತ್ತಮ ಪ್ರಯತ್ನ ಮಾಡಿದ್ದಾರೆ. ಪ್ರತಿಯೊಬ್ಬರೂ ನೋಡಬಹುದಾದ ಚಿತ್ರ. - ಪದ್ಮಾ ಶಿವಮೊಗ್ಗ

  MOVIE REVIEW: VAMSHODDARAKA - Bangalore Mirror

  Even as his every new film becomes a make-or-break attempt, Vijay Ragha-vendra had much riding on Vamshoddaraka. This film seemed to have everything going for it; a rare film set in a village when Sandalwood seems to be on an action and horror overdrive, an ensemble cast with many veterans of the industry seen after a long time on the big screen, and a first time pairing with Meghana Raj. - Shyam Prasad S

  Vamshodharaka: Old Family Tale - The New Indian Express

  For a typical family in India, Vamshodharaka might click. But typicality had no place for for quite a while, which is why the story penned by Chandrachar Kumar seems like an idea stranded on an island in an ocean of opportunity.
  Kumar as well as the makers have tried to model it on classical family dramas. The effort is laudable, but it does little more than rehashing the existing body of work in the genre and shows that old remade is not always gold.
  Director Aditya Chikkanna has sprinkled elements of love, justice, honesty, social unity and rural development. - A Sharadhaa

  English summary
  Kannada Actor Vijay Raghavendra and Meghana Raj starrer Kannada Movie 'Vamshodharaka' has received mixed response from the critics. Here is the collection of reviews by Top News Papers of Karnataka.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more