twitter
    For Quick Alerts
    ALLOW NOTIFICATIONS  
    For Daily Alerts

    'ಜಗತ್ ಕಿಲಾಡಿ'ಯನ್ನು ಕಣ್ತುಂಬಿಕೊಂಡು ವಿಮರ್ಶಕರು ಬೆರಗಾದ್ರಾ.?

    |

    ದೀಪಾವಳಿ ಹಬ್ಬದ ಪ್ರಯುಕ್ತ ನಿರಂಜನ್ ಶೆಟ್ಟಿ ನಾಯಕನಾಗಿ ಅಭಿನಯಿಸಿರುವ 'ಜಗತ್ ಕಿಲಾಡಿ' ಬಿಡುಗಡೆಗೊಂಡಿದೆ. ತಮಿಳಿನ 'ಸತುರಂಗ ವೆಟೈ' ಚಿತ್ರವನ್ನ ಕನ್ನಡದ ನೇಟಿವಿಟಿಗೆ ತಕ್ಕ ಹಾಗೆ ನಿರ್ದೇಶನ ಮಾಡಿರುವವರು ಆರವ್ ಧೀರೇಂದ್ರ.

    ಕೋಟ್ಯಧಿಪತಿ ಆಗಲು ನಾನಾ ದಾರಿ ಹಿಡಿಯುವ ಚಾಣಾಕ್ಷನ ಕಥೆ ಈ 'ಜಗತ್ ಕಿಲಾಡಿ'. ತಮಿಳಿನಲ್ಲಿ ಹಿಟ್ ಆಗಿದ್ದ ಈ ಚಿತ್ರ ಕನ್ನಡದಲ್ಲೂ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿ ಆಗಿದೆ.

    ಹಾಗಾದ್ರೆ, 'ಜಗತ್ ಕಿಲಾಡಿ'ಯನ್ನು ಕಣ್ತುಂಬಿಕೊಂಡು ವಿಮರ್ಶಕರು ಕೂಡ ಬೆರಗಾದ್ರಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಜಗತ್ ಕಿಲಾಡಿ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ಓದಿರಿ...

    ಜಗತ್ ಕಿಲಾಡಿ ವಿಮರ್ಶೆ: ವಿಜಯ ಕರ್ನಾಟಕ

    ಜಗತ್ ಕಿಲಾಡಿ ವಿಮರ್ಶೆ: ವಿಜಯ ಕರ್ನಾಟಕ

    ಬಹುಶಃ ಬಹುತೇಕರು ದುಪ್ಪಟ್ಟು ಹಣ ಮಾಡುವ ಆಸೆಯಿಂದ ಒಂದಲ್ಲಾಒಂದು ರೀತಿ ಮೋಸ ಹೋಗಿರುತ್ತಾರೆ. ಅದು ಬಡವರಿಂದ ಶ್ರೀಮಂತರವರೆಗೂ ತಾರತಮ್ಯ ಇಲ್ಲದೆ ದಿಢೀರ್‌ ಹಣ ಮಾಡುವ ದುರಾಸೆಗೆ ಬಿದ್ದು ಎಲ್ಲವನ್ನೂ ಕಳೆದುಕೊಂಡವರಿದ್ದಾರೆ. ಜನರನ್ನು ಹೇಗೆಲ್ಲಾಮೋಸ ಮಾಡಬಹುದು ಮತ್ತು ಹಣಕ್ಕಿಂತ ನೆಮ್ಮದಿಯ ಜೀವನ ಮುಖ್ಯ ಎನ್ನುವುದನ್ನು ಹೇಳಿರುವ ಚಿತ್ರ ಜಗತ್‌ ಕಿಲಾಡಿ - ಪದ್ಮಾ ಶಿವಮೊಗ್ಗ

    ಈ ವಾರ 'ಜಗತ್ ಕಿಲಾಡಿ' ಜೊತೆ 'ಎಂ.ಎಲ್.ಎ' ಆಗಮನಈ ವಾರ 'ಜಗತ್ ಕಿಲಾಡಿ' ಜೊತೆ 'ಎಂ.ಎಲ್.ಎ' ಆಗಮನ

    ಮೊದಲೆಲ್ಲಾ ಮೋಸಗಾರ, ಆಮೇಲೆ ಸೊಗಸುಗಾರ: ಕನ್ನಡ ಪ್ರಭ

    ಮೊದಲೆಲ್ಲಾ ಮೋಸಗಾರ, ಆಮೇಲೆ ಸೊಗಸುಗಾರ: ಕನ್ನಡ ಪ್ರಭ

    ಇದು ತಮಿಳಿನ 'ಸತುರಂಗ ವೆಟೈ' ಚಿತ್ರದ ರೀಮೇಕ್. ಹಾಗಂತ ಚಿತ್ರತಂಡ ಅಧಿಕೃತವಾಗಿಯೇ ಹೇಳಿಕೊಂಡು ಈ ಸಿನಿಮಾ ಮಾಡಿದೆ. ಕಥಾ ನಾಯಕ ಜನರನ್ನು ವಂಚಿಸುವ ತರಹೇವಾರಿ ತಂತ್ರಗಾರಿಕೆಗೆ ತಕ್ಕಂತೆ 'ಜಗತ್ ಕಿಲಾಡಿ' ಎನ್ನುವ ಶೀರ್ಷಿಕೆಯೊಂದಿಗೆ ಚಿತ್ರ ಪ್ರೇಕ್ಷಕರ ಮುಂದೆ ಬಂದಿದೆ - ದೇಶಾದ್ರಿ ಹೊಸ್ಮನೆ

    ಕೊನೆಯ ಹಂತದ ಚಿತ್ರೀಕರಣದಲ್ಲಿ 'ಜಗತ್ ಕಿಲಾಡಿ'ಕೊನೆಯ ಹಂತದ ಚಿತ್ರೀಕರಣದಲ್ಲಿ 'ಜಗತ್ ಕಿಲಾಡಿ'

    Jagath Kiladi Review - Times of India

    Jagath Kiladi Review - Times of India

    This is the official remake of the Tamil film Sathuranga Vettai, which was a surprise winner at the box office. The Tamil original won much critical acclaim for its taut writing and apt casting. This set the premise for it being an apt choice for a remake. The Kannada remake shows earnestness, but it also lacks the zing that makes it stand out. Jagath Kiladi is earnest in its making and faithful to the original, but seems a tad too laborious a watch and could have cut down on a few minutes to add that edginess - Sunayana Suresh

    Even a good story needs to be told well - Bangalore Mirror

    Even a good story needs to be told well - Bangalore Mirror

    This remake of Sathuranga Vettai gives a very good impression about the Tamil original. It is a good script to copy. But that does not make Jagath Kiladi a compelling film to watch. The character of the protagonist is great but Niranjan in the role is insipid. Except for in the last getup as a priest, he is a let down in the rest of the film. Ameet Kulal in the other important role also fails to make an impact. The making and acting do not match the edgy energy that is surely present in the script - Shyam Prasad S

    English summary
    Kannada Movie Jagath Kiladi has received good response from the critics. Here is the collection of MLA reviews from Top news papers.
    Saturday, November 10, 2018, 17:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X