Don't Miss!
- News Big Offer for Bengaluru Voters: ಮತದಾರರಿಗೆ ಗುಡ್ ನ್ಯೂಸ್.. ರಿಯಾಯಿತಿ ದರದಲ್ಲಿ ತಿಂಡಿ ವ್ಯವಸ್ಥೆ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡಿಗರ ಆಕ್ರೋಶಕ್ಕೆ ಗುರಿಯಾದ 'ಕಾಲಾ' ವಿಮರ್ಶಕರಿಗೆ ಹಿಡಿಸಿತೇ.?
ಕಾವೇರಿ ನೀರು ಹಂಚಿಕೆ ಕುರಿತು ರಜನಿಕಾಂತ್ ವಿವಾದಾತ್ಮಕ ಹೇಳಿಕೆ ಕೊಟ್ಟ ಕಾರಣ, ಕರ್ನಾಟಕದಲ್ಲಿ 'ಕಾಲಾ' ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೂ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರ ಇಂದು ಕರ್ನಾಟಕದಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಕರ್ನಾಟಕದಲ್ಲಿ ನಿರೀಕ್ಷಿಸಿದ ಮಟ್ಟಿಗೆ ದೊಡ್ಡ ಓಪನ್ನಿಂಗ್ ಪಡೆದುಕೊಳ್ಳದ 'ಕಾಲಾ' ಸಿನಿಮಾ ಹೇಗಿದೆ.? ಸ್ಟೈಲ್ ಕಿಂಗ್ ರಜನಿಕಾಂತ್ ಅಭಿಮಾನಿಗಳಿಗಂತೂ 'ಕಾಲಾ' ಸಿಕ್ಕಾಪಟ್ಟೆ ಇಷ್ಟವಾಗಿದೆ. ಅದರಂತೆ ವಿಮರ್ಶಕರಿಗೂ 'ಕಾಲಾ' ಇಷ್ಟವಾಗಿದೆಯೇ.?
ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಕಾಲಾ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...
ಕನ್ನಡಿಗರ ವಿರೋಧ ಕಟ್ಟಿಕೊಂಡ 'ಕಾಲಾ' ಹೇಗಿದೆ? - ವಿಜಯ ಕರ್ನಾಟಕ
ಮುಂಬೈನ ಧಾರಾವಿಯ (ಕೊಳಗೇರಿ) ದೊರೆ ಎನ್ನಿಸಿಕೊಂಡಿರುವ ತಿರುನೇಲ್ವೇಲಿಯ ಗ್ಯಾಂಗ್ ಸ್ಟರ್ ಒಬ್ಬನ ಹಿನ್ನೆಲೆಯಲ್ಲಿ ಸಾಗುವ ಕಥೆ ಇದು. ಅಲ್ಲಿನ ಭೂ ಮಾಫಿಯಾ, ರಾಜಕಾರಣಿಗಳು ವಿರುದ್ಧ ಧಾರಾವಿಯ ಕೊಳಗೇರಿಯ ಜನರನ್ನು ಹೇಗೆ ಕಾಪಾಡುತ್ತಾನೆ ಎಂಬುದೇ 'ಕಾಲಾ' ಚಿತ್ರದ ತಿರುಳು. 'ಭೂಮಿ ಎಂಬುದು ಶ್ರೀಸಾಮಾನ್ಯನರ ಹಕ್ಕು' ಎಂಬ ಸಂದೇಶವನ್ನು ರಜನಿಕಾಂತ್ ಕೈಲಿ ಹೇಳಿಸಿ ಅಭಿಮಾನಿಗಳಿಗೆ ತಲುಪಿಸುವಲ್ಲಿ ನಿರ್ದೇಶಕ ಪಾ ರಂಜಿತ್ ಪ್ರಯತ್ನ ಫಲಿಸಿದೆ - ಸುಬ್ರಮಣಿಯನ್ ಸೂರ್ಯನಾರಾಯಣನ್.
'ಕಾಲಾ' ವಿಮರ್ಶೆ: 'ರಾಜಕಾರಣಿ' ರಜನಿಗಾಗಿ 'ಕ್ರಾಂತಿಕಾರಿ' ಸಿನಿಮಾ.!
Kaala review: An underwhelming film made for Rajinikanth, The politician - The Hindu
Kaala is certainly more a Ranjith movie than Rajinikanth and that isn't a terrible thing, given the fact that Rajinikanth isn't merely a star anymore... he's a politician too. The timing couldn't have been better for their reunion. It's difficult to think of Kaala as a film that was written for a star who claims to have had no political ambitions at the time. Now that he has become a politician, it's Rajni the superstar that we long to see - Vishal Menon
Kaala Review - Times of India
Ranjith gives a spin to the classic white-is-pure-and-black-is-evil logic. Here, Ram is bad and Ravan is good. Watch out for the confrontation scenes between Nana Patekar and Rajinikanth. They are total paisa vasool. Hearing Rajini speak in Hindi and Marathi at times will be a delight for his fans - Subramanian Suryanarayanan
Witness Rajinikanth - The Actor in this layered Pa Ranjith revolution - The Indian Express
Kaala isn't a Rajinikanth film - it is a Pa Ranjith film starring actor Rajinikanth; not the superstar, mind you. Ranjith makes this absolutely clear right from the word go by giving Rajini his simplest introduction on celluloid after ages. Kaala isn't a film about a gangster but a film about revolution. And Ranjith stays true to his objective. The traces of what we saw in Kabali have been fleshed out and beautifully embellished - Ashameera Aiyappan.
Rajinikanth takes backseat, Pa Ranjith drives the revolution - Hindustan Times
Kaala Karikaalan, the don who rules Dharavi, is not the star of the story. The plot revolves around the people who live in Mumbai's sprawling slum. These are the people who left Tamil Nadu for a better life and ended up living in world's third largest slum, which has an annual turnover of $1 billion. These are blue collar workers who earn their living doing manual labour and are looked down upon. Taking a cause close to his heart -- Dalit oppression, the director successfully tells a relevant story, exactly what the audience expects. He also understands that he is borrowing Rajinikanth's voice to tell his story and he will have to honour the strings that come attached with it - Priyanka Sundar