twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶಕರ ಎದೆ ನಡುಗಿಸುವಲ್ಲಿ 'ಅನುಕ್ತ' ಯಶಸ್ವಿ ಆಯ್ತಾ.?

    |

    ಗಾಂಧಿನಗರದಲ್ಲಿ ಟ್ರೈಲರ್ ಮಾತ್ರದಿಂದಲೇ ಸದ್ದು ಮಾಡಿದ ಸಿನಿಮಾ 'ಅನುಕ್ತ'. ಟ್ರೈಲರ್ ನಿಂದ ಎಲ್ಲರ ಕುತೂಹಲ ಕೆರಳಿಸಿದ್ದ 'ಅನುಕ್ತ' ಇದೀಗ ರಾಜ್ಯಾದ್ಯಂತ ತೆರೆಗೆ ಬಂದಿದೆ.

    ಕೊಲೆಯ ರಹಸ್ಯವನ್ನು ಭೇದಿಸುವ ಕಥಾಹಂದರ ಹೊಂದಿರುವ 'ಅನುಕ್ತ' ಚಿತ್ರದಲ್ಲಿ ರೋಚಕತೆ ಇದೆ. ಕಾರ್ತಿಕ್ ಅತ್ತಾವರ್, ಸಂಗೀತ ಭಟ್, ಅನು ಪ್ರಭಾಕರ್ ಮುಂತಾದವರು ನಟಿಸಿರುವ 'ಅನುಕ್ತ' ಪ್ರೇಕ್ಷಕರನ್ನು ಇಂಪ್ರೆಸ್ ಮಾಡುವಲ್ಲಿ ಯಶಸ್ವಿ ಆಗಿದೆ.

    ಸಿಂಪಲ್ ಕಥೆ ಹೊಂದಿರುವ 'ಅನುಕ್ತ' ವಿಮರ್ಶಕರಿಗೆ ಇಷ್ಟ ಆಯ್ತಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. 'ಅನುಕ್ತ' ಚಿತ್ರವನ್ನ ವೀಕ್ಷಿಸಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ಓದಿರಿ...

    ಬರಿ ಮಾತಿಗೆ ನಿಲುಕದ ಅನುಕ್ತ: ಕನ್ನಡ ಪ್ರಭ

    ಬರಿ ಮಾತಿಗೆ ನಿಲುಕದ ಅನುಕ್ತ: ಕನ್ನಡ ಪ್ರಭ

    'ಅನುಕ್ತ' ಎಂದರೆ ಹೇಳಲಾಗದೇ ಉಳಿದ ಮಾತು. ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಮೂರು ಘಟನೆಗಳು ಯಾರೊಂದಿಗೂ ಹೇಳಲಾಗದೇ ಪಾತ್ರಗಳ ಎದೆಯೊಳಗೆ ಹುದುಗಿ ಹೋಗಿದ್ದು, ಒಂದು ಕೊಲೆಯ ಮೂಲಕ ಅವುಗಳ ಉತ್ಕನನವಾಗುತ್ತದೆ. ನಿರ್ದೇಶಕ ಅಶ್ವಥ್ ಸ್ಯಾಮುಯೆಲ್ ಒಳ್ಳೆಯ ಕತೆ ಮಾಡಿಕೊಂಡು ಸ್ವಾರಸ್ಯಕರವಾಗಿ ಅದನ್ನು ಚಿತ್ರಿಸಿರುವುದರಿಂದ 'ಅನುಕ್ತ' ಕೇವಲ ಮಾತಿಗೆ ನಿಲುಕದ ಸಿನಿಮಾ. ನೋಡಿಯೇ ತೀರಬೇಕು ಕೂಡ. ಆದರೆ ಕ್ಲಿಷ್ಟವಾದ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡಾಗ ಸಾಕಷ್ಟು ಎಚ್ಚರ ವಹಿಸಬೇಕಾದದ್ದು ಇಡೀ ಚಿತ್ರತಂಡದ ಕರ್ತವ್ಯ - ಕೆಂಡಪದ್ರಿ

    ಅನುಕ್ತ Review: ಕೊಲೆಯ ಹಿಂದಿನ ಸತ್ಯಾನ್ವೇಷಣೆ

    Anuktha Movie Review: Times of India

    Anuktha Movie Review: Times of India

    If you had to describe Anuktha in one line, it would be this - engaging trailer, but a poor story line. Anuktha is an attempt in the thriller and suspense genre, but what stops it from excelling is the story line, which falls flat. The trailer highlights Daiva Kola and South Canara, but when you watch the film, you realise that these play a very small role - Nithya Mandyam

    Engaging but not edge of the seat thriller - Deccan Herald

    Engaging but not edge of the seat thriller - Deccan Herald

    Though debutante Ashwath Samuel's Anuktha (meaning truth or untold so far) fails to be an edge-of-the-seat thriller, the flick is engaging. It assures much-improved flicks in the same genre by the mostly new and non-star cast. Produced by Harish Bangera, the story revolves around three murders. However, Samuel fails to handle the horror and suspense as he stuffs psychological and religious elements. In the melee, the movie falls flat due to a poor storyline - Jagadish Angadi

    Anuktha Movie Review - Bangalore Mirror

    Anuktha Movie Review - Bangalore Mirror

    Anukta is a soft horror mystery that works. Without discrediting the efforts of the mostly new and non-star cast the film also clicks because you do not have great expectations. The first half is so-so, giving a feel of decent attempt. The second half is captivating and is almost an edge-of-the-seat thriller.

    English summary
    Read Kannada Movie Anuktha critics review.
    Saturday, February 2, 2019, 11:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X