»   » 'ಪದ್ಮಾವತ್' ಚಿತ್ರ ನೋಡಿದ ವಿಮರ್ಶಕರು ಏನಂತಾರೆ.?

'ಪದ್ಮಾವತ್' ಚಿತ್ರ ನೋಡಿದ ವಿಮರ್ಶಕರು ಏನಂತಾರೆ.?

Subscribe to Filmibeat Kannada
For Quick Alerts
ALLOW NOTIFICATIONS
For Daily Alerts

    ತೀವ್ರ ಪ್ರತಿಭಟನೆ, ವಿವಾದಕ್ಕೆ ಕಾರಣವಾದ 'ಪದ್ಮಾವತ್' ಸಿನಿಮಾ ತೆರೆಗೆ ಬಂದಿದೆ. 'ಪದ್ಮಾವತ್' ಚಿತ್ರ ''ಸಂಜಯ್ ಲೀಲಾ ಬನ್ಸಾಲಿ ಅವರ ಮಾಸ್ಟರ್ ಪೀಸ್'' ಎಂದು ಹಲವರು ಟ್ವಿಟ್ಟರ್ ನಲ್ಲಿ ಹಾಡಿ ಹೊಗಳುತ್ತಿದ್ದಾರೆ.

    'ಪದ್ಮಾವತ್' ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರಂತೂ ಬೆರಗಾಗಿದ್ದಾರೆ. ಇವೆಲ್ಲದರ ಮಧ್ಯೆ ಅಲ್ಲಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸಿನಿಮಾದಲ್ಲಿ ರಜಪೂತ ಸಮುದಾಯಕ್ಕೆ ಧಕ್ಕೆ ತರುವಂತಹ ಯಾವುದೇ ಅಂಶ ಇಲ್ಲ ಎಂದು ಸಾರಿ ಸಾರಿ ಹೇಳಿದರೂ ವಿವಾದ ಮಾತ್ರ ತಣ್ಣಗಾಗಿಲ್ಲ.

    ವಿರೋಧದ ನಡುವೆಯೇ ಸದ್ಯ 'ಪದ್ಮಾವತ್' ಸಿನಿಮಾ ಬಿಡುಗಡೆ ಆಗಿದೆ. 'ಪದ್ಮಾವತ್' ಚಿತ್ರವನ್ನ ವೀಕ್ಷಿಸಿರುವ ವಿಮರ್ಶಕರು ಏನಂತಾರೆ.? 'ಪದ್ಮಾವತ್' ಚಿತ್ರವನ್ನ ನೋಡ್ಬಹುದಾ.? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಪದ್ಮಾವತ್' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

    'ಪದ್ಮಾವತ್' ಚಿತ್ರ ವಿಮರ್ಶೆ: ವಿಜಯ ಕರ್ನಾಟಕ

    ಈ ಕಾಲದ ಯುವ ಜನಾಂಗ ತಿಳಿದುಕೊಳ್ಳಬೇಕಾದ ಮಹತ್ವದ ಇತಿಹಾಸ ಪದ್ಮಾವತಿ. ರಜಪೂತರ ವೀರತ್ವವನ್ನು, ಹಿರಿಮೆಯನ್ನು ಸಾರುತ್ತಾ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತೆರೆಗೆ ತಂದ ಈ ಸಿನಿಮಾವನ್ನು ಅಭಿನಂದಿಸದೆ ಇರಲು ಸಾಧ್ಯವಿಲ್ಲ. ಪ್ರತಿ ಫ್ರೇಮ್‍ನಲ್ಲೂ ಪ್ರೇಕ್ಷಕರನ್ನು ಸಿನಿಮಾ ಹಿಡಿದಿಡುತ್ತದೆ. ಮುಖ್ಯವಾಗಿ ಖಿಲ್ಜಿ ಪಾತ್ರವನ್ನು ನಿರ್ದೇಶಕರು ತೆರೆಗೆ ತಂದಿರುವ ರೀತಿ ಪ್ರಶಂಸಾರ್ಹ. ಖಿಲ್ಜಿ ಪಾತ್ರದಲ್ಲಿ ರಣವೀರ್ ಜೀವಿಸಿದ್ದಾರೆ. ಪಾತ್ರಕ್ಕೆ ಸೂಕ್ತ ರೀತಿಯಲ್ಲಿ ಅವರ ಹಾವಭಾವದ ಜತೆಗೆ ಒಳ್ಳೆಯ ನಟನೆಯೂ ಇದೆ. ಖಿಲ್ಜಿ ನಿಜವಾಗಿ ಹೀಗೆಯೇ ಇರುತ್ತಾನಾ ಎಂಬ ಭಾವ ನಮ್ಮಲ್ಲಿ ಉಂಟು ಮಾಡುತ್ತದೆ. ಮುಖ್ಯವಾಗಿ ಯುದ್ಧ ಸನ್ನಿವೇಶಗಳಲ್ಲಿ ರಣವೀರ್ ಹಾವಭಾಗಳನ್ನು ತೆರೆಯ ಮೇಲೆ ನೋಡಿಯೇ ಆಸ್ವಾದಿಸಬೇಕು. ಇನ್ನು ಪದ್ಮಾವತಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಪರಕಾಯ ಪ್ರವೇಶ ಮಾಡಿದ್ದಾರೆ. ಸಾಕಷ್ಟು ಸುಂದರವಾಗಿ ಕಾಣಿಸುವುದರ ಜತೆಗೆ ಒಳ್ಳೆಯ ಅಭಿನಯದ ಮೂಲಕ ಮೈಮರೆಸುತ್ತಾರೆ.

    ಮಾಸ್ಟರ್ ಪೀಸ್ 'ಪದ್ಮಾವತ್' ನೋಡಿ ಹೊಗಳಿದ ಟ್ವೀಟಿಗರು

    Padmaavat Review: Times of India

    Shahid is steadfast and unflappable as Maharawal Ratan Singh - the ruler of Mewar, brimming with Rajput pride. He brings a regal aura to the character that warrants him winning the confidence and loyalty of the Mewar kingdom and more importantly, Rani Padmavati's heart. Deepika is radiant as the Rajput Queen whose beauty, brains and valour moves the entire plot along once Alauddin Khilji becomes obsessed with her. Padmavati's allure beyond the superficial is prominent post-interval, when her character comes to life and she gets to showcase her acting range. Ranveer as Alauddin Khilji is seen as an unhinged, barbaric Sultan, who is consumed with a ravenous libido for power and flesh.


    'ಪದ್ಮಾವತ್' ಮೊದಲ ವಿಮರ್ಶೆ: ಮೂಕವಿಸ್ಮಿತಗೊಳಿಸುವ ಬನ್ಸಾಲಿ ದೃಶ್ಯಕಾವ್ಯ

    A Magnificently mounted paean to Rajput 'aan baan shaan': The Indian Express

    All those agitating over how Sanjay Leela Bhansali's Padmaavat would trample all over Rajput pride, you may rest easy: the director didn't need a memo from the Karni Sena and all the other self-styled ‘armies' on keeping it ‘sanskaari' - his entire film is a relentlessly opulent, magnificently-mounted paean to Rajput ‘aan baan shaan' - Shubra Gupta

    Padmaavat Review: Bangalore Mirror

    In a battle scene, we find a fierce conqueror holding his horse while his troops charge ahead. As he stares fixedly at the cloud of dust rising from the point of collision, we wonder if his leading-from-behind war strategy has a nuance that doesn't meet the eye. Just then, with a grimace and a cry, he bolts ahead, holding a spear in jabbing position and disappears in the curtain of dust. Soon, he emerges on the other side with a human head stuck at the end of his weapon - as if he had forked up what he wanted from a buffet - Kunal Guha

    English summary
    Deepika Padukone, Ranveer Singh, Shahid Kapoor starrer Sanjay Leela Bhansali directorial Bollywood Movie 'Padmaavat' has received positive response from the critics. Here is the collection of 'Padmaavat' reviews by Top News Papers of Karnataka.
    ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

    Kannada Photos

    Go to : More Photos

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more