»   » 'ಕಿರಿಕ್ ಪಾರ್ಟಿ' ನೋಡಿದ ವಿಮರ್ಶಕರು ಮಾಡಿದ ಕಾಮೆಂಟ್ಸ್ ಇವು..

'ಕಿರಿಕ್ ಪಾರ್ಟಿ' ನೋಡಿದ ವಿಮರ್ಶಕರು ಮಾಡಿದ ಕಾಮೆಂಟ್ಸ್ ಇವು..

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕಥೆ-ಚಿತ್ರಕಥೆ ಬರೆದು, ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಾಣ ಮಾಡಿರುವ 'ಕಿರಿಕ್ ಪಾರ್ಟಿ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಕಥೆ ಹೊಂದಿರುವ 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಎಲ್ಲೆಲ್ಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

  ಕಾಲೇಜು ವಿದ್ಯಾರ್ಥಿಗಳಂತೂ 'ಕಿರಿಕ್ ಪಾರ್ಟಿ' ಸಿಕ್ಕಾಪಟ್ಟೆ ಇಷ್ಟವಾಗ್ಬಿಟ್ಟಿದೆ. ಅವರಂತೆ ನಮ್ಮ ವಿಮರ್ಶಕರು ಕೂಡ 'ಕಿರಿಕ್ ಪಾರ್ಟಿ' ನೋಡಿ ಜೈಕಾರ ಹಾಕಿದ್ದಾರಾ.? [ಟ್ವಿಟ್ಟರ್ ನಲ್ಲೂ 'ಕಿರಿಕ್ ಪಾರ್ಟಿ' ಹೈಕ್ಳ ಹವಾ ಜೋರಾಗಿದೆ!]


  ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಕಿರಿಕ್ ಪಾರ್ಟಿ' ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿ....


  ತಂತ್ರಗಾರಿಕೆಯ ಕೊಲಾಜ್ : ಪ್ರಜಾವಾಣಿ

  ಒಂಬತ್ತು ವರ್ಷಗಳ ಹಿಂದೆ ಶೇಖರ್ ಕಮ್ಮುಲ ತೆಲುಗಿನಲ್ಲಿ ‘ಹ್ಯಾಪಿ ಡೇಸ್' ಸಿನಿಮಾ ಮಾಡಿದಾಗ ಯುವಜನತೆಯಿಂದ ‘ಶಹಬ್ಬಾಸ್' ಉದ್ಗಾರ ಹೊರಟಿತ್ತು. ಎಂಜಿನಿಯರಿಂಗ್ ಕಾಲೇಜಿನ ಆಯ್ದ ತರುಣ-ತರುಣಿಯರ ಮನೋನಂದನವನ್ನು ನಿಯಂತ್ರಿತ ಧಾಟಿಯಲ್ಲಿ ಕಮ್ಮುಲ ತೋರಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಕಾಲೇಜು ವಾತಾವರಣದಲ್ಲೂ ಬೇರೆಯದೇ ಗಾಳಿ. ರಕ್ಷಿತ್ ಶೆಟ್ಟಿ ಆ ಗಾಳಿಯಲ್ಲಿ ತೇಲುವ ಪ್ರಯತ್ನವಾಗಿ ‘ಕಿರಿಕ್ ಪಾರ್ಟಿ' ಮಾಡಿದ್ದಾರೆ. ಅವರೇ ಹೇಳಿಕೊಂಡಿರುವಂತೆ ಇದು ಸ್ಟೈಲಿಷ್ ಚಿತ್ರ. ಅದನ್ನು ಹೊಸ ಶೈಲಿ ಎಂದು ತಂತ್ರದ ದೃಷ್ಟಿಯಿಂದ ಕರೆಯಲು ಕಾರಣಗಳನ್ನು ಸಹಜವಾಗಿಯೇ ಹುಡುಕಬೇಕಾಗುತ್ತದೆ. ಸ್ಟೈಲಿಷ್ ಎನ್ನುವುದನ್ನು ‘ಕೊಲಾಜ್' ಎಂದು ಕರೆದರೂ ಅಡ್ಡಿಯಿಲ್ಲ; ಶಿಲ್ಪವಿಲ್ಲದ ಲಹರಿ ಎಂದರೂ ಹೊಂದೀತು - ವಿಶಾಖ.ಎನ್


  ಆಧುನಿಕ ಕಿರಿಕ್ ಪ್ರೇಮಾಯಣ, ಸುಮ್ನೇ ನೋಡೋಣ - ಉದಯವಾಣಿ

  ನಟ ರಕ್ಷಿತ್ ಶೆಟ್ಟಿಗೆ ಇದೊಂದು ವಿಭಿನ್ನ ಸಿನಿಮಾ ಎಂದರೆ ತಪ್ಪಲ್ಲ. ಇಲ್ಲಿ ಅವರನ್ನು ನಾನಾ ಗೆಟಪ್ ಹಾಗೂ ಶೇಡ್ ಗಳಲ್ಲಿ ನೋಡಬಹುದು. ತುಂಟನಾಗಿ, ಲವರ್ ಬಾಯ್ ಆಗಿ, ರಗಡ್ ಲುಕ್ ನ ಮಾಸ್ ಹೀರೋ ಆಗಿ, ಕಷ್ಟಕ್ಕೆ ಮರುಗುವ ವ್ಯಕ್ತಿಯಾಗಿ... ಹೀಗೆ ಒಂದೇ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಪ್ರತಿ ಶೇಡ್ ನಲ್ಲೂ ರಕ್ಷಿತ್ ಮೋಡಿ ಮಾಡುತ್ತಾ ಹೋಗುತ್ತಾರೆ. ಅದರಲ್ಲೂ ಕ್ರಿಕೆಟ್ ಕಾಮೆಂಟರಿ ಫೈಟ್ ನಲ್ಲಿ ರಕ್ಷಿತ್ ಮಜಾ ಕೊಡುತ್ತಾರೆ. ನಾಯಕಿ ರಶ್ಮಿಕಾ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಮತ್ತೊಬ್ಬ ನಾಯಕಿ ಸಂಯುಕ್ತಾ ಹೆಗಡೆ ಕೂಡ ಗಮನ ಸೆಳೆಯುತ್ತಾರೆ - ರವಿಪ್ರಕಾಶ್ ರೈ


  ಕಾಡುವ ಕಾರಿಡಾರು ಹುಡುಗ : ಕನ್ನಡ ಪ್ರಭ

  ಕಾಲೇಜು ಹುಡುಗಾಟ, ತುಂಟಾಟ, ಗಲಾಟೆ, ಗದ್ದಲ, ಪ್ರೀತಿ ಪ್ರೇಮಗಳ ಪರಿಕಲ್ಪನೆಗಳೊಂದಿಗೆ ಬಂದು ಹೋಗಿರುವ ಬಹಳಷ್ಟು ಸಿನಿಮಾಗಳ ಮಧ್ಯೆ 'ಕಿರಿಕ್ ಪಾರ್ಟಿ' ಕೊಂಚ ಡಿಫರೆಂಟ್ ಆಗಿ ನಿಲುತ್ತದೆ. ತೆಲುಗಿನ 'ಹ್ಯಾಪಿ ಡೇಸ್', ಮಲಯಾಳಂನ 'ಪ್ರೇಮಂ' ಜೊತೆಗೆ ನಿಲ್ಲಬಲ್ಲ ತಾಕತ್ತಿರುವ ಸಿನಿಮಾವಿದು - ಗಣೇಶ್ ಪ್ರಸಾದ್ ಕುಂಬ್ಳೆ


  Kirik Party Review : Times of India

  It was the trailer of Kirik Party that got people people excited, given its references to college life, especially for those in engineering institutions. The film has lived up to its expectations and how. One really does not look for a edge-of-the-seat story in films of these genres. This isn't the regular college caper either. Kirik Party, instead, promises an experience to the viewer that leaves them happy, satiated and walking out feeling good, reminiscing about college, friends and love - Sunayana Suresh


  Kirik Party Review : Bangalore Mirror

  What a way to end the year, Sandalwood! It is time to party for all the ‘experiments' that worked this year. Kirik Party (KP) may not fall into the same bracket as a Thithi, Kahi or a Godhi Banna Sadharana Mykattu. But it is one of those films that has successfully broken the mould that Kannada films seemed to have settled into for years. KP is a campus story, a musical, a coming-of-age and also a romantic film. Set in an engineering college, it explores friendship, romance and the usual student mischiefs, mainly from the perspective of the protagonist, Karna - Shyam Prasad S


  Watch with your college friends for maximum fun : Deccan Chronicle

  The party has already begun, and it's the best in town to welcome 2017. It offers you guaranteed entertainment, fun along with good music for romantic and foot tapping numbers. Go, fall in love and relive the golden days of your life. Inspired from the classic musical in the backdrop of college life such as Grease series and others, Crazy Star Ravichandran's phenomenal Prema Loka (also a Hollywood inspirational) comes another brilliant piece, and it certainly rocks the party. The moment Kirik Party starts, it takes you along with every minute detail, reminding about college life and if you were an engineering student, you will certainly lose yourself for almost three hour - Shashiprasad SM  English summary
  Kannada Actor Rakshit Shetty starrer, Rishab Shetty directorial 'Kirik Party' has received positive response from the critics. Here is the collection of 'Kirik Party' reviews by Top News Papers of Karnataka.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more