ವಯಸ್ಸಾದ ಅಂಬಿಯ ಚಾರ್ಮ್ ನೋಡಿ ಮನಸೋತ ವಿಮರ್ಶಕರು.!

ರೆಬೆಲ್ ಸ್ಟಾರ್ ಅಂಬರೀಶ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಬಹು ನಿರೀಕ್ಷಿತ ಸಿನಿಮಾ 'ಅಂಬಿ ನಿಂಗ್ ವಯಸ್ಸಾಯ್ತೋ' ಬಿಡುಗಡೆ ಆಗಿದೆ. ನಿರೀಕ್ಷೆಯಂತೆ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರಕ್ಕೆ ಬಿಗ್ ಓಪನ್ನಿಂಗ್ ಸಿಕ್ಕಿದೆ.

ತಮಿಳಿನ 'ಪವರ್ ಪಾಂಡಿ' ಚಿತ್ರದ ರೀಮೇಕ್ ಆಗಿದ್ದರೂ, 'ಅಂಬಿ ನಿಂಗ್ ವಯಸ್ಸಾಯ್ತೋ' ಕನ್ನಡ ಪ್ರೇಕ್ಷಕರ ಮನ ಗೆದ್ದಿದೆ. ಕನ್ನಡ ಮಣ್ಣಿನ ಸೊಗಡಿಗೆ ತಕ್ಕ ಹಾಗೆ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವನ್ನ ನಿರ್ದೇಶನ ಮಾಡುವಲ್ಲಿ ನವ ನಿರ್ದೇಶಕ ಗುರುದತ್ ಗಾಣಿಗ ಯಶಸ್ವಿ ಆಗಿದ್ದಾರೆ.

ಅಂಬರೀಶ್, ಸುದೀಪ್, ಶ್ರುತಿ ಹರಿಹರನ್, ಸುಹಾಸಿನಿ ಅಭಿನಯಿಸಿರುವ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವನ್ನ ವೀಕ್ಷಿಸಿ ಪ್ರೇಕ್ಷಕರಂತೂ ಜೈಕಾರ ಕೂಗಿದ್ದಾರೆ. ಹಾಗಾದ್ರೆ, ವೀಕ್ಷಕರಿಗೂ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರ ಇಷ್ಟ ಆಯ್ತಾ.?

ಈ ಪ್ರಶ್ನೆಗೆ ಉತ್ತರ ಇಲ್ಲಿದೆ. 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವನ್ನ ವೀಕ್ಷಿಸಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ....

ಅಯ್ಯೋ! ಅಂಬಿಗೆ ವಯಸ್ಸೇ ಆಗಿಲ್ಲ - ವಿಜಯ ಕರ್ನಾಟಕ

ಅಯ್ಯೋ! ಅಂಬಿಗೆ ವಯಸ್ಸೇ ಆಗಿಲ್ಲ - ವಿಜಯ ಕರ್ನಾಟಕ

ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ರಿಮೇಕ್ ಆದರೂ, ನಮ್ಮ ನೇಟಿವಿಟಿಗೆ ತಕ್ಕಂತೆ ಸಿನಿಮಾ ಕಟ್ಟಿಕೊಟ್ಟಿಡುವುದರ ಜತೆಗೆ ಕೇಳುಗರು ಶಿಳ್ಳೆ ಹೊಡೆಯುವಂತಹ ಸಂಭಾಷಣೆ ಬರೆದಿದ್ದಾರೆ ನಿರ್ದೇಶಕರು. ಪ್ರತಿಯೊಂದು ದೃಶ್ಯವನ್ನು ಅವರು ವಿಭಿನ್ನವಾಗಿಯೇ ನೋಡುವ ಪ್ರಯತ್ನ ಮಾಡಿದ್ದಾರೆ. ಅಂಬರೀಷ್ ಅಂತಹ ಹಿರಿಯ ನಟರನ್ನು ಇಟ್ಟುಕೊಂಡು ಸಿನಿಮಾ ಮಾಡುವುದು ಸುಲಭವಲ್ಲ. ಆದರೆ ಗುರುದತ್‌ ಹೊಸ ನಿರ್ದೇಶಕರಾದರೂ ಎಲ್ಲಿಯೂ ಕಾಂಪ್ರಮೈಸ್ ಮಾಡಿಕೊಳ್ಳದೇ ಕಥೆ ಹೇಳಿದ್ದಾರೆ. ನಿರ್ದೇಶಕರೊಳಗೊಬ್ಬ ಒಳ್ಳೆಯ ಮೇಕರ್ ಈ ಸಿನಿಮಾದಲ್ಲಿ ಕಾಣುತ್ತಾರೆ. ಅದಕ್ಕೆ 80ರ ದಶಕದ ವಾತಾವರಣವನ್ನು ಸೃಷ್ಟಿ ಮಾಡಿರುವ ರೀತಿಯೇ ಸಾಕು - ಹರೀಶ್ ಬಸವರಾಜ್

ದಣಿವಿನ ಪಸೆಯಲ್ಲೂ ಎದ್ದುಕಾಣುವ ರಾಜಾಮೀಸೆ - ಪ್ರಜಾವಾಣಿ

ದಣಿವಿನ ಪಸೆಯಲ್ಲೂ ಎದ್ದುಕಾಣುವ ರಾಜಾಮೀಸೆ - ಪ್ರಜಾವಾಣಿ

ರಾಜಾ ಮೀಸೆಯಲ್ಲಿ ಹಳೆಯ ಚುರುಕುತನ ತೋರುವ ಅಂಬಿ, ಸಿನಿಮಾದ ಮೊದಲಾರ್ಧದಲ್ಲಿ ಸುಸ್ತಿನಲ್ಲೇ ನಟಿಸಿದಂತಿದೆ. ಶ್ರುತಿ ಹರಿಹರನ್ ಕಣ್ಣೋಟ, ಸ್ನಿಗ್ಧ ನಗು ಹಸನು. ಸುದೀಪ್ ಕೂಡ ಕಡಿಮೆ ಅವಧಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ದಿಲೀಪ್ ರಾಜ್ ಅಭಿನಯಕ್ಕೆ ಹೆಚ್ಚು ಅಂಕ ಸಲ್ಲಬೇಕು. ಕೊನೆಯಲ್ಲಿ ಸುಹಾಸಿನಿಯ ಅದೇ ನಗುವಿನ ರುಜು - ವಿಶಾಖ.ಎನ್

Ambi Ning Vayassaytho Movie Review - Times of India

Ambi Ning Vayassaytho Movie Review - Times of India

Ambi Ning Vysaitho is the remake of the Tamil film Pa Paandi. This Kannada adaptation has been tailored in such a way that it fits the Kannada audience preferences and also works for Ambareesh's image. It has been a while since Ambareesh has done a full-fledged role in a Kannada film, and this one provides ample treats. There is some action, comedy and romance - all enough to get fans excited - Sunayana Suresh

Old man and the lost love - Bangalore Mirror

Old man and the lost love - Bangalore Mirror

The narrative keeps melodrama at bay. This is the director's biggest success. A little overdose would have turned the film into an unnecessary tearjerker. Gurudatta in his debut as director shows off a capacity to handle subtle emotions in a commercial format.

More from Filmibeat

English summary
Rebel Star Ambareesh starrer Kannada Movie Ambi Ning Vayassaytho has received positive response from the critics. Here is the collection of Ambi Ning Vayassaytho reviews from Top news papers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X